ಹಿರೇಕೊಳಲೆ ಕೆರೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಹಿರೇಕೊಳಲೆ ಕೆರೆಯು ಚಿಕ್ಕಮಗಳೂರಿನಿಂದ ಸುಮಾರು ೮ ಕಿ.ಮೀ ದೂರವಿರುವ ಒಂದು ಕೆರೆ ಹಾಗು ಒಂದು ಸುಂದರವಾದ ಪ್ರವಾಸಿ ಸ್ಥಳ. ಈ ಕೆರೆಯಿಂದ ಮೊದಲು ಚಿಕ್ಕಮಗಳೂರಿಗೆ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಈ ಕೆರೆಯು ಸುತ್ತ ಮುತ್ತ ದಟ್ಟವಾದ ಕಾಡು, ಕಾಫಿ ತೋಟ, ಬೆಟ್ಟ-ಗುಡ್ಡಗಳಿಂದ ಸುತ್ತುವರೆದಿದೆ. ಇಲ್ಲಿಂದ ಮುಳ್ಳಯ್ಯನಗಿರಿ ಬೆಟ್ಟದ ನೋಟ ಬಹು ಸುಂದರ ಹಾಗು ಸೂರ್ಯಾಸ್ಥ ವೀಕ್ಷಣೆಗೆ ಹೇಳಿ ಮಾಡಿಸಿದ ಜಾಗ. ಪ್ರಕೃತಿ ಪ್ರಿಯರಿಗಂತೂ ಅಚ್ಚು ಮೆಚ್ಚಿನ ತಾಣ. ಮುಳ್ಳಯ್ಯನಗಿರಿ ಬೆಟ್ಟಗಳು.jpg ಸೂರ್ಯಾಸ್ಥ.jpg