ಸ್ಮೈಲ್ ಫ಼ೌಂಡೇಶನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Smile Foundation
ಚಿತ್ರ:Smile Foundation Logo.png
Founded2002
ಶೈಲಿNon-governmental organization
ಪ್ರಧಾನ ಕಚೇರಿನವ ದೆಹಲಿ, India
ಸ್ಥಳ
  • India
Key people
Santanu Mishra, Co-Founder & Executive Trustee
ಘೋಷವಾಕ್ಯFor Children's Health & Education
ಅಧಿಕೃತ ಜಾಲತಾಣwww.smilefoundationindia.org

ಸ್ಮೈಲ್ ಫ಼ೌಂಡೇಶನ್, ಇಂಡಿಯಾ , ಒಂದು ಸರಕಾರೇತರ ಸಂಸ್ಥೆ. ಇದರ ಪ್ರಧಾನ ಕಛೇರಿ ದೆಹಲಿಯಲ್ಲಿದ್ದು, ಭಾರತದ ೨೫ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಾರಂಭವಾಗಿದ್ದು ೨೦೦೩ರಲ್ಲಿ. ಈ ಸಂಸ್ಥೆ ಮಕ್ಕಳ ಮತ್ತು ಕುಟುಂಬ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಸೇವೆ ಮಾಡುತ್ತಿದೆ.[೧][೨]

ಕಾರ್ಯನಿರ್ವಹಿಸುವ ಮಾದರಿ[ಬದಲಾಯಿಸಿ]

ಇದು ಎರಡು ಮಾದರಿಯಲ್ಲಿ ಕೆಲಸ ಮಾಡುತ್ತದೆ. ಒಂದು ಸಾಮಾಜಿಕ ಸಾಹಸೋದ್ಯಮ ಲೋಕೋಪಕಾರ ಮತ್ತೊಂದು ಪ್ರಭಾವೀ ಚಟುವಟಿಕೆಗಳು. ಸಾಮಾಜಿಕ ಸಾಹಸೋದ್ಯಮ ಲೋಕೋಪಕಾರ ಮಾದರಿ, ಸಾಹಸೋದ್ಯಮ ಬಂಡವಾಳ (ಕೆಚ್ಚೆದೆಯ ಹೂಡಿಕೆ) ಮೇಲೆ ಆಧಾರಿತವಾಗಿದೆ. ಪ್ರಭಾವೀ ಚಟುವಟಿಕೆಗಳ ಮಾದರಿಯಾಗಿ ಈ ಸಂಸ್ಥೆಯಿಂದ ಹಿಂದುಳಿದ ಸಮುದಾಯದವರಿಗಾಗಿ ನೇರವಾಗಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದಾಗಿದೆ. ಮುಖ್ಯವಾಗಿ ಹಳ್ಳಿ ಪ್ರದೇಶಗಳು ಮತ್ತು ಕೊಳಚೆ ಪ್ರದೇಶಗಳನ್ನು ಈ ಕಾರ್ಯಕ್ರಮಗಳಿಗಾಗಿ ಆಯ್ಕೆ ಮಾಡಿಕೊಳ್ಳುತ್ತದೆ.[೩][೪][೫][೬]

ಕಾರ್ಯ್ಯ ವ್ಯಾಪ್ತಿ[ಬದಲಾಯಿಸಿ]

"ನಿಜವಾದ ಕೆಲಸ ನಿಜವಾದ ಬದಲಾವಣೆ" ಎಂಬ ತತ್ವವನ್ನಿಟ್ಟುಕೊಂಡು ಈ ಸರಕಾರೇತರ ಸಂಸ್ಥೆ ಕೆಲಸ ನಿರ್ವಹಿಸುತ್ತಿದ್ದು ಆಂದ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹೈದರಾಬಾದ್, ನವದೆಹಲಿ, ಹರ್ಯಾಣ, ಉತ್ತರಪ್ರದೇಶ, ಜಮ್ಮು, ಚೆನ್ನೈ, ಕರ್ನಾಟಕ, ಒರಿಸ್ಸಾ, ಗುಜರಾತ್, ಪಂಜಾಬ್, ಅಸ್ಸಾಂ, ತ್ರಿಪುರ, ಛತ್ತೀಸ್ ಘರ್, ಗುರ್ ಗಾಂವ್, ಸಿಲಿಗುರಿ, ಭುವನೇಶ್ವರದಲ್ಲಿ ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಿದೆ. ೨೫೦ ಯೋಜನೆಗಳೊಂದಿಗೆ ೯೫೦ ಹಳ್ಳಿಗಳು ಮತ್ತು ಕೊಳೆಗೇರಿಗಳನ್ನು ಇದು ತಲುಪಿದೆ.[೭][೮]

ಪ್ರಶಸ್ತಿಗಳು[ಬದಲಾಯಿಸಿ]

  • ಎಬಿಪಿ ನ್ಯೂಸ್ ರವರಿಂದ ಕೊಡಲ್ಪಟ್ಟ 'ಎನ್ ಜಿ ಒ ಲೀಡರ್ಶಿಪ್ ಮತ್ತು ಎಕ್ಸಲೆನ್ಸ್ ಅವಾರ್ಡ್ ೨೦೧೫'.
  • ಅಸ್ಸೋಚಾಮ್ ನಿಂದ ಕೊಡಲ್ಪಟ್ಟ 'ಉತ್ತಮ ಸರ್ಕಾರೇತರ ಸಂಸ್ಥೆ ೨೦೧೫ ಪ್ರಶಸ್ತಿ' (ಕೌಶಲ್ಯ ಅಭಿವೃದ್ಧಿ).
  • ಉತ್ತಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಯೋಜನೆ (ಮಹಿಳಾ ಸಬಲೀಕರಣಕ್ಕಾಗಿ) ಕೊಡಲ್ಪಟ್ಟ 'ಐಸಿಎಐ ಸಿ ಎಸ್ ಆರ್ ಅವಾರ್ಡ್ ೨೦೧೫'[೯]
  • ಎಬಿಪಿ ನ್ಯೂಸ್ ರವರಿಂದ ಕೊಡಲ್ಪಟ್ಟ 'ಗ್ಲೋಬಲ್ ಸಿ ಎಸ್ ಆರ್ ಎಕ್ಸಲೆನ್ಸ್ ಮತ್ತು ಲೀಡರ್ ಶಿಪ್ ಅವಾರ್ಡ್೨೦೧೪'[೧೦]
  • ಅಸ್ಸೋಚಾಮ್ ನಿಂದ ಕೊಡಲ್ಪಟ್ಟ 'ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ ೨೦೧೩'
  • ಇನ್ಸ್ಟಿಟ್ಯೂಟ್ ಆಫ಼್ ಪಬ್ಲಿಕ್ ಎಂಟರ್ ಪ್ರೈಸ್ (ಐಪಿಇ) ನಿಂದ ಕೊಡಲ್ಪಟ್ಟ 'ಕಾರ್ಪರೇಟ್ ಎಕ್ಸಲೆನ್ಸ್ ಅವಾರ್ಡ್ ೨೦೧೩'
  • 'ಕ್ವಾಲಿಟಿ ಇನಿಶಿಯೇಟಿವ್ ಮಿಶನ್ ಅವಾರ್ಡ್ ೨೦೧೩'
  • 'ಜಿ ಇ ಹೆಲ್ತ್ ಕೇರ್ - ಮಾಡರ್ನ್ ಮೆಡಿಕೇರ್ ಎಕ್ಸಲೆನ್ಸ್ ಅವಾರ್ಡ್'[೧೧]
  • 'ಏಶಿಯಾ-ಪೆಸಿಫ಼ಿಕ್ ಚೈಲ್ಡ್ ರೈಟ್ಸ್ ಅವಾರ್ಡ್'

ಉಲ್ಲೇಖಗಳು[ಬದಲಾಯಿಸಿ]

  1. https://www.smilefoundationindia.org/
  2. "ಆರ್ಕೈವ್ ನಕಲು". Archived from the original on 7 ಜುಲೈ 2017. Retrieved 18 ಆಗಸ್ಟ್ 2018.
  3. "ಆರ್ಕೈವ್ ನಕಲು". Archived from the original on 16 ಆಗಸ್ಟ್ 2018. Retrieved 18 ಆಗಸ್ಟ್ 2018.
  4. http://www.dnaindia.com/academy/report-e-learning-centre-a-stepping-stone-to-success-for-poor-youth-in-ahmedabad-1542073
  5. http://www.newindianexpress.com/cities/bengaluru/2014/mar/25/Programme-Helps-Women-Acquire-New-Skills-590365.html
  6. http://www.newindianexpress.com/cities/bengaluru/2013/apr/24/training-underprivileged-youth-470935.html
  7. https://www.theguardian.com/global-development-professionals-network/2013/jul/09/venture-philanthropy-aid-effectiveness
  8. https://www.thehindubusinessline.com/todays-paper/tp-others/tp-states/BAE-Systems-signs-pact-with-Smile-Foundation/article20526088.ece
  9. "ಆರ್ಕೈವ್ ನಕಲು". Archived from the original on 18 ಮೇ 2017. Retrieved 18 ಆಗಸ್ಟ್ 2018.
  10. http://indiacsr.in/smile-foundation-receives-education-excellence-awards-2013/
  11. https://www.thehindu.com/todays-paper/tp-national/tp-newdelhi/Smile-Foundation-bags-lsquoNGO-of-the-Year-lsquo-award/article15198239.ece