ವಿಷಯಕ್ಕೆ ಹೋಗು

ಹಳದಿ ಕಿಸುಕಾರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಳದಿ ಕಿಸುಕಾರೆ
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
ಇ.ಕೊಸಿನಿಯ
Binomial name
ಇಕ್ಸೊರ ಕೊಸಿನಿಯ

ಹಳದಿ ಕಿಸುಕಾರೆ ಇದು ಕಿಸುಕಾರೆ ವರ್ಗಕ್ಕೆ ಸೇರಿದ ಒಂದು ಸಸ್ಯ. ಪೊದೆಯಾಗಿ ಬೆಳೆಯುವ ಇದು ಗೊಂಚಲು ಹೂವನ್ನು ಕೊಡುತ್ತದೆ

ಸಸ್ಯಶಾಸ್ತ್ರೀಯ ಹೆಸರು

[ಬದಲಾಯಿಸಿ]

ಇಕ್ಸೋರ ಕೊಸಿನಿಯ (ಲಿನ್) ಎಂದು ಇದರ ಸಸ್ಯ ಶಾಸ್ತ್ರೀಯ ಹೆಸರು. ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ jungle flame ಎಂಬ ಹೆಸರಿನಲ್ಲಿ ಗುರುತಿಸಲ್ಪಡುತ್ತದೆ. ಕನ್ನಡದಲ್ಲಿ ಹಳದಿ ಕುಸುಮಾಲೆ, ಅರಸಿನ ಕೇಪಳ ಎಂಬ ಹೆಸರಿದ್ದರೆ, ತುಳು ಬಾಷೆಯಲ್ಲಿ ಮಂಜಳ್ ಕೇಪಳ ಎನ್ನುತ್ತ್ತಾರೆ. ಸಂಸ್ಕೃತದಲ್ಲಿ ಪೀತಬಂಧೂಕ ಎನ್ನುವ ಹೆಸರಿದೆ.

ಉಪಯೋಗಗಳು

[ಬದಲಾಯಿಸಿ]
Ixora coccinea with flowers

ಅಲಂಕಾರಿಕ ಸಸ್ಯವಾಗಿ ಎಲ್ಲೆಡೆ ಉಪಯೋಗದಲ್ಲಿದೆ. ಹಳ್ಳಿ ಮದ್ದಿನ ಪದ್ಧತಿಯಲ್ಲಿ ರಕ್ತ ವಾಂತಿ, ವಿಷ ಕಡಿತ ಮತ್ತು ಅದರಿಂದಾಗುವ ದುಷ್ಪರಿಣಾಮಗಳಿಗೆ ಇದರ ಬೇರಿನ ತೊಗಟೆಯನ್ನು ಉಪಯೋಗಿಸುತ್ತ್ತಾರೆ.

ಛಾಯಾಂಕಣ

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]