ಹೆಬ್ಬುಲಿ (ಕನ್ನಡ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಬ್ಬುಲಿ
ನಿರ್ದೇಶನಎಸ್. ಕೃಷ್ಣ
ನಿರ್ಮಾಪಕ
  • ರಘುನಾಥ್
    * ಉಮಾಪತಿ ಶ್ರೀನಿವಾಸ್
ಲೇಖಕಸಿರಿ (ಸಂಭಾಷಣೆ)
ಕಥೆಎಸ್. ಕೃಷ್ಣ
ಪಾತ್ರವರ್ಗ
ಸುದೀಪ್
ವಿ. ರವಿಚಂದ್ರನ್
ಅಮಲಾ ಪೌಲ್
ಪಿ. ರವಿ ಶಂಕರ್
ಕಬೀರ್ ದುಹನ್ ಸಿಂಗ್
ರವಿ ಕಿಶನ್
ಸಂಗೀತಅರ್ಜುನ್ ಜನ್ಯ
ಛಾಯಾಗ್ರಹಣಎ. ಕರುಣಾಕರ್
ಸಂಕಲನದೀಪು ಎಸ್ ಕುಮಾರ್
ಸ್ಟುಡಿಯೋ
  • ಎಸ್ಆರ್ವಿ ಪ್ರೊಡಕ್ಷನ್ಸ್
    * ಉಮಾಪತಿ ಫಿಲ್ಮ್ಸ್
ವಿತರಕರುಜ್ಯಾಕ್ ಮಂಜುನಾಥ್ (ಮೈಸೂರು ಟಾಕೀಸ್)
ಬಿಡುಗಡೆಯಾಗಿದ್ದು೨೩ ಫೆಬ್ರವರಿ ೨೦೧೭
ದೇಶಭಾರತ
ಭಾಷೆಕನ್ನಡ
ಬಂಡವಾಳ20 ಕೋಟಿ
ಬಾಕ್ಸ್ ಆಫೀಸ್75-82 ಕೋಟಿ

ಹೆಬ್ಬುಲಿ, ಎಸ್.ಕೃಷ್ಣ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮಾಣಿಕ್ಯ ಚಿತ್ರದ ನಂತರ ಮತ್ತೆ ಸುದೀಪ್ ಮತ್ತು ವಿ. ರವಿಚಂದ್ರನ್ ಒಟ್ಟಿಗೆ ನಟಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಅಮಲಾ ಪೌಲ್ ಪಾದಾರ್ಪಣೆ ಮಾಡಿದರು.[೧][೨][೩]

ಎಸ್.ಆರ್.ವಿ.ಪ್ರೋಡಕ್ಷನ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ, ಎ. ಕರುಣಾಕರ್ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವನ್ನು ಬೆಂಗಳೂರು, ಹೈದರಾಬಾದ್, ಜಮ್ಮು ಕಾಶ್ಮೀರ ಮತ್ತು ಐಸ್ ಲ್ಯಾಂಡ್ ನಲ್ಲಿ ಚಿತ್ರೀಕರಿಸಲಾಗಿದೆ.

References[ಬದಲಾಯಿಸಿ]

  1. Sharadhaa, A. "After Gajakesari, S Krishna to Make Hebbuli". The New Indian Express. Archived from the original on 8 ಮೇ 2016. Retrieved 4 May 2016.
  2. "Guess Who Is Sudeep's Brother In 'Hebbuli'?". Filmibeat. 24 February 2016.
  3. Karthik, Janani (21 April 2016). "Amala Paul to make her Kannada debut with Sudeep's film". Times Of India. Retrieved 4 May 2016.