ವಿಷಯಕ್ಕೆ ಹೋಗು

ಹೆಲೆನ್ ಫರೀಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಲೆನ್ ಫರೀಶ್

ಹೆಲೆನ್ ಫರೀಶ್ ಅವರು ಒಬ್ಬ ಬ್ರಿಟಿಷ್ ಕವಿ. ಅವರು ೧೯೬೨ ರಂದು ಕುಂಬ್ರಿಯಾದಲ್ಲಿ ಜನಿಸಿದರು.

ಅವರು ತಮ್ಮ ಡರ್ಹಾಮ್ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪಡೆದರು. ಆಕ್ಸ್‌ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದಿಂದ ಎಮ್.ಎ ಮತ್ತು ಪಿಹೆಚ್.ಡಿ‌ಯನ್ನು ಪಡೆದರು.

ಅವರು ಶೆಫೀಲ್ಡ್ ಹಾಲಂ ವಿಶ್ವವಿದ್ಯಾನಿಲಯದಲ್ಲಿ ಸೃಜನಶೀಲ ಬರವಣಿಗೆಯಲ್ಲಿ ಉಪನ್ಯಾಸವನ್ನು ನೀಡಿದರು.[]

ಅವರು ಹಾಥಾರ್ನ್‌ಡೆನ್ ಇಂಟರ್‌ನ್ಯಾಶನಲ್ ಸೆಂಟರ್ ಫಾರ್ ರೈಟರ್ಸ್‌ನಲ್ಲಿ ಫೆಲೋ ಆಗಿದ್ದಾರೆ. ವರ್ಡ್ಸ್‌ವರ್ತ್ ಟ್ರಸ್ಟ್‌ನ (೨೦೦೪-೫) ನಿವಾಸದಲ್ಲಿ ಮೊದಲ ಮಹಿಳಾ ಕವಿಯಾಗಿದ್ದಾರೆ. ಅವರು ಸೆವಾನೀ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರಾಗಿದ್ದರು. ನ್ಯೂ ಹ್ಯಾಂಪ್‌ಶೈರ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ವಿದ್ವಾಂಸರಾಗಿದ್ದರು.

೨೦೦೭ ರಿಂದ, ಅವರು ಲ್ಯಾಂಕಾಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಮತ್ತು ಸೃಜನಾತ್ಮಕ ಬರವಣಿಗೆ ವಿಭಾಗದಲ್ಲಿ ಪೂರ್ಣ ಸಮಯದ ಉಪನ್ಯಾಸಗಳನ್ನು ನೀಡಿದರು.[]

ಅವರು ಈಗ ಕುಂಬ್ರಿಯಾದಲ್ಲಿ ವಾಸಿಸುತ್ತಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]
  • ಇಂಟಿಮೇಟ್ಸ್ ೨೦೦೫ ಫಾರ್ವರ್ಡ್ ಅತ್ಯುತ್ತಮ ಮೊದಲ ಸಂಗ್ರಹ, ೨೦೦೫ ಟಿಎಸ್(TS) ಎಲಿಯಟ್ ಬಹುಮಾನಕ್ಕಾಗಿ ಕಿರುಪಟ್ಟಿ.

ಕೆಲಸಗಳು

[ಬದಲಾಯಿಸಿ]

ಪ್ರಬಂಧ

[ಬದಲಾಯಿಸಿ]
  • ಶರೋನ್ ಓಲ್ಡ್ಸ್ ಮತ್ತು ಲೂಯಿಸ್ ಗ್ಲುಕ್ ಕವಿತೆಯಲ್ಲಿ ಲೈಂಗಿಕತೆ, ದೇವರು ಮತ್ತು ದುಃಖ

ಉಲ್ಲೇಖಗಳು

[ಬದಲಾಯಿಸಿ]
  1. "Sheffield Hallam University - Sheffield Hallam's writers". Archived from the original on 24 July 2011. Retrieved 30 May 2009.
  2. "Archived copy". Archived from the original on 5 December 2009. Retrieved 30 May 2009.{{cite web}}: CS1 maint: archived copy as title (link)

ಬಾಹ್ಯ ಕೊಂಡಿಗಳು

[ಬದಲಾಯಿಸಿ]