ಹಂದಿಜ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

<nowiki>Insert non-formatted text here <gallery> Insert non-formatted text here </gallery> <gallery> </gallery> </nowiki>

ಎಚ್೧ಎನ್೧ ವೈರಾಣುಗಳು

ಹಂದಿಜ್ವರವು ಹಲವು ಪ್ರಕಾರಗಳ ಹಂದಿಜ್ವರ ವೈರಾಣುಗಳ ಪೈಕಿ ಯಾವುದಾದರೂ ಒಂದರಿಂದ ತಗಲುವ ಒಂದು ಸೋಂಕು. ಹಂದಿಜ್ವರ ವೈರಾಣು (ಸ್ವೈನ್ ಇನ್‌ಫ್ಲುಯೆಂಜಾ ವೈರಸ್ - ಎಸ್ಐವಿ) ಹಂದಿಗಳಲ್ಲಿ ವಿಶಿಷ್ಟವಾದ ಇನ್‌ಫ್ಲುಯೆಂಜಾ ಕುಟುಂಬದ ವೈರಾಣುಗಳ ಯಾವುದೇ ತಳಿ. ೨೦೦೯ರ ವೇಳೆಗೆ, ಪರಿಚಿತವಾಗಿರುವ ಎಸ್ಐವಿ ತಳಿಗಳು, ಇನ್‌ಫ್ಲುಯೆಂಜಾ ಸಿ ಮತ್ತು ಎಚ್೧ಎನ್೧, ಎಚ್೧ಎನ್೨, ಎಚ್೩ಎನ್೧, ಎಚ್೩ಎನ್೨ ಹಾಗೂ ಎಚ್೨ಎನ್೩ ಎಂದು ಪರಿಚಿತವಾಗಿರುವ ಇನ್‌ಫ್ಲುಯೆಂಜಾ ಎಯ ಉಪಪ್ರಕಾರಗಳನ್ನು ಒಳಗೊಂಡಿವೆ. ಹ್ಗ್ಫ಼್ದ್ಗ್ದ್ಫ಼್