ಹನುಮಪ್ಪ ಸುದರ್ಶನ್
ಹನುಮಪ್ಪ ಸುದರ್ಶನ್ | |
---|---|
ಜನನ | ೩೦ ಡಿಸೆಂಬರ್ ೧೯೫೦[೧] |
ರಾಷ್ಟ್ರೀಯತೆ | Indian |
ಇತರೆ ಹೆಸರು | ಡಾ. ಸುದರ್ಶನ್ |
ವಿದ್ಯಾಭ್ಯಾಸ | Doctor |
ಗಮನಾರ್ಹ ಕೆಲಸಗಳು | ಸಾರ್ವಜನಿಕ ಆರೊಗ್ಯ, ಆದಿವಾಸಿ ಹಕ್ಕು, Activism, ಗಾಂಧಿವಾದಿ |
ಡಾ. ಹನುಮಪ್ಪ ಸುದರ್ಶನ್ ರವರು ಕರ್ನಾಟಕ, ಭಾರತದ ಸಮಾಜ ಸೇವಕ ಹಾಗೂ ಆದಿವಾಸಿ ಹಕ್ಕು ಹೊರಟಗಾರ.ಇವರು ವೃತ್ತಿಯಿಂದ ವೈದ್ಯರು ಇವರು ಕರ್ನಾಟಕದ ಚಾಮರಾಜನಗರದಲ್ಲಿರುವ ಸೋಲಿಗ ಎಂಬ ಕಾಡು ಜನರ ಬುಡುಕಟ್ಟಿನ ಏಳ್ಗೆಗೆ ಮಾಡಿರುವ ಕಾರ್ಯಕ್ಕೆ ಹೆಸರುವಾಸಿ. ಇವರು "ರೈಟ್ ಲೈವ್ಲಿಹೂಡ್ ಅವಾರ್ಡ್" ಹಾಗೂ ಪದ್ಮ ಶ್ರೀ ಯನ್ನು ಪಡೆದಿದ್ದಾರೆ.[೨][೩]
ಆರಂಭಿಕ ಜೀವನ ಹಾಗೂ ಶಿಕ್ಷಣ
[ಬದಲಾಯಿಸಿ]ಡಾ. ಸುದರ್ಶನ್ ಹುಟ್ಟಿದ್ದು ಬೆಂಗಳೂರಿನ ಹೊರವಲಯದಲ್ಲಿರುವ ಯೆಮಳೂರಿನಲ್ಲಿ ಡಿಸೆಂಬರ್ ೩೦, ೧೯೫೦ ರಂದು. ಸುದರ್ಶನ್ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಸ್ನಾತಕರಾದರು ಹಾಗು ೧೯೭೩ ರಲ್ಲಿ ವೈದ್ಯರಾದರೂ. ಇವರು IGNOU ವಿನಲ್ಲಿ ಸಹ ಪ್ರದ್ಯಾಪಕರು ಕೂಡ .[೧].
ವೃತ್ತಿ ಜೀವನ
[ಬದಲಾಯಿಸಿ]ವೈದ್ಯರಾದನಂತರ, ಇವರು ಪರೋಪಕಾರ ಅರೋಗ್ಯ ಸಂಸ್ಥೆ ರಾಮಕೃಷ್ಣ ಮಿಶನ್ ಸೇರಿಕೊಂಡರು, ಇದರಿಂದ ಇವರು ಉತ್ತರ ಪ್ರದೇಶದ ಹಿಮಾಲಯ, ಪಶ್ಚಿಮ ಬಂಗಾಲದ ಬೇಲೂರು ಮಠ ಹಾಗೂ ಕರ್ನಾಟಕದ ಪೊನ್ನಂ ಪೇಟೆಗಳಿಗೆ ಬೇಟಿ ನೀಡಿದರು..[೪].
ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ
[ಬದಲಾಯಿಸಿ]VGKK ಸಂಘಟನೆಯ ಧ್ಯೇಯ ಆದಿವಾಸಿ ಜನಾಂಗದ ಬೆಂಬಲಿತ ಅಭಿವೃದ್ಧಿಗಾಗಿ ಹಕ್ಕು-ಆಧಾರಿತ ಅರೋಗ್ಯ,ವಿದ್ಯಾಬ್ಯಾಸ, ಜೀವನ ಸಂರಕ್ಷಣೆ ಹಾಗು ಜೈವಿಕ ವೈವಿಧ್ಯ ಸಂರಕ್ಷಣೆ..[೫] .
Notes
[ಬದಲಾಯಿಸಿ]- ↑ ೧.೦ ೧.೧ Bio-data of Dr. Sudarshan from the website of Karuna Trust DOC Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Roll of Honour for Dr. Sudarshan on his receiving the Right Livelihood Award is presented by "Roll of Honour". Online Webpage of the Right Livelihood Awards Organisation. Right Livelihood Awards Organisation. Archived from the original on 2004-12-28. Retrieved 2007-04-17.
- ↑ A biography of Dr. Sudarshan is provided by "Dr. H Sudarshan". Online Webpage of Vivekananda Girijana Kalyana Kendra. © 2006, Vivekananda Girijana Kalyana Kendra. Archived from the original on 2007-02-08.
{{cite web}}
: Cite has empty unknown parameter:|dead-url=
(help); More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ A biodata of Dr. Sudarshan is presented by "Bio-data" (PDF). Online Webpage of the Institute of Health Systems. Institute of Health Systems. Archived from the original (PDF) on 2007-10-09.
{{cite web}}
: Cite has empty unknown parameter:|dead-url=
(help); More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Overview of Vivekananda Girijana Kalyana Kendra is provided by "Vivekananda Girijana Kalyana Kendra". Online Webpage of the Vivekananda Girijana Kalyana Kendra. 2006, Vivekananda Girijana Kalyana Kendra. Archived from the original on 2019-04-18.
{{cite web}}
: Cite has empty unknown parameter:|dead-url=
(help); More than one of|archivedate=
and|archive-date=
specified (help); More than one of|archiveurl=
and|archive-url=
specified (help)
See also
[ಬದಲಾಯಿಸಿ]- Right Livelihood Award
- Albert Schweitzer
- Prakash Amte
- Swami Vivekananda
External links
[ಬದಲಾಯಿಸಿ]- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: empty unknown parameters
- CS1 errors: redundant parameter
- Pages using infobox person with unknown parameters
- Articles with hCards
- 1950 births
- Indian environmentalists
- Recipients of the Padma Shri
- People from Bangalore
- Right Livelihood Award laureates
- Founders of non-governmental organizations
- Living people
- Indian Hindus
- ಸಮಾಜಸೇವಕರು