ಹ್ಯಾಮ್ಬರ್ಗರ್: ದಿ ಮೋಷನ್ ಪಿಕ್ಚರ್ (ಚಲನಚಿತ್ರ)
ಗೋಚರ
ಹ್ಯಾಮ್ಬರ್ಗರ್: ದಿ ಮೋಷನ್ ಪಿಕ್ಚರ್ | |
---|---|
ಚಿತ್ರ:Hamburger The Motion Picture poster.jpg | |
ನಿರ್ದೇಶನ | ಮೈಕ್ ಮಾರ್ವಿನ್ |
ನಿರ್ಮಾಪಕ | ಎಡ್ ಫ಼ೆಲ್ಡ್ಮನ್ |
ಲೇಖಕ | ಡೊನಾಲ್ಡ್ ರಾಸ್ |
ಪಾತ್ರವರ್ಗ | ಲೇಃ ಮೆಕ್ಕ್ಲೋಸ್ಕೀ ಡಿಕ್ ಬುಟ್ಕಸ್ ರಾಂಡಿ ಬ್ರೂಕ್ಸ್ ಜಾಕ್ ಬ್ಲೆಸ್ಸಿಂಗ್ ಸ್ಯಾಂಡಿ ಹ್ಯಾಕ್ಕೆಟ್ ಚಾರ್ಲ್ಸ್ ಟೈನೆರ್ ಚಕ್ ಮೆಕ್ಕ್ಯಾನ್ ಡೆಬ್ರಾ ಬ್ಲೀ |
ಸಂಗೀತ | ಪೀಟರ್ ಬರ್ನ್ಸ್ಟೀನ್ |
ಛಾಯಾಗ್ರಹಣ | ಕ್ಯಾರೆನ್ ಗ್ರೋಸ್ಮನ್ |
ಸಂಕಲನ | ಆನ್ ಇ. ಮಿಲ್ಸ್ ಸ್ಟಿವೆನ್ ಷೋಎನ್ಬೆರ್ಗ್ |
ವಿತರಕರು | ಎಫ಼್/ಎಮ್ ಎಂಟರ್ಟೈನ್ಮೆಂಟ್ ಮೀಡಿಯಾ ಹೋಮ್ ಎಂಟರ್ಟೈನ್ಮೆಂಟ್ |
ಬಿಡುಗಡೆಯಾಗಿದ್ದು | ಜನವರಿ ೧೯೮೬ |
ಅವಧಿ | ೯೦ ನಿಮಿಷ |
ದೇಶ | ಅಮೇರಿಕಾ |
ಭಾಷೆ | ಇಂಗ್ಲೀಷ್ |
ಹ್ಯಾಮ್ಬರ್ಗರ್: ದಿ ಮೋಷನ್ ಪಿಕ್ಚರ್ ೧೯೮೬ರಲ್ಲಿ ಬಿಡುಗಡೆಯಾದ ಒಂದು ಹಾಸ್ಯ ಚಲನಚಿತ್ರ. ಮೈಕ್ ಮಾರ್ವಿನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಲೇಃ ಮೆಕ್ಕ್ಲೋಸ್ಕೀ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವು ಮೆಕ್ಡೊನಾಲ್ಡ್ ಸಂಸ್ಥೆಯ "ಹ್ಯಾಮ್ಬರ್ಗರ್ ಯೂನಿವರ್ಸಿಟಿ" ಯೋಜನೆಯಿಂದ ಬಹಳವಾಗಿ ಪ್ರೇರೇಪಿತಗೊಂಡಿದೆ.[೧]