ವಿಷಯಕ್ಕೆ ಹೋಗು

ಹಾವಿನ ಹೆಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾವಿನ ಹೆಡೆ
ಹಾವಿನ ಹೆಡೆ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಪಾತ್ರವರ್ಗಡಾ.ರಾಜ್‍ಕುಮಾರ್ , ಸುಲಕ್ಷಣ , ದಿನೇಶ್, ಪ್ರಭಾಕರ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಪೂರ್ಣಿಮಾ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್

ಹಾವಿನ ಹೆಡೆ, ವಿ.ಸೋಮಶೇಖರ್ ನಿರ್ದೇಶನ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‍ಕುಮಾರ್ , ದಿನೇಶ್ ಮತ್ತು ಸುಲಕ್ಷಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

  • ನಾಯಕ = ಡಾ.ರಾಜ್‍ಕುಮಾರ್
  • ನಾಯಕಿ = ಸುಲಕ್ಷಣ
  • ದಿನೇಶ್
  • ಪ್ರಭಾಕರ್

ಹಾಡುಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಬೇರೆ ಎನು ಬೇಡ ಡಾ.ರಾಜ್‍ಕುಮಾರ್ , ವಾಣಿ ಜೈರಾಮ್
2 ಹೂವಿಂದ ಬರೆದ ಡಾ.ರಾಜ್‍ಕುಮಾರ್
3 ಮೈ ನೇಮ್ ಇಸ್ ರಾಜ್ ಡಾ.ರಾಜ್‍ಕುಮಾರ್
4 ಬಿಸಿ ಬಿಸಿ ಕಜ್ಜಾಯ ಡಾ.ರಾಜ್‍ಕುಮಾರ್