ಅವರನ್ನು ತಮ್ಮ ಉತ್ಸಾಹವುಳ್ಳ ನೇರಪ್ರಸಾರ ಪ್ರದರ್ಶನದಿಂದ ಅರಿಯಬಹುದು,[೫][೬][೭] ಎಲ್ಲಿ ಮೂರು ಗಿಟಾರಿಸ್ಟರು ಒಂದೇ-ಸಾಲಿನಲ್ಲಿ ಯಾವಾಗಲೂ ಏಕಕಾಲದಲ್ಲಿ ಕಾರ್ಯನಡೆಸುತ್ತಾರೆ. ಫೊರ್ಮೆನ್ ನ ಪದ್ಯಬರೆದದನ್ನು ಪೋಪಿನ ಸೂಕ್ಷ್ಮತೆಯಿಂದ ನಿರ್ಮಿಸಿ, ಫೊನ್ಟಮಿಲಸ್ ತನ್ನ ಅಧ್ಯಯನ ಮೂಲದ ತನ್ನ ಸಿಂತಸೈಝರ್ ರಿಂದ ಸ್ಪಷ್ಟಪಡಿಸಿ, ಬೇಂಡ್ "ದಿ ಸ್ವಿಚ್ ಫೂಟ್ ಧ್ವನಿ" ರಚನೆಮಾಡುತ್ತಾರೆ-ಅದು ನಿಬಿಡವಾದ ವಿಸ್ತರಣ ಧ್ವನಿಯ ಸ್ವರಮಾಧುರ್ಯವುಳ್ಳ ಶಬ್ದ ಕೆಲವು ಎಲೆಕ್ಟ್ರೊನಿಕ್ ಪ್ರಯೋಗಾತ್ಮಕ ಲಕ್ಷಣಹೊಂದಿದೆ, ಮತ್ತು ಯಾವಾಗಲೂ ಹಾರ್ಡ್-ಚಾರ್ಜಿಂಗ್ ಗಿಟಾರ್ ರಿಫ್ಸ್ ನಿಂದ ಉಪಯೋಗಿಸಲಾಗಿದೆ, ಹಾಗು ಸ್ವಲ್ಪ ಮೆದುವಾದ ಬಲಾಡ್ಸನ್ನೂ ಉಪಯೋಗಿಸಿದೆ.
ಶೀಘ್ರದ ಕ್ರಿಶನ್ ರೋಕ್ ಸೀನ್ ನಿನ ಯಶಸ್ವಿಯ ನಂತರ, ಮೊದಲನೆಯದಾಗಿ ಅಂಗೀಕಾರ ಪ್ರಮುಖ್ಯದಾರಿಯಲ್ಲಿ ಸ್ವಿಚ್ ಫೂಟ್ 2002ರ ಚಲನಚಿತ್ರ ಎ ವಾಕ್ ಟು ರಿಮೆಂಬರ್ ನಲ್ಲಿ ಒಳಗೊಂಡಿದ್ದ ನಾಲ್ಕು ಪದ್ಯಗಳನ್ನು ಸಂಪಾದಿಸಿತು. ಈ ಅಂಗೀಕಾರವು 2003ರಲ್ಲಿ ಬಿಡುಗಡೆಯಾದ ದಿ ಬ್ಯುಟಿಫುಲ್ ಲೆಟ್ಡೌನ್ ನ ಲೆಬಲ್ ನಲ್ಲಿ ದೊಡ್ಡ ಪ್ರವೇಶಮಾಡಲು ಕಾರಣವಾಯಿತು. ಅದು 2.6 ಮಿಲಿಯನ್ ನಕಲು ಮಾರಾಟಮಾಡಿತು ಮತ್ತು ಬೇಂಡಿನ ಚನ್ನಾಗಿ-ಅರಿಯುವ ಸಿಂಗಲ್ಸ್ ಅನ್ನು ಉತ್ಪಾದನೆಮಾಡಿತು, "ಮೆನ್ಟ್ ಟು ಲಿವ್" ಮತ್ತು "ಡೇರ್ ಯು ಟು ಮೂವ್".
ಜೊನ್ ಫೊರ್ಮೆನ್ ನ ಪ್ರಕಾರ, "ಸ್ವಿಚ್ ಫೂಟ್" ಎಂಬ ಹೆಸರು ತೆರೆನೊರೆಯ ಪದ. "ನಮಿಗೆಲ್ಲ ತೆರೆನೊರೆ ಮಾಡಲು ಇಷ್ಟ ಮತ್ತು ಜೀವಿಸುವವರೆಗೆ ತೆರೆನೊರೆ ಮಾಡುತ್ತಾಯಿದ್ದೆವೆ ಆದರಿಂದ ನಮಗೆ, ಹೆಸರು ತಿಳುವಳಿಕೆ ಉಂಟುಮಾಡಿತು. ನಿಮ್ಮ ಕಾಲುಗಳನ್ನು ಸ್ವಿಚ್ ಮಾಡಿರಿ ಎಂದರೆ ಹೊಸ ಹೆಜ್ಜೆಯನ್ನು ವಿರುದ್ಧ ದಿಕ್ಕಿನ ಎದುರಾಗಿ ತೆಗೆಯುವುದು. ಇದು ಬರೀ ಬದಲಾವಣೆ ಮತ್ತು ಚಲನೆ, ಜೀವನ ಮತ್ತು ಗಾಯನವನ್ನು ಸಮೀಪಿಸುವ ಒಂದು ವ್ಯತ್ಯಾಸದ ದಾರಿ".[೮] ಅದರ ಸ್ಥಿರವಾದ ಸಂಚಾರದ ಶಕ್ತಿಯಿಂದ ಮತ್ತು ಬಹಳ ಪ್ರಮುಖ್ಯದಾರಿಯ ರೇಡಿಯೊ ಗೆಲುವಿನಿಂದ "ಮೆನ್ಟ್ ಟು ಲಿವ್" ಮತ್ತು "ಡೇರ್ ಯು ಟು ಮೂವ್", ಅದು ಸಾಂಸ್ಕೃತಿಕ ಪ್ರತಿಮೆಯಾಗಿದೆ. ಬೇಂಡ್ ರವರ ನೇರಪ್ರಸಾರ ಸಾಮರಸ್ಯ, ಲಿವ್ ಇನ್ ಸೇನ್ ಡೀಗೊ, ಎಂಬ ಒಂದು DVD, ಬಿಳಿಯ ಬಂಗಾರಕ್ಕೂ ಧೃಢೀಕರಿಸಲ್ಪಟ್ಟಿತು, ಮತ್ತು ಮೂರನೆ ಸಿಂಗಲ್, "ದಿಸ್ ಈಸ್ ಯುವರ್ ಲೈಫ್" ರೇಡಿಯೊದಲ್ಲಿ ಬಿಡುಗಡೆಯಾಯಿತು. "ಗೋನ್" ಎಂಬ ಹಾಡು ಕ್ರಿಶನ್ ರೇಡಿಯೊ ಸ್ಟೇಶನ್ ನಲ್ಲಿ ಬಹಳಷ್ಟು ಆಕಾಶವಾನಿಯಲ್ಲಿ ಪ್ರಸಾರವಾಗುತಿತ್ತು. 2005ರಲ್ಲಿ, ಸ್ವಿಚ್ ಫೂಟ್ ಐದು ಡೋವ್ ಪ್ರಶಸ್ತಿಯ ನಾಮಕರಣ ಹೊಂದಿತು, ಮತ್ತು ಆರ್ಟಿಸ್ಟ್ ಒಫ್ ದಿ ಯಿಯರ್ ರನ್ನು ಸೇರಿಸಿ, ನಾಲ್ಕು ಗೆದ್ದಿತುತು.[೯]ನತ್ತಿಂಗ್ ಈಸ್ ಸೌಂಡ್, ಸೆಪ್ಟೆಂಬರ್ 13, 2005 ರಂದು ಬಿಡುಗಡೆಯಾಯಿತು, ಮತ್ತು ಶಿರ್ಲಿಯರ ಸೇರುವಿಕೆ ಸ್ವಿಚ್ ಫೂಟ್ ನ ಗಾಯನವನ್ನು ಇನ್ನೂ ತುಂಬಾ ನಿಬಿಡವಾದ ವಿಸ್ತರಣವಾಗಿ ಮತ್ತು ಗಿಟಾರ್-ಹೆವಿ ಮಾಡಿತು, ಪರಿಣಾಮವಾಗಿ ಹಿಂದಿನ ಎಲ್ಲಾ ಕೆಲಸಗಳಿಗಿಂತ ಆಲ್ಬಮ್ ನಲ್ಲಿ ಎಡ್ಜಿಗರ್ ಮತ್ತು ಡಾರ್ಕರ್ ಕಾಣಿಸಿತು.[೧೦] ಆಲ್ಬಮ್ ಅನ್ನು ಪ್ರವರ್ಧಮಾನಕ್ಕೆ ತರಲು "ಸ್ಟಾರ್ಸ್" ಮೊದಲ ರೇಡಿಯೊ ಸಿಂಗಲ್ ನಂತೆ ಬಿಡುಗಡೆಯಾಯಿತು, ಮತ್ತು ಪ್ರಮುಖ್ಯದಾರಿಯಲ್ಲಿ ಸೊಲಿಡ್ ಯಶಸ್ವಿಯಾಗಿತ್ತು ಹಾಗು ಅದಾದನಂತರ ರೋಕ್ ರೇಡಿಯೊ ಸ್ಟೇಶನ್ ನಲ್ಲೂ ಯಶಸ್ವಿಯಾಗಿತ್ತು. "ವಿ ಆರ್ ವನ್ ಟುನೈಟ್" 2006ರಲ್ಲಿ ಎರಡನೆಯ ಸಿಂಗಲಾಗಿ ಬಿಡುಗಡೆಯಾಯಿತು
ನಥಿಂಗ್ ಇಸ್ ಸೌಂಡ್ ಟೂರ್ ಇನ್ ವಂಕುವೆರ್ BC
ಈ ಆಲ್ಬಮ್ ಬಿಲ್ಬೋಡ್ ನ 200 ಆಲ್ಬಮ್ ಪಟ್ಟಿಯಲ್ಲಿ #3 ನೆಯದಾಗಿ ಪ್ರವೇಶಮಾಡಿತು, ಎಲ್ಲಾ-ಸಮಯ ಬೇಂಡಿಗೆ ಉನ್ನತವನ್ನು ಕೊಟ್ಟಿತು, ಯಾವಾಗ ಬಾಸಿಸ್ಟ್ ಟಿಮ್ ಫೊರ್ಮೆನ್ ಕೊಪಿ-ಪ್ರೊಟೆಕ್ಷನ್ ನ ವಿರುದ್ಧ ಮಾತನಾಡುತ್ತಾ ಮುಖ್ಯಂಶವನ್ನು ಆಕರ್ಷಿಸಿದನು.[೧೧] ಲೇಬಲ್ ನಲ್ಲಿ ಉಪಯೋಗಿಸಲಾಯಿತು ಮತ್ತು ಬೇಂಡಿನ್ ವಾರ್ತಾ ಬೋರ್ಡ್ ನಲ್ಲಿ ಅಭಿಮಾನಿಗಳಿಗೆ ಕಾಣಿಸುವಂತೆ ಒದಗಿಸಿತು, ಅದನ್ನು ಕಾಡಲೇ Sony ಯವರು ತೆಗೆದಾಕಿದರು. ಈ ಕೊಪಿ-ಪ್ರೊಟೆಕ್ಷನ್ ಎಕ್ಸೆಂಡಡ ಕೊಪಿ ಪ್ರೊಟೆಕ್ಷನ್ ಎಂದು ಕಂಡು ಬರುತ್ತದೆ, ಇದನ್ನು ಮಹತ್ವದ ಏಂಟಿ-ವೈರಸ್ ಕಂಪೆನಿಗಳು ಟ್ರೊಜನ್ ಹೋರ್ಸ್ ಹಾಗು ರೂಟ್ಕಿಟ್ ಎಂದು ಗುರುತಿಸಿದರು.
2006ರಲ್ಲಿ ಬೇಂಡ್ "ಎ ವೀಡಿಯೊ ಡೈರಿ ಒಫ್ ಲೈಫ್ ಒನ್ ದಿ ರೋಡ್" ಯನ್ನು ಉಚಿತ ವೀಡಿಯೊ ಪೊಡ್ಕೇಸ್ಟಾಗಿ iTunes ನಲ್ಲಿ ದೊರಕುವ ತರ ಪರಿಚಯ ಮಾಡಿಸಿತು[೧೨] ಮತ್ತು youtube.com ನಲ್ಲಿ ನೇರಪ್ರಸಾರವಾಗಿ ಸ್ಟ್ರೀಮಿಂಗ್ ಯಾಗುವಂತೆ ಮಾಡಿತು.[೧೩] ಅದರೊಡನೆ ಭವಿಷ್ಯದಲ್ಲಿ ಬಿಡುಗಡೆಯಾಗುವಂತಹ ಹಾಡುಗಳನ್ನು ಹಾಗು ನೇರಪ್ರಸಾರದ ಅಭಿನಯದ ತುಂಡುಗಳನ್ನು ವಿಶೇಷಪಡಿಸಿದಕಾರಣ, ಬೇಂಡ್ ಸಧಸ್ಯರ ಸಂಚಾರದ ನೇರಪ್ರಸಾರದ ಅನಿಶ್ಚಿತ ಹಾಗು ಪ್ರಸನ್ನಚಿತ್ತದ ವಿಷಯಾಂಶವನ್ನು ಈ ವೀಡಿಯೊ ಮೂಲಕ ಅಭಿಮಾನಿಗಳಿಗೆ ಅದರಲ್ಲಿ ನೋಡುವಂತೆ ಮಾಡಿತು, ಅದುಮಾತ್ರವಲ್ಲ ನತ್ತಿಂಗ್ ಈಸ್ ಸೌಂಡ್ ನ ಕಾಲ್ಹೆಜ್ಜೆಯ ಕಾರ್ಯದ ಬೇಂಡಿನ್ ಕೆಲವನ್ನೂ ವಿಶೇಷಪಡಿಸಿತು.
ಸ್ವಿಚ್ ಫೂಟ್ ನ ಇನ್ನೊಂದು ಆಲ್ಬಮ್ ಒಹ್!ಗ್ರೆವಿಟಿ., ಡಿಸೆಂಬರ್ 26,2006 ರಂದು ಗಣನೀಯವಾದ ವಿಮರ್ಶಾತ್ಮಕ ಜಯಘೋಷದಿಂದ ಬಿಡುಗಡೆಯಾಯಿತು ಅದು ಬಿಲ್ಬೋಡ್ ನ ಪಟ್ಟಿಯಲ್ಲಿ #18 ನೆಯದಾಗಿ ಪ್ರವೇಶಮಾಡಿತು[೧೪] ಹಾಗು iTunes ಟೋಪ್ ಆಲ್ಬಮ್ ಪಟ್ಟಿಯಲ್ಲಿ #1 ನೆಯದಾಗಿ ಶಿಖರವೇರಿತು.
ಆಲ್ಬಮ್ ಬಿಡುಗಡೆ ಯಾಗುವ ಮೊದಲು, ಸ್ವಿಚ್ ಫೂಟ್ ಜೂನ್ 2 ರಂದು ಒಂದು ವಾರ್ತಾಪತ್ರವನ್ನು e-mail ಮಾಡಿತು ಅದರಲ್ಲಿ "ಡೇಲೈಟ್ ಟು ಬ್ರೇಕ್" ನ ಹಾಡುಗಳನ್ನು ಉಚಿತವಾಗಿ ಡೌನ್ಲೋಡ್ ಮಾಡುವ ಅಂಶವಿತ್ತು ಮತ್ತು ಫೊರ್ಮೆನ್ ರವರ ಒಂದು ಹೇಳಿಕೆ ಇತ್ತು ಅದೇನೆಂದರೆ ವರ್ಷದ ಕೊನೆಯರೊಳಗೆ ಒಂದು ಹೊಸ ಆಲ್ಬಮ್ ಬೇಂಡ್ ಬಿಡುಗಡೆಮಾಡಬೇಕೆಂದು, ಅದುಮಾತ್ರವಲ್ಲ ಹತ್ತು ವರ್ಷದಕಾಲ ಬೇಂಡಿಗೆ ಸಹಾಯ ಮಾಡಿದ ಕಾರಣ ಅಭಿಮಾನಿಗಳಿಗೆ ದನ್ಯವಾದವೂ ಇತ್ತು. ಬೇಂಡ್ ಅವರ ಆಲ್ಬಮ್ ಶೃಷ್ಟಿಸುವದಕ್ಕೆ ಅಭಿಮಾನಿಗಳನ್ನು ಒಳಪಡಿಸಲು ಪ್ರಯಾಸಪಟ್ಟರು,[೧೫] ಒಂದು ವೆಬ್ಕೇಮ್ ಅನ್ನು ಅವರ ಸ್ಟುಡಿಯೊದಲ್ಲಿ ನಿರ್ಮಿಸಿ ಮತ್ತು ಸ್ಪರ್ಧೆಯನ್ನು ನಡೆಸಿ ಸ್ಟುಡಿಯೊದಲ್ಲಿ ಬೇಂಡ್ ನವರೊಂದಿಗೆ ಹಾಡಲು ಒಂದು ಅವಕಾಶ ಕೌಬೆಲ್ ಗೆ ಕೊಟ್ಟರು.[೧೬] ಶಿರೋನಾಮದ ಹಾಡು "ಒಹ್!ಗ್ರೆವಿಟಿ" ಯನ್ನೂ iTunesನ ಮುಕಾಂತರ್ ಒಕ್ಟೊಬರ್ 21 ರಂದು ಬಿಡುಗಡೆಮಾಡಿದರು, ಒಕ್ಟೊಬರ್ 31 ರಂದು ಆಲ್ಬಮ್ ನ ಲೀಡ್ ಸಿಂಗಲಾಗಿ ರೇಡಿಯೊವಿಗೆ ಕಳುಹಿಸಲಾಯಿತು,[೧೭] ಮತ್ತು ಒಂದಾದನಂತರ ಮಿತವಾದ ಯಶಸ್ವಿ ಹೊಂದಿತು ಹಾಗು ಮೊಡೇರ್ನ್ ರೋಕ್ ರೇಡಿಯೊದಲ್ಲೂ ಯಶಸ್ವಿ ಹೊಂದಿತು. ಹಾಡಿನ ಮ್ಯುಸಿಕ್ ವೀಡಿಯೊ ನವೆಂಬರ್ 13, 2006 ರಂದು Yahoo! ಮ್ಯೂಸಿಕ್ ನಲ್ಲಿ ತೋರಿಸಲಾಯಿತು. ಆಲ್ಬಮ್ ನ ಎರಡನೆ ಸಿಂಗಲ್, "ಅವೇಕನಿಂಗ್", 2007ನ ಆರಂಭದಲ್ಲಿ ಬಿಡುಗಡೆಯಾಯಿತು. ಪ್ರಮುಖ್ಯದಾರಿಯಾದ ರೇಡಿಯೊದಲ್ಲಿ ಸ್ವಲ್ಪ ಯಶಸ್ಸು ಕಂಡರೂ ಸಹ, ಆ ಹಾಡಿನ ವೀಡಿಯೊ ಮೂರು ತಿಂಗಳೊಳಗೆ YouTube ನಲ್ಲಿ ಒಂದು ಮಿಲಿಯನ್ ಗಿಂತ ಹೆಚ್ಚು ಗೆಲುವು ಹೊಂದಿತು.
ದೊಡ್ಡದಾದ ಲೇಬಲ್ ಸ್ವಾತಂತ್ರ್ಯ, ದಿ ಬೆಸ್ಟ್ ಯಟ್ (2007–08)
ನಂತರ, ಆಗಸ್ಟ್ 10, 2007 ರಂದು, ಜೊನ್ ಫೊರ್ಮೆನ್ ಮ್ಯುಸಿಕ್ ಅನ್ನು ಇನ್ಡೀ ಬೇಂಡ್ ನಲ್ಲಿ ಬಿಡುಗಡೆಮಾಡಲು ಕೊಲಂಬಿಯ ರೆಕೋರ್ಡ್ಸ್ ನವರೊಂದಿಗೆ ಬೇಂಡ್ ಸಂಬಂಧವನ್ನು ಅಗಲಿಸಿದೆ ಎಂದು ಪ್ರಕಟಿಸಿದರು}. "ಎರಡೂ ಪಂಗಡದವರಿಗೆ ಯಾವ ರೀತಿಯ ಸಂಕಟದ ಅನುಭವ ಪಡಲಿಲ್ಲ," ಎಂದು ಬೇರ್ಪಟ್ಟ ಕೆಲವು ತಿಂಗಳಿನಲ್ಲಿ ಹೇಳಿದರು. "ನಾನು ಯೋಚಿಸಿದೆ ಅದು ನಮಿಗೆ, ನಾವು ಕೊಲಂಬಿಯದವರೊಟ್ಟಿಗೆ ಸಹಿ ಹಾಕಿದ ಕಾರಣವು ಯಾಕೆಂದರೆ ಅಲ್ಲಿ ಇರುವ ಜನರನ್ನು ನೋಡಿ. ಇಲ್ಲಿ ನಮಿಗೆ ಚನ್ನಾಗಿ ತಿಳಿಯಬಹುದು ಎಲ್ಲಾ ಜನರು ಹೋದಮೇಲೆ, ನೀವು ಕಂಪೆನಿಯ ಹೆಸರನ್ನು ಕುರಿತು ಯಾವ ರೀತಿಯ ನಿಜವಾದ ಕೆಟ್ಟ ಅಭಿಪ್ರಾಯ ಅಥವಾ ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳುವುದಿಲ್ಲ. ನಾನು ಯೋಚಿಸುತ್ತೇನೆ ಅದು ಸಾಮುದಾಯಿಕ ಅಸ್ತಿತ್ವದ ತೊಂದರೆ ಹೇಳುವುದಾದರೆ ಅಲ್ಲಿ ನಿಜವಾದ ಜವಾಬ್ದಾರಿ ಇಲ್ಲ."[೧೮] ನಂತರ ಅಕ್ಟೋಬರ್ ನಲ್ಲಿ, ಹೊಸ ರೆಕೋರ್ಡ್ ಲೇಬಲ್ ಎಂದು ಕರೆಯಲ್ಪಡುವ ಲೊವರ್ಕೇಸ್ ಪೀಪಲ್ ರೆಕೋರ್ಡ್ಸ್ ಅನ್ನು ರೂಪಿಸಿದ್ದೇವೆ ಎಂದು ಬೇಂಡ್ ತಿಳಿಸಿದರು, ಯಾಕೆಂದರೆ ಅವರ ಅಭಿಮಾನಿಗಳನ್ನು ಚನ್ನಾಗಿ ನೇರವಾಗಿ ಸಂದಿಸಲು.
ತರುವಾಯ, ಫೊರ್ಮೆನ್ ತನ್ನ ಸ್ವಂತ ಸೊಲೊ EP's ಯ ಕೆಲಸವನ್ನು ಶುರುಮಾಡಿದನು (ವರ್ಷದ ಒಂದೊಂದು ಕಾಲದಲ್ಲೂ ಒಬ್ಬರನಂತರಒಬ್ಬರು ಹೆಸರಿಡಲ್ಪಡುತ್ತಾರೆ): ಇದರ ಮೊದಲನೆಯದು ನವೆಂಬರ್ 27, 2007 ರಂದು ಬಿಡುಗಡೆಯಾಯಿತು, ಕೊನೆಯದು ಜೂನ್ 10, 2008 ರಂದು.[೧೯] ಅದರೊಡನೆ, ಫೊರ್ಮೆನ್ ರ್ಇಲಿಯನ್ಟ್ ಕೆ ಇಂದ ಮಾಟ್ ಥಿಸನ್ ರೊಡಾನೆ ಸೇರಿ "ರೀಬಿಲ್ಡ್" ಹಾಡನ್ನು ಬರೆದರು, ಮತ್ತು ಅದನ್ನು ಬಿಡುಗಡೆಮಾಡುವ ಮೂಲಕ ಹಬಿಟೇಟ್ ಗೆ ಹೆಚ್ಚು ಹಣ ಸಿಗುವದಕ್ಕೆ ದಾರಿ ಮಾಡಿದರು. ಪ್ರಯಾನದ ಅಂತ್ಯದಲ್ಲಿ, ಹಬಿಟೇಟ್ ಫೊರ್ ಹುಮೇನಿಟಿ ಯವರಿಗೆ ಬೇಂಡ್ ನವರು $100,000 ಹಣ ಸಂಪಾದಿಸಿದರು.[೨೦] ಹಾಡನ್ನು ಚಲನಚಿತ್ರದ ಸೌನ್ಡ್ ಟ್ರೇಕ್ ನಲ್ಲಿ ಸೇರಿಸಲಾಯಿತು ಮತ್ತು ಅದರೊಡನೆ ಮ್ಯುಸಿಕ್ ವೀಡಿಯೊ ಕೂಡ ಚಿತ್ರತೆಗೆಯಲಾಯಿತು, ಚಲನಚಿತ್ರದ ಕಾಲ್ಹೆಜ್ಜೆಯಿಂದ ಮಾಡಿದರು.[೨೧].
ಎಪ್ರಿಲ್ 22, 2009 ರಂದು, ಒಂದು ಸ್ಟುಡಿಯೊ ಆಲ್ಬಮ್ ನ ಬದಲಿಗೆ, ಅವರು ನಿಜವಾಗಿ 4 ಆಲ್ಬಮ್ ಗಳ-ಕ್ರಯವುಳ್ಳ ವಸ್ತುವಿನ ಕೆಲಸದಲ್ಲಿದ್ದರು, ಮತ್ತು ಒಂದಾದನಂತರ ಇನ್ನೊಂದನ್ನು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಬೇಂಡ್ ಪ್ರಕಟಿಸಿದರು. ಪ್ರತಿಯೊಂದು ಬೇರೆಬೇರೆಯಾಗಿ ಬಿಡುಗಡೆಯಾಗುತ್ತದೆ, ಆರಂಭದ ಮೊದಲನೆಯದಾಗಿ ನವೆಂಬರ್ 10, 2009 ರಂದು, ಹೆಲ್ಲೊ ಹರಿಕೇನ್ ಎಂಬ ಶಿರೋನಾಮದಲ್ಲಿ.[೨೨][೨೩] ಈ ಆಲ್ಬಮ್ ನ ತರುವಾಯ ವೈಸ್ ವೆರ್ಸೆಸ್ ಅನ್ನು, ಅದನ್ನು ಪ್ರತ್ಯೇಕ ದಿನದಲ್ಲಿ ಬಿಡುಗಡೆಮಾಡಲು ತೀರ್ಮಾನಮಾಡಲಾಯಿತು.
ಹೆಲ್ಲೊ ಹರಿಕೇನ್ ನ ಮುಕ್ತಾಯದ ನಂತರ, ಹಾಡುಗಳನ್ನು ಜಗದ್ಯಾಂತ ಹಂಚಲು ಬೇಂಡ್ "ಸರಿಯಾದ ಜೊತೆಗಾರ" ರನ್ನು ಹುಡುಕಲು ಶುರುಮಾಡಿದರು. ಆಗಸ್ಟ್ 7, 2009 ರಂದು, ಲೊವರ್ಕೇಸ್ ಪೀಪಲ್ ರೆಕೋರ್ಡ್ಸ್ ಆಲ್ಬಮ್ ಅನ್ನು ಅಟ್ಲೇಂಟಿಕ್ ರೆಕೋರ್ಡ್ಸ್ ಗೆ ಅನುಮತಿ ಕೊಟ್ಟಿದ್ದಾರೆ ಎಂದು ಬೇಂಡ್ ಪ್ರಕಟಿಸಿದರು, ನಿಶ್ಚಯಮಾಡಿತು "ಈ ರಾಗ ಲೋಕದ ಕಟ್ಟಕಡೆಯಲ್ಲೂ ಕೇಳುತ್ತಿದೆ ಎಂದರು." ಅಟ್ಲೇಂಟಿಕ್ ರೆಕೋರ್ಡ್ಸ್, via ರೋಬ್ ಕವಲ್ಲೊ 360 ಡೀಲಿಗೆ ಸ್ವಿಚ್ ಫೂಟ್ ನೊಂದಿಗೆ ಸಹಿ ಹಾಕಿದರು, ಅದರರ್ಥ ಅಟ್ಲೇಂಟಿಕ್ ರೆಕೋರ್ಡ್ಸ್ ಗೆ ಎಲ್ಲಾ ಸಾಮಾನಿನಲ್ಲಿ ಒಂದು ಭಾಗ ಸಿಗುತ್ತದೆ ಹಾಗು ಪ್ರಯಾನದ ಲಾಭಗಳು. ಅದೇ ಸಮಯದಲ್ಲಿ, ಲೊವರ್ಕೇಸ್ ಪೀಪಲ್ ರೆಕೋರ್ಡ್ಸ್ ಹೊಸ ಆಲ್ಬಮ್ ನ ಹಕ್ಕನ್ನು ಇಟ್ಟುಕೊಂಡಿತು. ಸೆಪ್ಟೆಂಬರ್ 28, 2009 ರಂದು "ಮೆಸ್ ಒಫ್ ಮಿ" ನ ಲೀಡ್ ಸಿಂಗಲಾಗಿ ರೇಡಿಯೊವಿಗೆ ಕಳುಹಿಸಲಾಯಿತು,[೨೪] ಮೊಡೇರ್ನ್ ರೋಕ್ ರೇಡಿಯೊವಿನ ಟೋಪ್ 15 ರನ್ನೂ ಯಶಸ್ವಿಗೊಳಿಸಿತು.
1997ರ ಸ್ವಿಚ್ ಫೂಟ್ ನ ಮೊದಲ ಬಿಡುಗಡೆಯಿಂದ, ಬೇಂಡ್ ನ ಧ್ವನಿ ಕ್ರಮಕ್ರಮವಾಗಿ ಅರ್ಥಗರ್ಭಿತವಾಗಿ ಬಂದಿತು. ಹಿಂದಿನ ಆಲ್ಬಮ್ ಗಳ ಶೈಲಿ ಸ್ವಾಧೀನ ಲೇಬಲ್ Re:ತಿಂಕ್ ರೆಕೋರ್ಡ್ಸ್ ಪ್ರಾಥಮಿಕವಾಗಿ ಗಿಟಾರ್-ಡ್ರಿವೆನ್ ಆಲ್ಟೆರ್ನೇಟಿವ್ ರೋಕ್ ಒಳಗೊಂಡ್ಡಿತ್ತು, ತ್ರಿ-ಮೇನ್ ಲೈನಪ್ ನ ಲಕ್ಷನವಾಗಿತ್ತು, ಅದರಲ್ಲಿ ಸ್ಟ್ರಿಂಗ್ ನ ವ್ಯವಸ್ಥೆಯೊಂದಿಗೆ ನಿಧಾನವಾದ ಹಾಡುಗಳು ಒಳಗೊಂಡಿದ್ದತು.[೨೫]
ಸ್ವಿಚ್ ಫೂಟ್ ಪ್ಲೇಯಿಂಗ್ ಆನ್ ಜುಲೈ 4, 2005 ಇನ್ ಸ್ತ. ಲೌಇಸ್, ಮಿಸ್ಸೌರಿ
ಸ್ವಿಚ್ ಫೂಟ್ ನ ಎದುರುಮನುಶ್ಯ ಹಾಗು ಗಿಟಾರಿಸ್ಟ್ ಜೊನ್ ಫೊರ್ಮನ್ ತನ್ನ ಮ್ಯುಸಿಕಲ್ ಪ್ರಭಾವವನ್ನು U2, ದಿ ಬೀಟಲ್ಸ್, ಮತ್ತು ಕೀತ್ ಗ್ರೀನ್ ಎಂದು ಎತ್ತಿಹೇಳಿದನು,[೨೬] ಮತ್ತು ಬೊಬ್ ಡಿಲನ್ ಹಾಗು ಜೊನಿ ಕೇಶ್ ರವರ "ಶಕ್ತಿ ಮತ್ತು ಭೇದ್ಯತೆ" ವಾಚಿಕವನ್ನು ಮೆಚ್ಚುತ್ತಾನೆ ಎಂದು ಹೇಳಿದನು.[೨೭] ಗಿಟಾರಿಸ್ಟ್ ಡ್ರಿವ್ ಶಿರ್ಲಿ ಇವರನ್ನು ಎತ್ತಿಹೇಳಿದನು ಯಾರೆಂದರೆ U2, ಮೈಲ್ಸ್ ಡೆವಿಸ್, ಶ್ಟೆವಿ ರೇಯ್ ವಗನ್, ಟೊಮಿ ವಾಕರ್, ಫಿಲ್ ಕಿಗಿ, ಮೈಕಲ್ ಜೇಕ್ಸನ್, ಡೇವ್ ಮೆತಿವ್ಸ್ ಬೇನ್ಡ್, ಮತ್ತು ಬ್ರೇಂಡ್ ನ್ಯು ಹೆವೀಸ್,[ಸೂಕ್ತ ಉಲ್ಲೇಖನ ಬೇಕು] ಆದರೆ ಬಾಸಿಸ್ಟ್ ಟಿಮ್ ಫೊರ್ಮೆನ್ ಕಪ್ಪ ಕಾಣಿಕೆಯನ್ನು ಸ್ಟೀವ್ ವಂಡರ್ ಗೆ ಸಲ್ಲಿಸಿದನು.[೨೮] ಚದ್ ಬಟ್ಲರ್ ಸಮೆತ ದಿ ಬ್ಯುಟಿಫುಲ್ ಲೆಟ್ಡೌನ್ ನ ಪ್ರಭಾವವನ್ನು ಡೇವ್ ಗ್ರೊಲ್ ರನ್ನು ಎತ್ತಿಹೇಳಿದನು.[೨೯] "ನಾವು ಜೆನ್ರಿ ಪೆಟ್ಟಿಗೆಗಳಲ್ಲಿ ಒಂದಕ್ಕೂ ಯೋಗ್ಯರಲ್ಲ," ಎಂದು ಜೊನ್ ಫೊರ್ಮೆನ್ ಹೇಳಿದರು. "ನಾನು ಯೋಚಿಸುತ್ತೇನೆ ವೈವಿಧ್ಯತೆ ನಮ್ಮ ಬಲ ಎಂದು".[೩೦] ಅದರ ಗುಣಲಕ್ಷನವನ್ನು ತತ್ವಜ್ನಾನಿಯವರ ಕೆಲಸಕ್ಕೆ ಸೂಚಿಸಿದನು ಯಾರೆಂದರೆ ಸೊರೆನ್ ಕಿರ್ಕಿಗಾರ್ಡ್ ಹಾಗು ಹಿಪ್ಪೊವಿನ ಅಗಸ್ಟಿನ್ ಈ ಹಾಡುಗಳಲ್ಲಿ "ಸೂನೆರ್ ಒರ್ ಲೆಟರ್ (ಸೊರೆನ್ ನ ಹಾಡು)" ಮತ್ತು "ಸಮ್ತಿಂಗ್ ಮೋರ್ (ಅಗಸ್ಟಿನ್ ನ ಅರಿಕೆ)". "ಮೆನ್ಟ್ ಟು ಲಿವ್", ಬೇಂಡಿನ ಒಂದು ಯಶಸ್ಸು, T.S.ಎಲಿಯೊಟ್ ನ ಪದ್ಯವಾದ "ದಿ ಹೊಲೊ ಮೆನ್" ಇಂದ ಚೇತನ ಹೊಂದಿದೆ.[೩೧] ಆದರೆ "ಸ್ಟಾರ್ಸ್", ನತ್ತಿಂಗ್ ಈಸ್ ಸೌಂಡ್ ನ ಲೀಡ್ ಸಿಂಗಲ್, ಸಂಕ್ಷೇಪವಾಗಿ "ವಿಷಯವನ್ನು ಡೆಸ್ಕಾರ್ಟ್ಸ್ ದೃಷ್ಟಿಯಲ್ಲಿ ನೋಡುವುದು," ಫೊರ್ಮೆನ್ ನ ಪ್ರಕಾರ[೩೨] ಅನೇಕ ವರ್ಷದಿಂದ ಅವಕಾಶವನ್ನು ನಿರಾಕರಿಸಿದ ನಂತರ.[೩೩] ಅದರೂ ಅನೇಕ ಭಗೆಗಳಲ್ಲಿ CCM ಇನ್ಡಸ್ಟ್ರಿಯಿಂದ ಬೇರ್ಪಟ್ಟ ಕಾರಣವನ್ನು ಅವಕಾಶ ದೊರಕುವಾಗ ವಿವರಿಸಿದರು. ಇದು ಕೆಲವರನ್ನು, ಯಾರೆಂದರೆ ಸ್ಪಿನ್ ಬರೆಗಾರ ಅಂಡ್ರಿವ್ ಬಿಜೊನ್, ಒಂದು ನಿರ್ಧಾರ ತೆಗೆಯಲು ಅದೇನೆಂದರೆ "ಅವರ ಭಾವಗೀತೆ ಯಾವಾಗಲು ಎರಡು ವಿಧದ ಅರ್ಥಗಳನ್ನು ಕೊಡುತ್ತದೆ, ಕ್ರಿಶನ್ ಪ್ರೇಕ್ಷಕರಿಗೆ ಒಂದರ್ಥ ಮತ್ತು ಉಳಿದ ಬೇರೆಯವರಿಗೆ ಇನ್ನೊಂದರ್ಥ. ಅವರು ಎರಡು ಭಗೆಯ ಪಂಗಡದವರನ್ನು ಒಂದೇ ಸಂಬಂಧ ಕಲ್ಪಿಸಲು ಪ್ರಯಾಸಪಡುತಿದ್ದಾರೆ".[೩೪][೩೫] ಅದರೊಡನೆ, ನತ್ತಿಂಗ್ ಈಸ್ ಸೌಂಡ್ ರೆಕೋರ್ಡ್ ಆಗುವ ಮೊದಲು, ಜನವರಿ 2005ರಲ್ಲಿ ಬೇಂಡ್ ಅನೇಕ ಸೌತ್ ಆಫ್ರಿಕನ್ ಗ್ರಾಮಗಳಿಗೆ ಪ್ರಯಾನಿಸಿದರು, ಅದು ಆಲ್ಬಮ್ ನ ಹಾಡಾದ "ದಿ ಶೆಡೊ ಪ್ರೂವ್ಸ್ ದಿ ಸನ್ಶೈನ್" ಅನ್ನು ಸ್ಪೂರ್ತಿಯಿಂದ ಚೇತನ ಹೊಂದಿಸಿತು.[೩೬] AIDS ತಮ್ಮ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಅನಾಥಾಲಯದಲ್ಲಿ ಕಂಡರು, ಬೀದಿಯಲ್ಲಿ ಅನಾಥರನ್ನು ಕಂಡು ಸ್ನೇಹಬೆಳೆಸಿದರು, ಮತ್ತು "ಕುಯಸ ಕಿಡ್ಸ್" ಎಂಬ ಮಕ್ಕಳ ಕೊಯರೊಡನೆ ಒಳಪಟ್ಟರು ಅದು ಲೊವರ್ಕೇಸ್ ಪೀಪಲ್ ಎಂಬ ಸಂಸ್ಥೆಯನ್ನು ಶುರುಮಾಡಲು ಪ್ರೋತ್ಸಾಹಿಸಿತು. ಸಂಸ್ಥೆಯು ವರ್ಷದಲ್ಲಿ ನಾಲ್ಕು ಬಾರಿ ಗಾಯನ, ಕಲೆ ಹಾಗು ಸಾಮಾಜಿಕ ನೀತಿಯನ್ನು ಒಳಗೊಂಡ ಓನ್ಲೈನ್ ಪತ್ರಿಕೆಯನ್ನು ಬಿಡುಗಡೆಮಾಡಿತು. ಅವರು ಕುಯಸ ಕಿಡ್ಸ್ ನವರಿಂದ ಒಂದು CD ಕೂಡ ತಯಾರಿಸಿದರು[೩೭] ಅದರಿಂದ ಮಕ್ಕಳ ಸಮಾಜಗಳಿಗೆ ಹಣದ ಸಹಾಯ ಮಾಡಿದರು.
2008ರಲ್ಲಿ, ಸ್ವಿಚ್ ಫೂಟ್ 21ನೇ ಶತಮಾನದ ಗುಲಾಮತನ ಹಾಗು ಗುಲಾಮರ ವ್ಯಾಪಾರ ಕುರಿತು ಒಂದು ಅರಿವು ವಿಸ್ತರಿಸಲು ಮ್ಯುಸಿಕಲ್ ಮುನ್ನಡತೆಯಲ್ಲಿ ಒಳಪಡಿಸಿಕೊಂಡರು, ದಾಖಲೆಯ ಚಲನಚಿತ್ರವಾದ ಕೊಲ್ + ರೆಸ್ಪೋನ್ಸ್ ಗೆ "ಅವೇಕನಿಂಗ್" ಅನ್ನು ಅಭಿನಯಿಸಿದರು.
ಜೊನ್ ಫೊರ್ಮೆನ್ ಕುಡಾ ಅನೇಕ ಸೊಲೊ ಯೋಜನೆಗಳನ್ನು ಬಿಡುಗಡೆ ಮಾದಿದ್ದಾರೆ, ಮತ್ತು ನಿಕೆಲ್ ಕ್ರೀಕ್ ಬೇಂಡಿನ ಸೀನ್ ವಾಟ್ಕಿನ್ಸ್ ನವರೊಂದಿಗೆ ಫಿಕ್ಷನ್ ಫೆಮಿಲಿ ಗೆ ಜೊತೆಗೂಡಿ ಧ್ವನಿಗತಿ ಶಾಸ್ತ್ರಕ್ಕೆ ಸಂಬಂಧಿಸಿದ ಕೆಲಸದಲ್ಲಿ ಒಳಪಡಿಸಿಕೊಂಡರು.[೩೮]
[೩೯] ಶನಿವಾರ, ಜುಲೈ 31, 2010 ರಲ್ಲಿ, ಸ್ವಿಚ್ ಫೂಟ್ ಅಮೇರಿಕ ನೇಶನಲ್ ಜಮ್ಬೊರೀನ್ ಕೊನೆಯ ಅಭಿನಯದ ಪ್ರದರ್ಶನದಲ್ಲಿ 2010 ಬೋಯ್ ಸ್ಕೌಟ್ಸ್ ಅನ್ನು ನೇರಪ್ರಸಾರವಾಗಿ ಅಭಿನಯಿಸಿದರು: "ಎ ಶೈನಿಂಗ್ ಲೈಟ್ ಅಕ್ರೋಸ್ ಅಮೇರಿಕ"[೪೦] ವಿರ್ಜಿನಿಯದ, ಫೊರ್ಟ್ A.P.ಹಿಲ್ ನಲ್ಲಿ ಸೆಟಲೈಟ್ ಹಾಗು ಇಂಟೆರ್ನೆಟ್ ಮೂಲಕ ಪ್ರದರ್ಶಬವನ್ನು ದೇಶಾದ್ಯಾಂತ ತೋರಿಸಲಾಯಿತು ಮತ್ತು ಅಂದಾಜು 80,000 ಜನರು ಅದನ್ನು ವೀಕ್ಷಿಸಿದರು. ಬೇರೆ ಹಾಡುಗಳಲ್ಲಿ, ಅವರು "ಸ್ಟಾರ್ಸ್" ಹಾಗು "ಮೆಂಟ್ ಟು ಲಿವ್" ಅಭಿನಯಿಸಿದರು." ಜೊನ್ ಮತ್ತು ಟಿಮ್ ಫೊರ್ಮೆನ್ ಇಬ್ಬರೂ ಯೌವನದಲ್ಲಿ ಬೋಯ್ ಸ್ಕೌಟ್ ಆಗಿದ್ದರು, ಮತ್ತು ಸ್ಕೌಟ್ಸ್ 100ನೆ ವರ್ಷದ ವರ್ಷೋತ್ಸವದ ಘಟನೆಯಲ್ಲಿ ಅಭಿನಯಿಸಲು ಸಿಕ್ಕಿದ ಅವಕಾಶದ ಮುಕಾಂತರ ಘನತೆ ಪಡೆದರು. ಈ ಘಟನೆಯ ಭಾವಚಿತ್ರವು ಸ್ವಿಚ್ ಫೂಟ್ ವೆಬ್ಸೈಟ್Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ನೋಡಬಹುದು.
↑"Switchfoot learns to breathe". Jesus Freak Hideout. 2000-09-25. Retrieved 2006-08-09.
ಉಲ್ಲೇಖ.
ಬೇಂಡ್ ತಮ್ಮ ಏಳನೇ ಸ್ಟುಡಿಯೊ ಆಲ್ಬಮ್ ಅನ್ನು ಮುಗಿಸಿದೆ, ಹೆಲ್ಲೊ ಹರಿಕೇನ್, ಅದು ನೋರ್ತ್ ಅಮೇರಿಕದಲ್ಲಿ ನವೆಂಬರ್ 10, 2009 ರಲ್ಲಿ ಬಿಡುಗಡೆಯಾಯಿತು.<ref
name="EMI CMG">
"Hello Hurricane". EMI. 2009-11-10. Archived from the original on 2024-11-27. Retrieved 2009-11-18.
ಉಲ್ಲೇಖ.
ಇತಿಹಾಸ
ರಚನೆ ಮತ್ತು ಮುಂಚಿನ ವರ್ಷಗಳು (1957–1962)
ಸ್ವಿಚ್ ಫೂಟ್ ಚಿನ್ ಅಪ್ ಎಂದು 1996ರಲ್ಲಿ ನಿರ್ಮಾಣವಾಯಿತು, ಜೊನ್ ಫೊರ್ಮೆನ್ ಮತ್ತು ಅವನ ಸಹೋದರ ಟಿಮ್ ರನ್ನು ಒಳಗೊಂಡಿತ್ತು, ಹಾಗು ಅವರೊಡನೆ ಡ್ರಮ್ಸ್ ನಲ್ಲಿ ಚದ್ ಬಟ್ಲರ್ ನನ್ನೂ ಒಳಗೊಂಡಿತು. ಕೆಲವು ಪ್ರದರ್ಶನದಲ್ಲಿ ಅಭಿನಯಿಸಿದಮೇಲೆ, ಚಾರ್ಲಿ ಪಿಕೋಕ್ ನಿಂದ ಬೇಂಡ್ ಸಂಪರ್ಕಗೊಂಡಿತು, ಮತ್ತು ಕೂಡಲೇ ಅವರ ಇನ್ಡೀ ಲೇಬಲ್ Re:ತಿಂಕ್ ರೆಕೋರ್ಡ್ಸ್ ಗೆ ಇವತ್ತಿನ ಮೊನಿಕೆರ್ ಸ್ವಿಚ್ ಫೂಟ್ ನ ವಶದಲ್ಲಿ ಸಹಿ ಮಾಡಿತು. Re:ತಿಂಕ್ ಮೊದಲ ಮೂರು ಸ್ವಿಚ್ ಫೂಟ್ ಆಲ್ಬಮ್ ಗಳನ್ನು ಹಂಚಬಹುದು, ದಿ ಲೆಜೆನ್ಡ್ ಒಫ್ ಚಿನ್, ನ್ಯುವ್ ವೇ ಟು ಬಿ ಹುಮನ್, ಮತ್ತು ಲೇರ್ನಿಂಗ್ ಟು ಬ್ರೀದ್. ಎಕೆಂದ್ದರೆ Re:ತಿಂಕ್ ಸ್ವಿಚ್ ಫೂಟ್ ನ ಮೊದಲ ಬಿಡುಗಡೆಯ ಹಿಂದೆ ಕ್ರಿಶನ್ ಜಿಯಂಟ್ ಸ್ಪೆರೊ ರೆಕೋರ್ಡ್ಸ್ ನಿಂದ ಬಂದ ಕಾರಣ, ಹಾಗಿದ್ದರು, ಬೇಂಡಿನ ಹಾಗು ಪಿಕೋಕಿನ ಉದ್ದೇಶ ಸಮಾಕಾಲಿನ ಕ್ರಿಶನ್ ಮ್ಯುಸಿಕ್ ಸೀನಿನ ಹೊರಗಡೆ ಮಾರಿದ ಕಾರಣ, ವಿಸ್ತಾರವಾದ ಪ್ರೆಕ್ಷಕರನ್ನು ತಲುಪಿತು ಮತ್ತು ಹತೋಟಿಗೆ ತಂದಿತು. ಪರಿನಾಮವಾಗಿ, ಬೇಂಡ್ ಮುಖ್ಯವಾಗಿ ಕ್ರಿಶನ್ ರೇಡಿಯೊ ಮತ್ತು ಮಾರಾಟ ಕೇಂದ್ರದಲ್ಲಿ ಮಾರಲ್ಪಟ್ಟಕಾರಣ ತಮ್ಮ ಮುಂಚಿನ ವೃತ್ತಿಯಲ್ಲಿ, ಒಂದು ಸಮಯ ಜೊನ್ ಫೊರ್ಮೆನ್ ವಿವರಿಸಿದನು ಯಾವಾಗ "ನಮ್ಮಲ್ಲಿ ಅರ್ಧಮಂದಿ ಕಳೆದು ಹೋಗಿದ್ದೇವೆ."<ref
name=christianitytoday03>
Argyrakis, Andy (2003-01-01). "Switchfoot Focuses on Life's Beauty over Letdowns". Christianity Today. Archived from the original on 2009-08-11. Retrieved 2009-07-22.{{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
ಉಲ್ಲೇಖ.
ಸ್ವಿಚ್ ಫೂಟ್ ನ ಮೂರು ಆಲ್ಬಮ್ ಗಳಲ್ಲಿ, ಲೇರ್ನಿಂಗ್ ಟು ಬ್ರೀದ್ ತುಂಬಾ ಯಶಸ್ವಿಯಾಗಿತ್ತು, RIAA ಇಂದ ಚಿನ್ನ ಧೃಢೀಕರಿಸಲ್ಪಟ್ಟಿತು, ಹಾಗು ಬೆಸ್ಟ್ ರೋಕ್ ಗೋಸ್ಪೆಲ್ ಆಲ್ಬಮ್ ಎಂದು ಗ್ರಾಮಿ ನಾಮಕರಣ ಹೊಂದಿತು.
2002ರಲ್ಲಿ, ಸ್ವಿಚ್ ಫೂಟ್ ನ ಗಾಯನ ಎ ವಾಕ್ ಟು ರಿಮೆಂಬರ್ ಚಲನಚಿತ್ರದಲ್ಲಿ ಪ್ರಾಮುಖ್ಯವಾಗಿ ಎದ್ದುತೋರಿಸಲಾಗಿದೆ. ಹಾಡುಗಾರತಿ ಮತ್ತು ನಟಿ ಮೇನ್ಡಿ ಮೋರ್, ಯಾರು ಚಲನಚಿತ್ರದಲ್ಲಿ ನಟಿಸಿದಳು, ಚಲನಚಿತ್ರದ ಒಂದು ಭಾಗದಲ್ಲಿ ಸ್ವಿಚ್ ಫೂಟಿನ "ಓನ್ಲಿ ಹೋಪ್" ಹಾಡನ್ನು ಹಾಡಿದಳು. ಚಲನಚಿತ್ರದ ಸೌನ್ಡ್ ಟ್ರೇಕ್ ಆಲ್ಬಮ್ ಕೂಡಾ ಜೊನ್ ಫೊರ್ಮೆನ್ ಹಾಗು ಮೋರ್ ಇಬ್ಬರು ಹಾಡುವ ಗೀತೆಯನ್ನು ಎದ್ದುತೋರಿಸಿತು, ಅದುಮಾತ್ರವಲ್ಲ ಬೇರೆ ನಾಲ್ಕು ಸ್ವಿಚ್ ಫೂಟ್ ಹಾಡುಗಳು, ಅದರೊಡನೆ ಮೋರ್ ನ "ಓನ್ಲಿ ಹೋಪ್" ಕವೆರ್.<ref
name=IMBD>
"Soundtracks for A Walk to Remember (2002)". Internet Movie Database. Retrieved 2006-08-30.
ಉಲ್ಲೇಖ.
2004ರಲ್ಲಿ, ದಿ ಬ್ಯುಟಿಫುಲ್ ಲೆಟ್ಡೌನ್ ನ ವ್ಯಾಪಾರದ ಯಶಸ್ವಿಯ ತರುವಾಯ,The Early Years: 1997-2000 ಒಂದು ಸಂಕಲನ ಶಿರೋನಾಮೆ ಬಿಡುಗಡೆಯಾಯಿತು. ಅದು re:ತಿಂಕ್ ರೆಕೋರ್ಡ್ಸ್ ನ ಕೆಳಗಡೆ ಬಿಡುಗಡೆಯಾದ ಸ್ವಿಚ್ ಫೂಟ್ ನ ಮೂರು ಇನ್ಡೀ ಆಲ್ಬಮ್ ಗಳನ್ನು ಮುಖ್ಯಪಡಿಸಿತು ಮತ್ತು ನಿಜವಾದ ಆರ್ಟ್ವೇರ್ಕನ್ನು ಎಲ್ಲಾ ಆಲ್ಬಮ್ ಗಳಲ್ಲಿ ಸೇರಿಸಲಾಗಿತ್ತು.
ಎ ವಾಕ್ ಟು ರಿಮೆಂಬರ್ ಬಯಲು ಮಾಡಿದ ತರುವಾಯ, ಸ್ವಿಚ್ ಫೂಟ್ ಅನೇಕ ರೆಕೋರ್ಡ್ ಲೇಬಲ್ ಗಳ ಗಮನ ಆಕರ್ಷಿಸಿತು ಮತ್ತು ಅಂತಿಮದಲ್ಲಿ ದೊಡ್ಡ ರೆಕೋರ್ಡ್ ಲೇಬಲ್ ಗೆ ಸಹಿ ಹಾಕಿತು, ಕೊಲಂಬಿಯ ರೆಕೋರ್ಡ್ಸ್/ಸೋನಿBMG.<ref
name=JFH2>
"Switchfoot". Jesus Freak Hideout. 2003-03-02. Retrieved 2009-07-22.
ಅವರ ದೊಡ್ಡ ಲೇಬಲ್ ಪ್ರವೇಶ, ದಿ ಬ್ಯುಟಿಫುಲ್ ಲೆಟ್ಡೌನ್, ಕೊಲಂಬಿಯ ರೆಕೋರ್ಡ್ಸ್/ರೆಡ್ ಇನ್ಕ್ ನ ಕೆಳಗಡೆ, ಪ್ರಬಲವಾಗಿದ್ದ lo-fi ಯಿಂದ ಬೇಂಡರ ವಿಕಾಸನ ಬಿಂಬಿಸಿತು, ಅವರ ಹಿಂದಿನ ಆಲ್ಬಮ್ ಇನ್ಡೀ ರೋಕ್ ಸೌಂಡ್ ನನ್ನು, ಹೆಚ್ಚು ವಿಸ್ತರಣ ಸಿಂತ್-ಪ್ರಭಾವದ ಗಾಯನದಿಂದ ಮುನ್ನಡೆಸಿ, ಅದು ಬೇಂಡ್ ಪ್ರಮುಖ್ಯದಾರಿಯ ಶ್ರೇಷ್ಠತೆಯಲ್ಲಿ ಪ್ರಥಮವಾಗಿ ಆರಂಭಿಸಲು ಸಹಾಯ ಮಾಡಿತು. ಈ ಒಂದು ಬದಲಾವಣೆ ನಿಜವಾಗಿ ಆಲ್ಬಮ್ ನಲ್ಲಿ ಮೊದಲನೆಯದಾಗಿ ಕಿಬೋರ್ಡಿಸ್ಟ್ ಜೆರೋಮ್ ಫೊನ್ಟಮಿಲಸ್ ಗೆ ಹೊರಿಸಬಹುದು, ಹಿಂದಿನ ಪರಿಶ್ರಮದ ಬೇಂಡ್ ಗಳು ಮೋರ್ಟಲ್ ಮತ್ತು ಫೊಲ್ಡ್ ಝಂಡುರ. ಲೇರ್ನಿಂಗ್ ಟು ಬ್ರೀದ್ ನ ಬಿಡುಗಡೆಯ ತರುವಾಯ, ಫೊನ್ಟಮಿಲಸ್ 2000 ದಿಂದ ಸ್ವಿಚ್ ಫೂಟ್ ನೊಡನೆ ಸಂಚರಿಸುತಿದ್ದ.
ದಿ ಬ್ಯುಟಿಫುಲ್ ಲೆಟ್ಡೌನ್ ಗೆ ಎರಡು ಬಿಳಿಯ ಬಂಗಾರ ಧೃಢೀಕರಿಸಲ್ಪಟ್ಟಿತು, 2.6 ಮಿನಿಯನ್ ನಕಲುಗಳನ್ನು ಮಾರಿತು,<ref>Anderson, Phil (October 25, 2008), Switchfoot keeps roots, shows crossover appeal, The Topeka Capital-Journal, retrieved January 30, 2010{{citation}}: Italic or bold markup not allowed in: |publisher= (help)
2005ರಲ್ಲಿ ಬಿಡುಗಡೆಯಾದ ನತ್ತಿಂಗ್ ಈಸ್ ಸೌಂಡ್ ನ ಮೊದಲು ಸ್ವಿಚ್ ಫೂಟ್ ಗಿಟಾರಿಸ್ಟ್ ಡ್ರಿವ್ ಶಿರ್ಲಿಯನ್ನು (ಹಿಂದಿನ ಆಲ್ ಟುಗೆದರ್ ಸಪರೇಟ್ ನ ಗಿಟಾರಿಸ್ಟ್) ಬೇಂಡ್ ನೊಂದಿಗೆ 2003 ರಿಂದ ಸಂಚಾರವಾದ ದಿನದಿಂದ ಬೇಂಡಿನ್ ಐದನೆ ಸಧಸ್ಯನಾಗಿದ್ದಾನೆ ಎಂದು ಪ್ರಕಟಿಸಿತು.<ref
name=Legacy>
"Switchfoot Bio". Legacy Recordings. Retrieved 2009-11-18.
↑"New Album Update". Switchfoot. 2006-08-21. Retrieved 2006-08-21.{{cite web}}: CS1 maint: deprecated archival service (link)
ಉಲ್ಲೇಖ.
ಒಹ್! ಗ್ರಾವಿಟಿ ಸ್ಪ್ರಿಂಗ್ ಟೂರ್ 2007 ಚರ್ಲೆಸ್ತೋನ್ S.C.
ಆಲ್ಬಮ್ ಅನ್ನು ಪ್ರವರ್ಧಮಾನಕ್ಕೆ ತರಲು, "ದೆರ್ಟಿ ಸೆಕೆಂಡ್ ಹೇಂಡ್ಸ್" ನ ಒಂದು "ಪ್ರಿವಿವ್" ಅನ್ನು ಸಿಂಗಲಾಗಿ iTunes ಮುಕಾಂತರ ಸೆಪ್ಟೆಂಬರ್ 26 ರಂದು ಬೇಂಡ್ ನವರು ಮೊದಲನೆಯದಾಗಿ ಈ ಹಾಡನ್ನು ಬಿಡುಗಡೆಮಾಡಿದರು<ref
name=MTV06>
Harris, Chris (2006-09-05). "Switchfoot Slipping On Tour Boots Again As Gravity Approaches". MTV. Archived from the original on 2006-09-10. Retrieved 2006-09-13.
↑"Switchfoot Frontman Releasing Seasonal Solo EPs". antimusic.com. Iconoclast Entertainment Group. 2007-11-20. Retrieved 2007-11-25.
ನಿಕೆಲ್ ಕ್ರೀಕ್ ನ ಸೀನ್ ವಾಟ್ಕಿನ್ಸ್ ನಿಜವಾಗಿ "ದಿ ರಿಯಲ್ ಸೀನ್ಜೊನ್" ಎಂದು ಕರೆಯಲಾಯಿತು ಆದರೆ ನಂತರ "ಫಿಕ್ಷನ್ ಫೆಮಿಲಿ" ಎಂದು ಪುನಃ ಹೆಸರಿಡಲಾಯಿತು, ಅವರೊಂದಿಗೆ ಫೊರ್ಮೆನ್ ಸೈಡ್ ಪ್ರೊಜೆಕ್ಟ್ ಶುರುಮಾಡಿದರು
ಅವರ ಸ್ವಾತಂತ್ರ್ಯವಾದ ಬೇಂಡಿನ ಹೊಸ ಸ್ಥಿತಿಯಲ್ಲಿ, ಸ್ವಿಚ್ ಫೂಟ್ 2007ರ ಪ್ರಯಾನದಲ್ಲಿ ರಿಲಿಯನ್ಟ್ ಕೆ ಹಾಗು ರೂತ್ ನವರೊಂದಿಗೆ ಇದ್ದ ಪ್ರದರ್ಶನವು ಸಾಹಸದ ಕಾರ್ಯದಲ್ಲಿ ತೊಡಗಿಸಿತು. ಪ್ರಯಾನವು, "ಅಪೆಟೈಟ್ ಫೊರ್ ಕಂಶ್ಟ್ರಕ್ಷನ್ ಟೂರ್" ಅನ್ನು ಪರಭಾಷೆಗೆ ಮರುಮುದ್ರಿಸಿದರು, ಅದನ್ನು ರೂಪಿಸಿದ ಕಾರಣ ಹಬಿಟೇಟ್ ಫೊರ್ ಹುಮೇನಿಟಿ ಯವರಿಗೆ ಲಾಭಸಿಗುವಂತೆ, ಅದಕ್ಕಾಗಿ ಬೇಂಡ್ ಒಂದು ಟಿಕೇಟ್ ನಿಂದ ಒಂದು ಡೊಲರನ್ನು ದಾನಮಾಡಿದರು.<ref
name=2theadvocate>
Wirt, John (2007-10-26), "Bands using music to 'build' something that lasts", The Advocate, p.22, retrieved 2009-11-19
↑"Switchfoot Raises Over $100,000 For Habitat For Humanity". CCM Magazine. Archived from the original on 2020-09-20. Retrieved 2009-11-19.
ಉಲ್ಲೇಖ.
ಮಾರ್ಚ್ ರಿಂದ ಮೇ ವರೆಗೆ, ಬೇಂಡ್ ಸಣ್ಣ ರಾಜ್ಯದ ಪ್ರಯಾನದೊಡನೆ ಸಾಹಸದ ಕಾರ್ಯದಲ್ಲಿ ತೊಡಗಿಸಿದರು (ಅಪ್ ಇನ್ ಆರ್ಮ್ಸ್ ಟೂರ್ ಎಂಬ ಶಿರೋನಾಮ) ಸಂಸ್ಥೆಯೊಂದಿಗೆ ಜೊತೆಸೇರಿ ಟು ರೈಟ್ ಲವ್ ಒನ್ ಹೆರ್ ಆರ್ಮ್ಸ್.<ref
name=twloha>
"Switchfoot "Up In Arms" tour to Benefit To Write Love On Her Arms". 2008-02-13. Retrieved 2009-11-19.
ಉಲ್ಲೇಖ.
ನಂತರ ಆ ವರ್ಷದಲ್ಲಿ, ನವೆಂಬರ್ 4 ರಂದು, ಕೊಲಂಬಿಯ ರೆಕೋರ್ಡ್ಸ್/ಸೊನಿ ಮ್ಯುಸಿಕ್ ರವರು, ಸ್ವಿಚ್ ಫೂಟ್ ನ ಇತಿಹಾಸದಲ್ಲಿ ದೊಡ್ಡದಾಗಿ ಯಶಸ್ವಿಯಾದ ಆಲ್ಬಮ್ ದಿ ಬೆಸ್ಟ್ ಯಟ್ ಎಂಬ ಶಿರೋನಾಮದಲ್ಲಿ ಬಿಡುಗಡೆಮಾಡಿದರು, ಅದೊಂದು " ಸೊನಿಯ ಕೊನೆಯ ಬೀಳ್ಕೊಡುಗೆಯಾಯಿತು".<ref
name="Best Yet">
Foreman, Tim (2008-08-29). "The Best Yet CD". Archived from the original on 2009-11-10. Retrieved 2009-11-19.
ಉಲ್ಲೇಖ.
ಲಬೇಲ್ ಸ್ಪ್ಲಿಟ್ ಗೆ ಮುನ್ನ, ಮಾರ್ಚ್ 17, 2007 MySpace ಬ್ಲಾಗ್ ನಲ್ಲಿ ಫೊರ್ಮೆನ್ ಘೋಷಿಸಿದರು ಅದೇನೆಂದರೆ ಸ್ವಿಚ್ ಫೂಟ್ ಒಂದು ಹೊಸ ಆಲ್ಬಮ್ ಮೊದಲಿನ ಉತ್ಪಾದನೆಯನ್ನು ಪ್ರಾರಂಭಿಸಿದೆ, ಮತ್ತು " ಅ SF ರೆಕಾರ್ಡ್ ಕೆಲಸವಾಗುವುದರಲ್ಲಿದೆ." ನಂತರ, ಒಕ್ಟೋಬರ್ 12, 2007 ರಂದು, ಬೇಂಡ್ ಸ್ವಂತ ಊರಾದ ಸೇನ್ ಡೀಗೊಯಲ್ಲಿ ತಮ್ಮದೇ ಸ್ಟುಡಿಯೊ ನಿರ್ಮಿಸಲು ಶುರುಮಾಡಿದ್ದಾರೆ ಎಂದು ಫೊರ್ಮೆನ್ ಪ್ರಕಟಿಸಿದರು. ಅದು 2008ರಲ್ಲಿ ಮುಕ್ತಾಯಹೊಂದಿತು, ಮತ್ತು ಬೇಂಡ್ 2006ರ ಒಹ್! ಗ್ರೆವಿಟಿಯನ್ನು ರೆಕೋರ್ಡ್ ಮಾಡಲು ಶುರುಮಾಡಿದರು.<ref
name=wereawakening>
"Switchfoot Studio News". 2008-05-05. Retrieved 2008-05-05.
ಉಲ್ಲೇಖ.
ಮಾರ್ಚಿನಲ್ಲಿ, ಬೇಂಡ್ ಚಲನಚಿತ್ರಕ್ಕೆ "ದಿಸ್ ಈಸ್ ಹೋಮ್" ಎಂಬ ಹೊಸ ಹಾಡನ್ನು ಬರೆದು ಹಾಗು ರೆಕೋರ್ಡ್ ಮಾಡಿದರುThe Chronicles of Narnia: Prince Caspian.<ref
ಹೆಸರು
Scranton, Lindsay (2008-04-18). "Third Day, Switchfoot, Jars of Clay and Robert Randolf and the Family Band Launch Music Builds Tour". CMCentral.com. Retrieved 2008-09-26.
↑"Switchfoot". VH1. Archived from the original on 2006-05-03. Retrieved 2006-08-09.
ಉಲ್ಲೇಖ.
ಭಾವಗೀತೆಯ ಕುರಿತಾಗಿ, ಫೊರ್ಮೆನ್ ರ ಟಿಪ್ಪಣೆ "ನಾವು ಮ್ಯುಸಿಕ್ ಅನ್ನು ಯೋಚಿಸುವ ಜನರಿಗೆ ಮಾಡುತ್ತೇವೆ",<ref
name=cornerstone>
"Far From A Letdown: Switchfoot in Chicago". CornerstoneMag.com. Archived from the original on 2006-06-16. Retrieved 2006-08-09.{{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
ಸ್ವಿಚ್ ಫೂಟ್ ಯಾವಾಗಲೂ "ಕ್ರಿಶನ್ ಬೇಂಡ್" ಎಂದು ಉಲ್ಲೇಖಿಸಲಾಗಿದೆ, ಬಹುಮಟ್ಟಿಗೆ ಅವರ ಮುಂದುವರಿದ ಕ್ರಿಶನ್ ರೋಕ್ ಸೀನ್ ನೊಡನೆ ಇದ್ದ ಒಳಗೊಳ್ಳುವಿಕೆ ಇಂದ. ಬೇಂಡ್ ಯಾವಾಗಲೂ ಈ ಲೇಬಲ್: "ನಮಿಗೆ, ಅದು ನಂಬಿಕೆ, ಸಾಹಿತ್ಯದ ಪ್ರಕಾರವಲ್ಲ", ತತ್ವಶಾಸ್ತ್ರ ಸಂಬಂಧಿತವಾಗಿ ಒಪ್ಪದಿರುವುದು ಎಂದು ಫೊರ್ಮೆನ್ ಹೇಳಿದರು. "ಹಾಡುಗಳು ಎಲ್ಲಿಂದ ಬರುತ್ತದೆ ಎಂದು ನಾವು ಯಾವಾಗಲೂ ತೆರೆದಮನಸುಳ್ಳವರಾಗಿ ಹಾಗು ಪ್ರಾಮಾಣಿಕತೆಯುಲ್ಲವರಾಗಿದ್ದೇವೆ. ನಮಿಗೆ, ಈ ಹಾಡುಗಳು ಎಲ್ಲರಿಗೋಸ್ಕರ. ನಮ್ಮನ್ನು 'ಕ್ರಿಶನ್ ರೋಕ್' ಎಂದು ಕರೆಯುತ್ತಾರೆ ಅದು ಒಂದು ಪೆಟ್ಟಿಗೆಯಹಾಗೆ ಕೆಲವು ಜನರನ್ನು ಹೊರಗೆ ಮುಚ್ಚುತ್ತದೆ ಮತ್ತು ಅವರನ್ನು ತೆಗೆದಾಕುತ್ತದೆ. ಅದನ್ನು ನಾವು ಮಾಡಲು ಪ್ರಯತ್ನಪಡುತಿಲ್ಲ. ಮ್ಯುಸಿಕ್ ಯಾವಾಗಲೂ ನನ್ನ ಮನಸ್ಸನ್ನು ತೆರೆದಿಟ್ಟಿದೆ-ಮತ್ತು ಅದೇ ನಮಗೆ ಬೇಕು".<ref
name="Boston Globe">
Morse, Steve (2004-01-09). "Switchfoot steps toward stardom". The Boston Globe. Archived from the original on 2004-05-07. Retrieved 2006-08-09.
ಉಲ್ಲೇಖ.
ಸಾಮಾನ್ಯ ಮಾರುಕಟ್ಟೆಯೊಡನೆ, ಅವರು ತಮ್ಮ ಮ್ಯುಸಿಕ್ ಅನ್ನು ಕ್ರಿಶನ್ ಮಾರುಕಟ್ಟೆಯಲ್ಲೂ ಹಂಚುತ್ತಾರೆ, ಮತ್ತು ಅನೇಕ ಕ್ರಿಶನ್ ಹಬ್ಬಗಳಲ್ಲೂ ಇಟ್ಟಿರುತ್ತಾರೆ.
ಅವರು ಈ ಸ್ಥಾನವನ್ನು ಹೊಂದಿದರೂ ಕೂಡಾ, ಅವರ ಕ್ರಿಶನ್ ಅಭಿಮಾನಿಗಳನ್ನು ಬೇರೆಡೆ ತಿರುಗಿಸಲಿಲ್ಲ. ಅವರ ಇನ್ಡೀ ದಿವಸಗಳಂತೆ, ಸ್ಪೆರೊವ್ ರೆಕೋರ್ಡ/EMI CMG ಹಾಗೆ ಕ್ರಿಶನ್ ಅಂಗಡಿಗಳಿಗೆ ಈಗಲೂ ಹಂಚುತಿದ್ದಾರೆ, ಕ್ರಿಶನ್ ರೇಡಿಯೊ ಹಾಗು ಪಟ್ಟಿಯಲ್ಲೂ ವಿಷೇಶವಾಗಿ ತೋರಿಸಲಾಗಿದೆ, ಮತ್ತು ಡೋವ್ ಪ್ರಶಸ್ತಿ ದೊರಕಿದೆ, ಕೊಲಂಬಿಯ ರೆಕೊರ್ಡ ನಲ್ಲಿ 2003-2007ರವರೆಗೆ ಹಾಗು ಇವತ್ತಿನ ಅಟ್ಲೇಂಟಿಕ್ ರೆಕೊರ್ಡ್ಸ್ ಗೆ ಸಹಿ ಹಾಕಿದ್ದರೂ ಸರಿ. "[ಕೊಲಂಬಿಯಗೆ ಸಹಿ ಹಾಕಿದ್ದು] ಒಂದನ್ನು ಕುರಿತ ಗ್ರಹಣೆ ಅದೇ ನಾವು ಆರಂಭದಿಂದ ಇರಬೇಕೆಂದು ಭಯಸಿದ್ದು," ಎಂದು ಫೊರ್ಮೆನ್ ವಿವರಿಸಿದರು. "ನಾವು ಯಾವಾಗ re:ಥಿಂಕ್ [ಒಂದು ಇನ್ಡೀ ಲೇಬಲ್] ಗೆ ಸಹಿಹಾಕಿದ್ದೇವೊ, ನಮ್ಮ ಗುರಿಯು ಎಲ್ಲರಿಂದ ಮ್ಯುಸಿಕ್ ಸಿಗಬೇಕೆಂದು. [ಆದರೆ] ಯಾವಾಗ ಸ್ಪೆರೊವ್ [ಒಂದು ಕ್ರಿಶನ್ ಲೇಬಲ್] re:ಥಿಂಕ್ ರೆಕೊರ್ಡ್ಸ್ ಅನ್ನು ತಂದಿತು, ನಮಿಗೆ ನಿಶ್ಚಯವಾಯಿತು ಅದೇನೆಂದರೆ ನಮ್ಮ ಮ್ಯುಸಿಕ್ ಎಲ್ಲರ ಕೈಗೆ ಸಿಗಲಿಲ್ಲ. ಕ್ರಿಶನ್ ನಾಗಿ, ನನಗೆ ಆಲಯದ ಗೋಡೆಯೊಳಗೆ ಅನೇಕ ವಿಷಯಗಳನ್ನು ಹೇಳಳುಂಟು. ಆದರೆ, ಕ್ರಿಶನಾಗಿ, ನಾವು ಹೇಳಬೇಕಾದ ಬದುಕಿನ ಕುರಿತು ಎಷ್ಟೋ ವಿಷಯ ಹೇಳಬೇಕಿತ್ತು... ಅದ್ದರಿಂದ ಕಾಲುಮ್ಬಿಯ ಮತ್ತು ಸ್ಪರ್ರೊವ್ ನಲ್ಲಿ ಇರುವುದು ಎರಡು ಕಡೆಯಲ್ಲಿ ಇರುವಹಾಗೆ ಅರಿತುಕೊಂಡೆವು. ಅದು ನಮ್ಮ ಕನಸು ನಿಜವಾಗಿ ಹಾಡುಗಳು ಆ ಪೆಟ್ಟಿಗೆಯ ಹೊರಗಡೆ ಇರಲು ಸಾಧ್ಯವಾಯಿತು"<ref
name=christianitytoday06>
Hansen, Collin (2006-11-27). "Audience of One". Archived from the original on 2006-12-26. Retrieved 2006-12-27.{{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
ಉಲ್ಲೇಖ.
ದ ಬ್ಯುಟಿಫುಲ್ ಲೆಟ್ಡೌನ್ ನ ಬಿಡುಗಡೆಯ ತರುವಾಯ, ಬೇಂಡ್ ತತ್ಕಾಲಿಕವಾಗಿ ಕ್ರಿಶನ್ ಹಬ್ಬಗಳಲ್ಲಿ ಹಾಡುವದನ್ನು ನಿಲ್ಲಿಸಿದರು ಮತ್ತು ಕ್ರಿಶನ್ ಸಂಘದವರೊಡನೆ ಚರ್ಚನೆ ಮಾಡಿ, ಅವರ ನಂಬಿಕೆ ವಿಚಾರವನ್ನು ಮ್ಯುಸಿಕ್ ಬುದ್ಧಿ ಭ್ರಂಶಯಾಗುತ್ತದೆ ಎಂದು ಕಂಡರು. ಮೂರು ವರ್ಷದ ನಂತರ, ಸ್ವಿಚ್ ಫೂಟ್ ಈ ಒಂದು ನಿಯಮವನ್ನಿಟ್ಟುಕೊಂಡು ಮುನ್ನಡೆದರು, ಅನೇಕ ಕ್ರಿಶನ್-ಸಂಬಂಧ ಮ್ಯುಸಿಕ್ ಹಬ್ಬಗಳನ್ನು ಮುಕ್ಯಂಶ ಪಡಿಸಿದರು, ಮತ್ತು ಜೂನ್ 2006ರ CCM ಪತ್ರಿಕೆಯ ಹೊದಿಕೆಗೆ ಮುಕ್ಯಪಡಿಸುತ್ತೇವೆ ಎಂದು ಒಪ್ಪಿದರು,<ref
name=wespreadtheword>
"Switchfoot June CCM Cover Story, "Dare You to Move" Named ASCAP's Most Performed Song". We Spread the Word. Archived from the original on 2008-09-13. Retrieved 2006-08-09.
↑"Under their Influence". CCM Magazine. 2006-06. Archived from the original on 2020-09-21. Retrieved 2006-08-09.{{cite web}}: Check date values in: |date= (help); More than one of |archivedate= and |archive-date= specified (help); More than one of |archiveurl= and |archive-url= specified (help)
↑Tianen, Dave (2006-06-30). "Rocking for Jesus". Milwaukee Journal Sentinel. Archived from the original on 2006-07-06. Retrieved 2006-08-09.
ಉಲ್ಲೇಖ.
ಇತರ ಯೋಜನೆಗಳು
ಚಿತ್ರ:Switchfoot 2010 BSA Jambo.jpgಸ್ವಿಚ್ ಫೂಟ್ ಪ್ಲೇಯಿಂಗ್ ಆನ್ ಜುಲೈ 31, 2010 ಅಟ್ ದ 2010 ಬಾಯ್ ಸ್ಕೌಟ್ಸ್ ಆಫ್ ಅಮೆರಿಕ ನ್ಯಾಷನಲ್ ಜಮ್ಬೋರೀ ಫೈನಲ್ ಅರಿನ ಶೋ: "ಏ ಶೈನಿಂಗ್ ಲೈಟ್ ಅಕ್ರೊಸ್ಸ್ ಅಮೆರಿಕ" ಇನ್ ಫೋರ್ಟ್ A.P. ಹಿಲ್, ವಿರ್ಜಿನಿಯ
ಸ್ವಿಚ್ ಫೂಟ್ ಅನೇಕ ಪರೋಪಕಾರದ ಉದ್ದೇಶಗಳಿಗೆ ಒಳಪಡಿಸಿವೆ, ಯಾವುದೆಂದರೆ DATA, ದಿ ONE ಕೇಂಪೇನ್, ದಿ ಕೀಪ್ ಎ ಬ್ರೀಸ್ಟ್ ಫೌಂಡೇಶನ್, ಹಬಿಟೇಟ್ ಫೊರ್ ಹುಮೇನಿಟಿ, ಇನ್ವಿಸಿಬಲ್ ಚಿಲ್ರನ್, ಮತ್ತು ಟು ರೈಟ್ ಲವ್ ಒನ್ ಹೆರ್ ಆರ್ಮ್ಸ್.
ಆ ಉದ್ದೇಶಗಳ ಸಹಾಯದೊಂದಿಗೆ, ಅವರು ಸ್ವಿಚ್ ಫೂಟ್ ಬ್ರೊ-ಅಮ್ ಸರ್ಫ್ ಕೋಂಟೆಸ್ಟ್ ರೂಪಿಸಿದರು, ಅದೊಂದು ಲಾಭ ಪಡೆಯುವ ಸ್ಪರ್ಧೆ ಮತ್ತು ಅನೇಕ ಸಂಸ್ಥೆಗಳಿಗೆ ಹಣದ ಸಹಾಯ ಮಾಡುವ ಯೋಜನೆ ಬೇಂಡಿನ ಊರಾದ ಸೇನ್ ಡೀಗೊವಿನಲ್ಲಿ ಮನೆಯಿಲ್ಲದ ಮಕ್ಕಳ ಸೇವೆಮಾಡುವುದು.<ref
name=MTV05>
Moss, Corey (2005-05-31). "Switchfoot's New LP, Surf Contest Affected By Instability". MTV. Archived from the original on 2007-09-19. Retrieved 2006-09-13.
↑Manna, Marcia (2008-05-29). "Bro-am Bros". The San Diego Union-Tribune. Archived from the original on 2011-10-09. Retrieved 2009-11-23.{{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
↑"sun rising". Horizon International. Archived from the original on 2008-03-07. Retrieved 2009-11-23.{{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)