೧೯೭೧
ಗೋಚರ
೧೯೭೧ (MCMLXXI) ಗ್ರೆಗೋರಿಯನ್ ಪಂಚಾಂಗದ ಒಂದು ಶುಕ್ರವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.
ಪ್ರಮುಖ ಘಟನೆಗಳು
[ಬದಲಾಯಿಸಿ]- ಜನವರಿ ೨೫ – ಹಿಮಾಚಲ ಪ್ರದೇಶ ಭಾರತದ ೧೮ನೆಯ ರಾಜ್ಯವಾಯಿತು.
- ಫೆಬ್ರುವರಿ ೮ – ನ್ಯಾಸ್ಡ್ಯಾಕ್ ಎಂದು ಕರೆಯಲಾದ ಒಂದು ಹೊಸ ಷೇರು ಮಾರುಕಟ್ಟೆ ಸೂಚ್ಯಂಕವು ಪ್ರಾರಂಭವಾಯಿತು.
- ಜ್ಞಾನಪೀಠ - ಭಿಷ್ಣು ಡೇ, ಬ೦ಗಾಳಿ
- ಜನವರಿ ೩- ಬಿ ಬಿ ಸಿ ಮುಕ್ತ ವಿಶ್ವವಿದ್ಯಾಲಯ ಯುನೈಟೆಡ್ ಕಿಂಗ್ಡಂಮ್ ನಲ್ಲಿ ಪ್ರಾರಂಭವಾಯಿತು.*
- ಜನವರಿ ೧೫ -ಆಸ್ವಾನ್ ಹೈ ಅಣೆಕಟ್ಟು ಇಜಿಪ್ಟ್ ನಲ್ಲಿ ತೆರೆಯಿತು.
- ಜನವರಿ ೧೯ ೨೩ ಪಶ್ಚಿಮ ತೈಲ ಕಂಪನಿಗಳ ಪ್ರತಿನಿಧಿಗಳು ತೈಲದ ಬೆಲೆಯನ್ನು ಸ್ಥಿರಗೊಳಿಸಲು ಟೆಹ್ರಾನ್ ನ ಒ ಪಿ ಎ ಕೆ ನಲ್ಲಿ ಮಾತುಕತೆಯನ್ನು ಪ್ರಾರಂಭಿಸಿದರು.
- ರೇಡಿಯೋ ಮತ್ತು ದೂರದರ್ಶನ ಸಿಗರೇಟ್ ಜಾಹೀರಾತುಗಳ ನಿಷೇಧವಾಗಬೇಕೆಂಬ ನಿಯಮ ಯುನೈಟೆಡ್ ಸ್ಟೇಟ್ಸ್ ನಲ್ಲಿ ಜಾರಿಗೆ ಜಾರಿಗೆ ಬಂತು.
- ಸಿಯೆರಾ ಲಿಯೋನ್ ಒಂದು ಗಣರಾಜ್ಯವಾಯಿತು
ಜನನ
[ಬದಲಾಯಿಸಿ]ಮರಣ
[ಬದಲಾಯಿಸಿ]ಉಲ್ಲೇಖಗಳು