404 ದೋಷ (404 Error)
ಗೋಚರ
404 ದೋಷ
| ಸ್ಥಳೀಯ ಹೆಸರು | Not Found |
|---|---|
| Part of the series | HTTP status code |
| ಅನುಸರಿಸುತ್ತದೆ | 403 Forbidden |
| Followed by | 405 Method Not Allowed |
| Has effect | link rot |
| Described by source | RFC 2616: Hypertext Transfer Protocol -- HTTP/1.1, RFC 7231: Hypertext Transfer Protocol (HTTP/1.1): Semantics and Content |
| Code | 404 |
| Stack Exchange tag | https://stackoverflow.com/tags/http-status-code-404 |
| Different from | link rot |
| Commons category | HTTP 404 |

404 ಅಥವಾ Not Found (ಸಿಗಲಿಲ್ಲ) ದೋಷ ಸಂದೇಶವು ಒಂದು ಎಚ್‌ಟಿಟಿಪಿ (HTTP) ನಿರ್ದಿಷ್ಟ ಪ್ರತಿಕ್ರಿಯಾ ಸಂಕೇತ. ಇದರ ಪ್ರಕಾರ, ಯಾವುದೇ ಅಂತರಜಾಲ ಅಥವಾ ಅಂತರ್ಜಾಲದಲ್ಲಿ ಆನುಷಂಗಿಕ ಕಂಪ್ಯೂಟರ್(client)ನಿಂದ ಕೋರಿಕೆಯ ಸಂದೇಶವು ಮುಖ್ಯ ಕಂಪ್ಯೂಟರ್(server) ತಲುಪಿತಾದರೂ, ಮುಖ್ಯ ಕಂಪ್ಯೂಟರ್, ಬೇಕಾದ ಈ ಮಾಹಿತಿಯನ್ನು ಒದಗಿಸಲಾಗದು. '404 ದೋಷ' ಹಾಗೂ 'server not found (ಮುಖ್ಯ ಕಂಪ್ಯೂಟರ್ ಅಲಭ್ಯ)' ಅಥವಾ ಇದೇ ರೀತಿಯ ದೋಷಗಳೊಂದಿಗೆ ಗೊಂದಲ ಮಾಡಿಕೊಳ್ಳಬಾರದು. 'Server not found ದೋಷದಲ್ಲಿ ಆನುಷಂಗಿಕ ಕಂಪ್ಯೂಟರ್ ಮುಖ್ಯ ಕಂಪ್ಯೂಟರ್‌ನೊಂದಿಗೆ ಕೋರುವ ಸಂಪರ್ಕ ಏರ್ಪಡುವುದೇ ಇಲ್ಲ. 404 ದೋಷವು ಕೋರಲಾದ ಮಾಹಿತಿಯು ಮುಂದೆ ಎಂದಾದರೂ ಪುನಃ ಲಭ್ಯವಾಗಬಹುದು ಎಂಬುದನ್ನು ಸೂಚಿಸುತ್ತದೆ.[೧] 1999=64
ಉಲ್ಲೇಖಗಳು
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
