ಹಾಸಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಹಾಸಿಗೆ

ಮೆತ್ತಗಿರುವ ನೆಲಹಾಸು. ಹತ್ತಿ ಅಥವಾ ನಾರಿನಿಂದ ಮಾಡುವಂಥದ್ದು. ಜನರು ಇದರ ಮೇಲೆ ಮಲಗುತ್ತಾರೆ. ಹಳೆಯ ಕಾಲದಲ್ಲಿ ತೆಂಗಿನ ನಾರಿನಿಂದ ಮಾಡಿರುತ್ತಿದ್ದರು. ಈಗ ಅನೇಕ ಹೊಸ ಹೊಸ ಬಗೆಯ ಹಾಸಿಗೆಗಳುಂಟು. ಇಂದು ಬಹಳ ಜನಪ್ರಿಯವಾದ ಹಾಸಿಗೆ ಕರ್ಲ್ ಆನ್. ಅದನ್ನು ಮಣಿಪಾಲ್ ಸಹಯೋಗದ ಸಂಸ್ಥೆಯು ತಯಾರಿಸುತ್ತಿದೆ.

"https://kn.wikipedia.org/w/index.php?title=ಹಾಸಿಗೆ&oldid=424766" ಇಂದ ಪಡೆಯಲ್ಪಟ್ಟಿದೆ