ಹಸುರು ಹೊನ್ನು
ಗೋಚರ

ಹಸುರು ಹೊನ್ನು ಬಿ ಜಿ ಎಲ್ ಸ್ವಾಮಿಯವರ ಪ್ರವಾಸ ಕಥನ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.[೧] ಈ ಪುಸ್ತಕ ಬಿ ಜಿ ಎಲ್ ಸ್ವಾಮಿಯವರ ಮೇರುಕೃತಿ ಎಂದು ಹಲವರು ಅಭಿಪ್ರಾಯಪಡುತ್ತಾರೆ. ನೂರಾರು ಗಿಡಮರ ಬಳ್ಳಿಗಳ ಪರಿಚಯವಿರುವ ಈ ಪುಸ್ತಕದಲ್ಲಿ ಹಾಸ್ಯ ಪ್ರಸಂಗಗಳೂ ಒದಲು ಸಿಗುತ್ತವೆ.
ಈ ಕೃತಿಯಲ್ಲಿ ಪರಿಚಯಿಸಲಾಗಿರುವ ಗಿಡಮರಗಳು
[ಬದಲಾಯಿಸಿ](ಪಟ್ಟಿ ಅಪೂರ್ಣ)
ಹೆಚ್ಚಿನ ಓದು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |