ಹಾವಿನ ಹೆಡೆ (ಚಲನಚಿತ್ರ)
ಗೋಚರ
| ಹಾವಿನ ಹೆಡೆ (ಚಲನಚಿತ್ರ) | |
|---|---|
| ಹಾವಿನ ಹೆಡೆ | |
| ನಿರ್ದೇಶನ | ವಿ.ಸೋಮಶೇಖರ್ |
| ನಿರ್ಮಾಪಕ | ಪಾರ್ವತಮ್ಮ ರಾಜ್‍ಕುಮಾರ್ |
| ಪಾತ್ರವರ್ಗ | ಡಾ.ರಾಜ್‍ಕುಮಾರ್ , ಸುಲಕ್ಷಣ, ದಿನೇಶ್, ಪ್ರಭಾಕರ್ |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಆರ್.ಮಧುಸೂದನ್ |
| ಬಿಡುಗಡೆಯಾಗಿದ್ದು | ೧೯೮೧ |
| ಚಿತ್ರ ನಿರ್ಮಾಣ ಸಂಸ್ಥೆ | ಪೂರ್ಣಿಮಾ ಎಂಟರ್‍ಪ್ರೈಸಸ್ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್ |
ಹಾವಿನ ಹೆಡೆ, ವಿ.ಸೋಮಶೇಖರ್ ನಿರ್ದೇಶನ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‍ಕುಮಾರ್ , ದಿನೇಶ್ ಮತ್ತು ಸುಲಕ್ಷಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ನಾಯಕ = ಡಾ.ರಾಜ್‍ಕುಮಾರ್
- ನಾಯಕಿ = ಸುಲಕ್ಷಣ
- ದಿನೇಶ್
- ಪ್ರಭಾಕರ್
ಹಾಡುಗಳು
[ಬದಲಾಯಿಸಿ]ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಬೇರೆ ಎನು ಬೇಡ | ಡಾ.ರಾಜ್‍ಕುಮಾರ್, ವಾಣಿ ಜೈರಾಮ್ |
| 2 | ಹೂವಿಂದ ಬರೆದ | ಡಾ.ರಾಜ್‍ಕುಮಾರ್ |
| 3 | ಮೈ ನೇಮ್ ಇಸ್ ರಾಜ್ | ಡಾ.ರಾಜ್‍ಕುಮಾರ್ |
| 4 | ಬಿಸಿ ಬಿಸಿ ಕಜ್ಜಾಯ | ಡಾ.ರಾಜ್‍ಕುಮಾರ್ |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |