ಹಂತಕನ ಸಂಚು

ವಿಕಿಪೀಡಿಯ ಇಂದ
Jump to navigation Jump to search
ಹಂತಕನ ಸಂಚು
ಹಂತಕನ ಸಂಚು
ನಿರ್ದೇಶನಬಿ.ಕೃಷನ್
ನಿರ್ಮಾಪಕಕೆ.ಎಸ್.ಜಗನ್ನಾಥ್
ಪಾತ್ರವರ್ಗವಿಷ್ಣುವರ್ಧನ್ ಆರತಿ ಜಯಮಾಲ, ರೇಖಾರಾವ್, ಹೆಲನ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎನ್.ಜಿ.ರಾವ್
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಕಲಾಜ್ಯೋತಿ ಕಂಬೈನ್ಸ್
ಸಾಹಿತ್ಯಕುವೆಂಪು, ಆರ್.ಎನ್.ಜಯಗೋಪಾಲ್
ಹಿನ್ನೆಲೆ ಗಾಯನಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್, ವಾಣಿಜಾಯರಾಂ, ಕಸ್ತೂರಿ ಶಂಕರ್, ಜಯಚಂದ್ರನ್

ಈ ಚಿತ್ರವನ್ನು ಬಿ.ಕೃಷನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಎಸ್.ಜಗನ್ನಾಥ್ .ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಷ್ಣುವರ್ಧನ್, ಆರತಿ, ಜಯಮಾಲ, ರೇಖಾರಾವ್, ಹೆಲನ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್.ಈ ಚಿತ್ರದ ಛಾಯಾಗ್ರಹಕರು ಎನ್.ಜಿ.ರಾವ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿಜಾಯರಾಂ, ಕಸ್ತೂರಿ ಶಂಕರ್, ಜಯಚಂದ್ರನ್. ಈ ಚಿತ್ರವು ೧೯೮೦ ರಲ್ಲಿ ಬಿಡುಗಡೆಯಾಯಿತು.