ಹಿರೇಮಲ್ಲುರು ಈಶ್ವರನ್

ವಿಕಿಪೀಡಿಯ ಇಂದ
Jump to navigation Jump to search
ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.
ಹಿರೇಮಲ್ಲುರು ಈಶ್ವರನ್
ಜನನ೧೧-೦೧-೧೯೨೨
ಹಾವೇರಿ
ಮರಣ೨೨-೦೬-೧೯೯೮
ವೃತ್ತಿಪ್ರಾಧ್ಯಾಪಕರು ಮತ್ತು ಬರಹಗಾರರು

ಹಿರೇಮಲ್ಲುರು ಈಶ್ವರನ್[೧] ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲುರು ನಲ್ಲಿ ಜನಿಸಿದರು. ಸಮಾಜಶಾಸ್ತ್ರಜ್ಞ ರಾದ ಇವರು ಲಿಂಗರಾಜ ಮಹಾವಿದ್ಯಲಯದಲ್ಲಿ ಎಂ.ಎ. ಪದವಿ ಪಡೆದ್ದಿದ್ದಾರೆ.


  1. ಕವಿ ಕಂಡ ನಾಡು -ಪ್ರವಾಸ ಕಥನ[೨]
  2. ವಿಷ ನಿಮಿಷಗಳು
  3. ಭಾರತದ ಹಳ್ಳಿಗಳು
  4. ವಲಸೆ ಹೋದ ಕನ್ನಡಿಗನ ಕಥೆ
  5. ಹಾಲಹಲ
  6. ಶಿವನ ಬುಟ್ಟಿ
  7. ತಾಯಿನೋಟ


  1. ಹಿರೇಮಲ್ಲುರು_ಈಶ್ವರನ್ ಅವರ, ಪುಸ್ತಕಗಳು. "ಹಿರೇಮಲ್ಲುರು_ಈಶ್ವರನ್". book adda.
  2. ಕವಿ ಕಂಡ, ನಾಡು. ಕವಿ ಕಂಡ ನಾಡು. ಬೆಂಗಳೂರು: ಕನ್ನಡ ಪುಸ್ತಕ ಪ್ರಾದಿಕಾರ. ISBN 1234567105589 Check |isbn= value: invalid prefix (help).