ಹೊಸಬೆಳಕು (ಚಲನಚಿತ್ರ)
ಗೋಚರ
| ಹೊಸಬೆಳಕು (ಚಲನಚಿತ್ರ) | |
|---|---|
![]() | |
| ನಿರ್ದೇಶನ | ದೊರೆ-ಭಗವಾನ್ |
| ನಿರ್ಮಾಪಕ | ಎಸ್.ಎ.ಶ್ರೀನಿವಾಸ್ |
| ಕಥೆ | ವಾಣಿ |
| ಸಂಭಾಷಣೆ | ಚಿ.ಉದಯಶ೦ಕರ್ |
| ಪಾತ್ರವರ್ಗ | ಡಾ.ರಾಜ್‍ಕುಮಾರ್ ಸರಿತಾ ಶ್ರೀನಿವಾಸಮೂರ್ತಿ, ಉದಯಶಂಕರ್, ಅಶ್ವಥ್, ಶಿವರಾಂ, ಸುಧಾಸಿಂಧೂರ್, ಮಾ.ಲೋಹಿತ್ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
| ಬಿಡುಗಡೆಯಾಗಿದ್ದು | ೧೯೮೨ |
| ಪ್ರಶಸ್ತಿಗಳು | ಸಂಗೀತ ನಿರ್ದೇಶಕ ಎಂ.ರಂಗರಾವ್ ಅವರಿಗೆ ಉತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಲಭಿಸಿತು |
| ಚಿತ್ರ ನಿರ್ಮಾಣ ಸಂಸ್ಥೆ | ಕಾತ್ಯಾಯಿನಿ ಸಿನಿ ಆರ್ಟ್ ಕಂಬೈನ್ಸ್ |
| ಸಾಹಿತ್ಯ | ಚಿ.ಉದಯಶ೦ಕರ್, ತೆರೆದಿದೆ ಮನೆ ಗೀತೆಯ ರಚನೆ( ಕುವೆ೦ಪು ) |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ಎಸ್.ಜಾನಕಿ, ವಾಣಿ ಜಯರಾಂ |
| ಇತರೆ ಮಾಹಿತಿ | ವಾಣಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ. |
