ಹೀನಾ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೀನಾ ಖಾನ್
೨೦೧೨ರಲ್ಲಿ ಹೀನಾರವರು
Born (1987-10-02) ೨ ಅಕ್ಟೋಬರ್ ೧೯೮೭ (ವಯಸ್ಸು ೩೬)[೧]
ಶ್ರೀನಗರ, ಜಮ್ಮು ಮತ್ತು ಕಾಶ್ಮೀರ
Nationalityಭಾರತೀಯ
Occupation(s)ನಟಿ, ರೂಪದರ್ಶಿ
Years active೨೦೦೯ - ಪ್ರಸ್ತುತ
Known forಯೆ ರಿಶ್ತಾ ಕ್ಯಾ ಕೆಹಲಾತಾ ಹೆ, ಕಾಸೌಟಿ ಜಿಂದಾಗಿ ಕೇ

ಹೀನಾ ಖಾನ್ (ಜನನ ಅಕ್ಟೋಬರ್ ೨, ೧೯೮೭) ರವರು ಭಾರತೀಯ ನಟಿ. ಸ್ಟಾರ್ ಪ್ಲಸ್ ಟೆಲಿವಿಶನ್ ನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ, ಯೆ ರಿಶ್ತಾ ಕ್ಯಾ ಕೆಹಲಾತಾ ಹೆ ನಲ್ಲಿ ಅಕ್ಷರಾ ಮಹೇಶ್ವರಿ ಸಿಂಘಾನಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಕಾಸೌಟಿ ಜಿಂದಾಗಿ ಕೇ ಎಂಬ ಧಾರವಾಹಿಯಲ್ಲಿ ಕೊಮೊಲಿಕಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.[೨]

ಹೀನಾ ಖಾನ್

ಜನನ[ಬದಲಾಯಿಸಿ]

ಹೀನಾ ಖಾನ್ ರವರು ಅಕ್ಟೋಬರ್ ೨, ೧೯೮೭ರಂದು ಕಾಶ್ಮೀರಶ್ರೀನಗರದಲ್ಲಿ ಜನಿಸಿದರು.

ಹೀನಾ ಖಾನ್

ಫಿಲ್ಮೋಗ್ರಾಫಿ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ
೨೦೧೮ ಸ್ಮಾರ್ಟ್ ಫೋನ್ ಸುಮನ್
೨೦೧೯ ಲೈನ್ಸ್ ನಾಜಿಯ
ಸೋಲ್ ಮೆಟ್
ವಿಷ್ ಲಿಸ್ಟ್

ದೂರದರ್ಶನ[ಬದಲಾಯಿಸಿ]

ಫಿಕ್ಷನ್[ಬದಲಾಯಿಸಿ]

ವರ್ಷ ಕಾರ್ಯಕ್ರಮ ಪತ್ರ Ref
೨೦೦೯-೨೦೧೬ ಯೆ ರಿಶ್ತಾ ಕ್ಯಾ ಕೆಹಲಾತಾ ಹೆ ಅಕ್ಷರಾ ಸಿಂಘಾನಿಯ [೩]
೨೦೧೮-೨೦೧೯ ಕಾಸೌಟಿ ಜಿಂದಾಗಿ ಕೇ ಕೊಮೊಲಿಕಾ ಚೌಬೆ [೪]

ರಿಯಾಲಿಟಿ ಶೋ[ಬದಲಾಯಿಸಿ]

ವರ್ಷ ಕಾರ್ಯಕ್ರಮ ಫಲಿತಾಂಶ ಉಲ್ಲೇಖ
೨೦೧೬ ಬಾಕ್ಸ್ ಕ್ರಿಕೆಟ್ ಲೀಗ್ ೨ ಸ್ಪರ್ಧಿ [೫]
೨೦೧೭ ಫಿಯರ್ ಫಾಕ್ಟರ್: ಖತ್ರೋನ್ ಕೆ ಖಿಲಾಡಿ ೮ ಮೊದಲ ರನ್ನರ್ ಅಪ್ [೬]
೨೦೧೭-೧೮ ಬಿಗ್ ಬಾಸ್ ೧೧ [೭]
೨೦೧೯ ಕಿಚನ್ ಚಾಂಪಿಯನ್ ೫ ಸ್ಪರ್ಧಿ [೮]

ಅತಿಥಿ ಪ್ರದರ್ಶನ[ಬದಲಾಯಿಸಿ]

ವರ್ಷ ಕಾರ್ಯಕ್ರಮ ಟಿಪ್ಪಣಿಗಳು ಉಲ್ಲೇಖ
೨೦೦೯ ಕಯಾಮತ್ ಸ್ವತಃ
೨೦೦೯ ಪರ್ಫೆಕ್ಟ್ ಬ್ರೈಡ್
೨೦೧೦ ಸಪ್ನ ಬಬುಲ್ ಕ...ಬಿದಾಯಿ
೨೦೧೧ ಚಾಂದ್ ಚುಪ ಬದಲ್ ಮೆ
ಚೆಫ್ ಪಂಕಜ್ ಕ ಜಯ್ಕ ಅಥಿತಿ [೯]
೨೦೧೨ ಸಾಥ್ ನಿಭಾನ ಸಾಥಿಯ
ತೇರಿ ಮೇರಿ ಲವ್ ಸ್ಟೋರೀಸ್
೨೦೧೩ ಮಾಸ್ಟರ್ ಚೆಫ್ - ಕಿಚನ್ ಕೆ ಸೂಪರ್ ಸ್ಟಾರ್ ಸೆಲೆಬ್ರಿಟಿ ಜಡ್ಜ್ ಆಗಿ [೧೦]
ನಚ್ ಬಲಿಯೆ- ಸೀಸನ್ ೬ ಸ್ವತಃ
ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ?...ಏಕ್ ಬಾರ್ ಫಿರ್ ಅಥಿತಿ
೨೦೧೪ ಯೆ ಹೇ ಮೊಹೊಬತೇ
೨೦೧೫ ತೇರೆ ಶೆಹೆರ್ ಮೆ
ಕಾಮಿಡಿ ಕ್ಲಾಸಸ್ ಸ್ವತಃ
೨೦೧೬ ಬಹು ಹಮಾರಿ ರಜ್ನಿ ಕಾಂತ್ ನೇಹ ಖನ್ನ/ಕಿರು ಪಾತ್ರ
ಬಿಗ್ ಬಾಸ್ ೧೦ ಸಲ್ಮಾನ್ ಕಿ ಸಭೆಯಲ್ಲಿ ಸೆಲೆಬ್ರಿಟಿ ಅತಿಥಿಯಾಗಿ [೧೧]
೨೦೧೭ ವಾರಿಸ್ ಹೋಳಿ ವಿಶೇಷ ನೃತ್ಯ ಪ್ರದರ್ಶನ [೧೨]
ಇಂಡಿಯಾ ಬನೇಗ ಮಂಚ್ ಸ್ವತಃ [೧೩]
ಭಾಗ್ ಬಕೂಲ್ ಭಾಗ್ [೧೪]
೨೦೧೮ ಬಿಗ್ ಬಾಸ್ ೧೨ ಬಿಬಿ ಪ್ರೆಸ್ ಕಾನ್ಫರೆನ್ಸ್ ಎಪಿಸೋಡ್ನಲ್ಲಿ ಅತಿಥಿ
ರೂಪ್ - ಮರ್ದ್ ಕ ನಯ ಸ್ವರೂಪ್ ಕಿರು ಪಾತ್ರ [೧೫]
ಬೆಪನ್ನಾಹ್ ಕಿರು ಪಾತ್ರ [೧೬]
ಕನ್ಪುರ್ ವಾಲೆ ಖುರನಸ್ ಅತಿಥಿ [೧೭]
೨೦೧೯ ೨೦೧೯ ಕ್ಯಾನೆಸ್ ಚಲನಚಿತ್ರೋತ್ಸವ ಅತಿಥಿ [೧೮]

ಸಂಗೀತ ವೀಡಿಯೊಗಳು[ಬದಲಾಯಿಸಿ]

ವರ್ಷ ಹಾಡು ಗಾಯಕ ಸಹ-ನಟ
೨೦೧೮ ಭಾಸುದಿ[೧೯] ಸೋನು ತುಕ್ರಾಲ್ ಸೋನು ತುಕ್ರಾಲ್
೨೦೧೯ ರಾಂಜನನಾ[೨೦] ಅರ್ಜಿತ್ ಸಿಂಗ್ ಪ್ರಿಯಾಂಕ್ ಶರ್ಮ

ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ಅವಾರ್ಡ್ ವರ್ಗ ಕಾರ್ಯಕ್ರಮ
೨೦೦೯ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ[೨೧] ಅತ್ಯುತ್ತಮ ನಟಿ (ಜನಪ್ರಿಯ) ಯೆ ರಿಶ್ತಾ ಕ್ಯಾ ಕೆಹಲಾತಾ ಹೆ
ಇಂಡಿಯನ್ ಟೆಲಿ ಪ್ರಶಸ್ತಿ ಫ್ರೆಶ್ ನ್ಯೂ ಫೇಸ್ (ಫೀಮೇಲ್)
೨೦೧೮ ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿಗಳು ಅತ್ಯುತ್ತಮ ಮನರಂಜನೆ ಪ್ರದರ್ಶನ ಬಿಗ್ ಬಾಸ್ ೧೧
ಗೋಲ್ಡ್ ಅವಾರ್ಡ್[೨೨] ಸ್ಟೈಲ್ ದಿವಾ
೨೦೧೯ ಲಯನ್ಸ್ ಗೋಲ್ಡ್ ಅವಾರ್ಡ್ ಅತ್ಯುತ್ತಮ ಸ್ಟೈಲಿಶ್ ಟಿವಿ ಪರ್ಸನಾಲಿಟಿ
ಇಂಡಿಯನ್ ಟೆಲಿ ಪ್ರಶಸ್ತಿ[೨೩] ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟಿ(ಜ್ಯೂರಿ) ಕಾಸೌಟಿ ಜಿಂದಾಗಿ ಕೇ
ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಜನಪ್ರಿಯ)

ಉಲ್ಲೇಖಗಳು[ಬದಲಾಯಿಸಿ]

 1. "Bigg Boss 11: Who is Hina Khan? Profile, Biography, Photos and Video". The Indian Express.
 2. https://indianexpress.com/article/entertainment/television/hina-khan-kasautii-zindagii-kay-2-komolika-first-look-5401336/
 3. "This is the real reason why Akshara aka Hina Khan left Yeh Rishta Kya Kehlata Hai". 7 December 2016.
 4. "Hina Khan as Komolika is the best cast in Kasautii Zindagi Kay 2: Vikas Gupta". 10 October 2018.
 5. "200 Actors, 10 Teams, and 1 Winner... Let The Game Begin". The Times of India. Retrieved 4 March 2016.
 6. "Khatron Ke Khiladi 8: I never expected to make it to the finale, says Hina Khan". 30 September 2017.
 7. "Bigg Boss 11 runner up Hina Khan on losing to Shilpa Shinde: Salman said difference was of few thousand votes". 15 January 2018.
 8. "After Bigg Boss 11, Hina Khan and Priyank Sharma reunite for this TV show". 12 March 2019.
 9. "Akshara loves Chef Pankaj! - Times of India". The Times of India. Retrieved 13 May 2017.
 10. "Sanaya Irani, Hina Khan & Rupal Patel to have fun at MasterChef 3". Metro Masti. Archived from the original on 11 ಜುಲೈ 2017. Retrieved 13 May 2017.
 11. Talreja, Vinod. "Hina Khan finally makes it to Salman Khan's Bigg Boss 10". bollywoodlife.com 6 December 2017. Retrieved 13 May 2017.
 12. "Hina Khan's 'full swag performance' on TV show 'Waaris' - Times of India". The Times of India. Archived from the original on 14 ಮಾರ್ಚ್ 2017. Retrieved 13 May 2017.
 13. Banerjee, Urmimala. "India Banega Manch Grand Finale: Salsa dancers Amit and Sakshi take home the trophy". Retrieved 28 July 2017.
 14. Team, Tellychakkar. "Hina Khan to turn Jigna's saviour on Colors' Bhaag Bakool Bhaag". Tellychakkar.com. Retrieved 28 July 2017.
 15. "Hina Khan advises Roop on how to propose to Ishika". Telly Chakkar. September 26, 2018.
 16. "Woah! Hina Khan and Jennifer Winget to come together for Bepannaah - read details". BollywoodLife. September 27, 2018.
 17. "Divyanka Tripathi, Vivek Dahiya and Hina Khan visit the sets of Kanpur Wale Khuranas". 21 December 2018.
 18. "Hina Khan makes sparkling debut at Cannes Film Festival". The News Minute. May 16, 2019.
 19. https://www.hindustantimes.com/music/bigg-boss-hina-khan-returns-with-bhasoodi-teaser-and-it-s-quite-a-transformation-watch-video/story-EKxXysZ5qDIcpiKpX4zGaP.html
 20. https://www.hindustantimes.com/bollywood/hina-khan-turns-a-bride-as-she-shoots-arijit-singh-s-single-raanjhana-with-priyank-sharma-see-pics/story-k74KaDwyEFmvygwQ9aSt5K.html
 21. https://www.revolvy.com/page/List-of-awards-and-nominations-received-by-Hina-Khan
 22. https://www.ndtv.com/entertainment/gold-awards-2018-jennifer-winget-hina-khan-are-big-winners-1870228
 23. https://www.dnaindia.com/television/report-hina-khan-bags-best-actor-award-in-negative-role-for-komolika-at-zee5-indian-telly-awards-2019-watch-her-winning-speech-2731732