ವಿಷಯಕ್ಕೆ ಹೋಗು

ಹುರಳಿ ಭೀಮರಾವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುರಳಿ ಭೀಮರಾವ್ ಇವರು ೧೮೮೯ರಲ್ಲಿ ಶಿವಮೊಗ್ಗಾ ಜಿಲ್ಲೆಯ ಹುರಳಿಯಲ್ಲಿ ಜನಿಸಿದರು.


ಇವರು ೩೫ ವರ್ಷಗಳಷ್ಟು ದೀರ್ಘ ಕಾಲ ಕಂಠೀರವ ಪತ್ರಿಕೆಯ ಸಂಪಾದಕರಾಗಿದ್ದರು.


ಕೃತಿಗಳು

[ಬದಲಾಯಿಸಿ]

ಐತಿಹಾಸಿಕ ಕಾದಂಬರಿ

[ಬದಲಾಯಿಸಿ]
  • ತಾರಾ

ಹಾಸ್ಯ

[ಬದಲಾಯಿಸಿ]
  • ಸ್ವಲ್ಪ ನಗಬಂದೆ
  • ಆಧುನಿಕ ಭಾರತ
  • ಗಡ್ಡದ ಅಜ್ಜಯ್ಯ
  • ಗುಬ್ಬಿ ಪಾಯಸ
  • ಪಾಪ ಪುಣ್ಯ
  • ರಜಿಯಾ ಬೇಗಮ್
  • ಹಾಸನ ಟೋಪಿ


ಹುರಳಿ ಭೀಮರಾಯರು ೧೯೭೦ರಲ್ಲಿ ನಿಧನರಾದರು.