ಹೃದಯ ಪಲ್ಲವಿ (ಚಲನಚಿತ್ರ)
ಗೋಚರ
| ಹೃದಯ ಪಲ್ಲವಿ (ಚಲನಚಿತ್ರ) | |
|---|---|
| ಹೃದಯ ಪಲ್ಲವಿ | |
| ನಿರ್ದೇಶನ | ಆರ್.ಎನ್.ಜಯಗೋಪಾಲ್ |
| ನಿರ್ಮಾಪಕ | ಕುದಂಜಿ ಶಿವರಾಂ |
| ಪಾತ್ರವರ್ಗ | ಶ್ರೀನಾಥ್ ಗೀತಾ ರಾಮಕೃಷ್ಣ, ಚರಣರಾಜ್, ದಿನೇಶ್, ಸುದರ್ಶನ್, ಪವಿತ್ರ, ಬ್ರಹ್ಮಾವರ್ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಆರ್.ಎನ್.ಕೆ.ಪ್ರಸಾದ್ |
| ಬಿಡುಗಡೆಯಾಗಿದ್ದು | ೧೯೮೭ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಜೈ ಸಂತೋಷಿ ಫಿಲಂಸ್ ಇಂಟರ್‍ನ್ಯಾಷನಲ್ |
| ಸಾಹಿತ್ಯ | ಆರ್.ಎನ್.ಜಯಗೋಪಾಲ್ |
ಸ್ವಾರಸ್ಯ
[ಬದಲಾಯಿಸಿ]- ಖ್ಯಾತ ಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ ಈ ಚಿತ್ರದ ನಿರ್ದೇಶಕರು
- ಈ ಚಿತ್ರದಲ್ಲಿನ ಕೆಲವು ಸನ್ನಿವೇಶಗಳಲ್ಲಿ ಆರ್.ಎನ್.ಜಯಗೋಪಾಲ್ ನಟಿಸಿದ್ದಾರೆ