ಹಿಂದೂ ಧರ್ಮದಲ್ಲಿ ನಾಸ್ತಿಕತೆ
Jump to navigation
Jump to search
ನಾಸ್ತಿಕತೆ ಅಥವಾ ದೇವರಲ್ಲಿ ಅಪನಂಬಿಕೆಯು ಹಿಂದೂ ತತ್ವಶಾಸ್ತ್ರಗಳ ಅನೇಕ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ವಾಹಿನಿಗಳಲ್ಲಿ ಒಂದು ಐತಿಹಾಸಿಕವಾಗಿ ಪ್ರತಿಪಾದಿಸಿದ ದೃಷ್ಟಿಕೋನವಾಗಿದೆ. ಸಾಮಾನ್ಯವಾಗಿ, ನಾಸ್ತಿಕತೆಯು ಹಿಂದೂ ಧರ್ಮದಲ್ಲಿ ಮಾನ್ಯವಾಗಿದೆ, ಆದರೆ ಕೆಲವು ಪರಂಪರೆಗಳು ಆಧ್ಯಾತ್ಮಿಕತೆಯ ವಿಷಯಗಳಲ್ಲಿ ಒಬ್ಬ ನಾಸ್ತಿಕನ ಹಾದಿಯನ್ನು ಅನುಸರಿಸುವುದು ಕಠಿಣವೆಂದು ಕಾಣುತ್ತವೆ. ಹಿಂದೂ ಧರ್ಮವು ಒಂದು ಧರ್ಮವಾಗಿದೆ, ಆದರೆ ಒಂದು ತತ್ವಶಾಸ್ತ್ರ ಕೂಡ.