ಹಳದೀಪುರ (ಗ್ರಾಮ)
ಗೋಚರ
ಹಳದಿಪುರ | |
---|---|
ಗ್ರಾಮ | |
Coordinates: 14°20′N 74°26′E / 14.333°N 74.433°E | |
ದೇಶ | India |
ರಾಜ್ಯ | ಕರ್ನಾಟಕ |
ಜಿಲ್ಲೆ | ಉತ್ತರ ಕನ್ನಡ |
ತಾಲೂಕು | ಹೊನ್ನಾವರ |
Population (೨೦೦೧) | |
• Total | ೧೦೧೩೨ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (ಭಾರತೀಯ ಕಾಲಮಾನ) |
ಹಳದೀಪುರ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿರುವ ಒಂದು ಗ್ರಾಮವಾಗಿದೆ.[೧][೨]ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿದೆ.ಈ ಪ್ರದೇಶದಲ್ಲಿ ಸಮುದ್ರ ಬಂದರು ನಿರ್ಮಾಣ ಹಂತದಲ್ಲಿದೆ.[೩]
ಜನ ಸಂಖ್ಯೆ
[ಬದಲಾಯಿಸಿ]೨೦೦೧ರ ಭಾರತದ ಜನಗಣತಿಯ ಪ್ರಕಾರ, ಹಳದಿಪುರವು ೫೦೫೩ ಪುರುಷರು ಮತ್ತು ೫,೦೭೯ ಮಹಿಳೆಯರೊಂದಿಗೆ ೧೦,೧೩೨ ಜನಸಂಖ್ಯೆಯನ್ನು ಹೊಂದಿದೆ.[೧]
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Village code= 800800 "Census of India : Villages with population 5000 & above". Registrar General & Census Commissioner, India. Retrieved 18 ಡಿಸೆಂಬರ್ 2008.
- ↑ "Yahoomaps India :". Retrieved 18 ಡಿಸೆಂಬರ್ 2008. Haldipur, Uttara Kannada, Karnataka
- ↑ "Clean technology for Haldipur port". ದ ಹಿಂದೂ. Chennai, India. 26 ಮೇ 2010. Archived from the original on 25 ಜೂನ್ 2010.
ವರ್ಗಗಳು:
- Pages using gadget WikiMiniAtlas
- Pages with non-numeric formatnum arguments
- Pages using the JsonConfig extension
- Use dmy dates from June 2018
- Use Indian English from June 2018
- All Wikipedia articles written in Indian English
- Short description with empty Wikidata description
- Pages using infobox settlement with bad settlement type
- Coordinates not on Wikidata