೭ ಖೂನ್ ಮಾಫ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
೭ ಖೂನ್ ಮಾಫ್ (ಕನ್ನಡ: ಏಳು ಕೊಲೆಗಳಿಗೆ ಕ್ಷಮೆ) ಒಂದು ೨೦೧೧ರಲ್ಲಿ ಬಿಡುಗಡೆಯಾಗುವ ವಿಶಾಲ್ ಭಾರದ್ವಾಜ್ ನಿರ್ದೇಶಿಸಿರುವ ಬಾಲಿವುಡ್ ಚಲನಚಿತ್ರ. ರಸ್ಕಿನ್ ಬಾಂಡ್ ಬರೆದಿರುವ ಸುಸಾನಾಸ್ ಸೆವೆನ್ ಹಸ್ಬೆಂಡ್ಸ್(Susanna's seven husbands) ಪುಸ್ತಕದಿಂದ ಪ್ರೇರಿಸಲಟ್ಟಿರುವ ಈ ಚಲನಚಿತ್ರದಲ್ಲಿ ಪ್ರಿಯಾಂಕ ಚೊಪ್ರ ಮುಖ್ಯ ಪಾತ್ರವನ್ನು ವಹಿಸಿದ್ದಾರೆ. ನಾಸೆರುದ್ದಿನ್ ಶಾ, ಜಾನ್ ಅಬ್ರಹಮ್, ನೀಲ್ ನಿತಿನ್ ಮುಕೇಶ್, ಅನ್ನು ಕಪೊರ್, ಇರ್ಫಾನ್ ಖಾನ್, ವಿವಾನ್ ಶಾ ಹಾಗು ರೂಸ್ಸಿ ನಟ ಅಲೆಕ್ಸಾಂಡ್ರ್ ಡ್ಯಾಚೆಂಕೋ ಕೂಡ ಪಾತ್ರಗಳನ್ನು ವಹಿಸಿದ್ದಾರೆ. ಚಿತ್ರ ೧೮ ಫರವರಿ ೨೦೧೧ರಂದು ಬಿಡುಗಡೆಯಾಗಲಿದೆ.
ಅಭಿವೃದ್ಧಿ
[ಬದಲಾಯಿಸಿ]ರಸ್ಕಿನ್ ಬಾಂಡ್ ಅವರು, ವಿಶಾಲ್ ಭಾರದ್ವಾಜ್ ಗೆ ಸಣ್ಣ ಕಥೆ ಸಂಗ್ರಹದ ತಮ್ಮ ಪುಸ್ತಕಕಳುಹಿಸಿದಾಕಗ, ಅವರಿಗೆ ಖೂನ್ ಮಾಫ್ ಕಲ್ಪನೆ ಬಂದಿತು.ಆ ಪುಸ್ತಕದಲ್ಲಿ ವಿಶಾಲ್ ಅವರು ಕೇವಲ ೪ ಹಾಳೆಗಳನ್ನು ಹೊಂದಿದ್ದ ಸುಸಾನಾ ಸೆವೆನ್ ಹಸ್ಬೆಂಡ್ಸ್ ಎಂಬ ಸಣ್ಣ ಕಥೆಯನ್ನು ಓದಿ ಅವರ ಕುತೂಹಲ ಕೆರಳಿಸಿತು.ಈ ಪ್ರೇರಣೆಯಿಂದಾಗಿ ಆವರು ಈ ಸಿನಿಮಾ ಮಾಡಿದರು.