ವಿಷಯಕ್ಕೆ ಹೋಗು

ಹ್ಯಾಮ್‍ಬರ್ಗರ್: ದಿ ಮೋಷನ್ ಪಿಕ್ಚರ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹ್ಯಾಮ್‍ಬರ್ಗರ್: ದಿ ಮೋಷನ್ ಪಿಕ್ಚರ್
ಚಿತ್ರ:Hamburger The Motion Picture poster.jpg
ಮೂಲ ಚಲನಚಿತ್ರ ಭಿತ್ತಿ
ನಿರ್ದೇಶನಮೈಕ್ ಮಾರ್‍ವಿನ್
ನಿರ್ಮಾಪಕಎಡ್ ಫ಼ೆಲ್ಡ್ಮನ್
ಲೇಖಕಡೊನಾಲ್ಡ್ ರಾಸ್
ಪಾತ್ರವರ್ಗ
ಲೇಃ ಮೆಕ್‍ಕ್ಲೋಸ್ಕೀ
ಡಿಕ್ ಬುಟ್‍ಕಸ್
ರಾಂಡಿ ಬ್ರೂಕ್ಸ್
ಜಾಕ್ ಬ್ಲೆಸ್ಸಿಂಗ್
ಸ್ಯಾಂಡಿ ಹ್ಯಾಕ್ಕೆಟ್
ಚಾರ್ಲ್ಸ್ ಟೈನೆರ್
ಚಕ್ ಮೆಕ್‍ಕ್ಯಾನ್
ಡೆಬ್ರಾ ಬ್ಲೀ
ಸಂಗೀತಪೀಟರ್ ಬರ್ನ್‍ಸ್ಟೀನ್
ಛಾಯಾಗ್ರಹಣಕ್ಯಾರೆನ್ ಗ್ರೋಸ್‍ಮನ್
ಸಂಕಲನಆನ್ ಇ. ಮಿಲ್ಸ್
ಸ್ಟಿವೆನ್ ಷೋಎನ್‍ಬೆರ್ಗ್
ವಿತರಕರು
ಎಫ಼್/ಎಮ್ ಎಂಟರ್ಟೈನ್‍ಮೆಂಟ್
ಮೀಡಿಯಾ ಹೋಮ್ ಎಂಟರ್ಟೈನ್‍ಮೆಂಟ್
ಬಿಡುಗಡೆಯಾಗಿದ್ದುಜನವರಿ ೧೯೮೬
ಅವಧಿ೯೦ ನಿಮಿಷ
ದೇಶಅಮೇರಿಕಾ
ಭಾಷೆಇಂಗ್ಲೀಷ್

ಹ್ಯಾಮ್‍ಬರ್ಗರ್: ದಿ ಮೋಷನ್ ಪಿಕ್ಚರ್ ೧೯೮೬ರಲ್ಲಿ ಬಿಡುಗಡೆಯಾದ ಒಂದು ಹಾಸ್ಯ ಚಲನಚಿತ್ರ. ಮೈಕ್ ಮಾರ್‍ವಿನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಲೇಃ ಮೆಕ್‍ಕ್ಲೋಸ್ಕೀ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವು ಮೆಕ್‍ಡೊನಾಲ್ಡ್ ಸಂಸ್ಥೆಯ "ಹ್ಯಾಮ್‍ಬರ್ಗರ್ ಯೂನಿವರ್ಸಿಟಿ" ಯೋಜನೆಯಿಂದ ಬಹಳವಾಗಿ ಪ್ರೇರೇಪಿತಗೊಂಡಿದೆ.[]


ಉಲ್ಲೇಖಗಳು

[ಬದಲಾಯಿಸಿ]
  1. Hamburger: The Motion Picture (1986) ,imdb.com