ಸ್ಮಿತ್‌ಸನ್ ಟೆನ್ನಂಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುಸ್ಮಿತ್‌ಸನ್ ಟೆನ್ನಂಟ್(ನವಂಬರ್ ೩೦, ೧೭೬೧ - ಫೆಬ್ರವರಿ ೨೨, ೧೮೧೫)ಇಂಗ್ಲೆಂಡಿನ ರಸಾಯನಶಾಸ್ತ್ರಜ್ಞ. ಮುಖ್ಯವಾಗಿ ಆಸ್ಮಿಯಮ್ ಹಾಗೂ ಇರಿಡಿಯಮ್ ಮೂಲಧಾತುಗಳ ಸಂಶೋಧನೆಗೆ ಸ್ಮರಿಸಲ್ಪಡುತ್ತಾರೆ. ಖನಿಜ 'ಟೆನೆಂನ್‍ಟೈತಟ್' ಆತನ ಗೌರವಾರ್ಥ ಹೆಸರಿಡಲಾಗಿದೆ.

ಜೀವನ[ಬದಲಾಯಿಸಿ]

ಟೆನೆಂಟ್ ನವಂಬರ್ ೩೦, ೧೭೬೧ ರಂದು ಸೆಲ್ಬಿ, ಯಾರ್ಕ್ಷೈರ್ನಲ್ಲಿ ಜನಿಸಿದರು. ಅವರ ತಂದೆ 'ಕ್ಯಾಲ್ವರ್ಟ್ ಟೆನೆಂಟ್'. ಅವರು 'ಬೆವರ್ಲಿ ಗ್ರ್ಯಾಮರ್ ಸ್ಕೂಲ್ನಲ್ಲಿ' ವ್ಯಾಸಂಗ ಮಾಡಿದರು. ಅವರು ೧೭೯೬ ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಮ್.ಡಿ. ಪದವಿ ಪಡೆದರು. ೧೭೮೧ ರಲ್ಲಿ ಎಡಿನ್ಬರ್ಗ್ ರಲ್ಲಿ ವೈದ್ಯಕೀಯ ಶಾಸ್ತ್ರವನ್ನು ಅಧ್ಯಯನ ಮಾಡಲು ಆರಂಭಿಸಿದರು. ಅವರನು ೧೮೧೩ ರಲ್ಲಿ ಕೇಂಬ್ರಿಡ್ಜ್ ನಲ್ಲಿ ರಾಸಾಯನಿಕ ಪ್ರೊಫೆಸ್ಸರ್‍ರಾಗಿ ನೇಮಿಸಲಾಯಿತು. ಅವರು

ಬಾಹ್ಯಸಂಪರ್ಕಗಳು[ಬದಲಾಯಿಸಿ]