ಸ್ಪ್ರಿಂಗ್ ಸಿದ್ಧಾಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಟ್ರಿಂಗ್ ಸಿಧ್ಹಾಂತ[ಬದಲಾಯಿಸಿ]

ಭೌತಶಾಸ್ತ್ರ ದಲ್ಲಿ ಸ್ತ್ರಿಂಗ್ ಸಿಧ್ದಂತವು ಸೈದ್ದಾಂದಿಕ ಚೌಕಟ್ಟು ಇದರಲ್ಲಿ ಚುಕ್ಕಿ ಯಂತಹ ಕಣ ಬದಲಿರಿಸುವಂತಹ ಒಂದು ಆಯಾಮವನ್ನು ಸ್ತ್ರಿಂಗ್ ಎಂದು ಕರೆಯುತ್ತರೆ.ಈ ಸಿದ್ಧಾಂತವು ಹೇಗೆ ಸ್ಥಳಾವಕಾಶದಿಂದ ಪ್ರಭವ ಬೀರುತ್ತದೆ ಎಂದು ವಿವರಿಸುತ್ತದೆ. ಸ್ತ್ರಿಂಗ್ ಮಾಪನಕ್ಕಿಂತ ದೊಡ್ಡದಾದ ದೂರ ಮಾಪನದಲ್ಲಿ,ಸ್ಟ್ರಿಂಗ್ ಒಂದು ಸಾಮಾನ್ಯ ಕಣದಂತೆ ಕಾಣಿಸುತ್ತದೆ.ಸ್ಟ್ರಿಂಗ್ ಸಿದ್ಧಾಂತವು ಕಂಪಿಸುವ ಪ್ರಭುತ್ವ ಗುರುತ್ವಾಕಷ್ರರ್ನ ಣೆಗೆ ತಾಳೆಯಾಗುತ್ತದೆ,ಕ್ವಾಂಟಂ ಯಾಂತ್ರಿಕ ಕಣ ಗುರುತ್ವಾಕಷರ್ ಣೆಯ ಬಲ ವನ್ನು ಹೊರುತ್ತದೆ. ಸ್ಟ್ರ್ಂಗ್ ಸಿದ್ಧಾಂತವು ಒಂದು ವಿಶಾಲ ವಾದ ವಿಷಯ ಇದು ಮೂಲ ಭೌತಶಾಸ್ತ್ರ ಅಸಂಖ್ಯ ಪ್ರೆಶ್ನೆಗಳನ್ನು ಉತ್ತರಿಸಲು ಪ್ರಯತ್ನಗಳನ್ನು ಮಾಡುತ್ತದೆ.ಈ ಸಿದ್ಧಾಂತವು ಕಪ್ಪು ಕುಳಿ ಭೌತಶಾಸ್ತಾಕ್ಕು.ಬ್ರಾಹ್ಮಂಡ ಶಾಸ್ತ್ರ,ಪರಮಾಣು ಭೌತಶಾಸ್ತ್ರ,ಮತ್ತು ಕಂಡೆನ್ ಸಡ್ ಮಟ್ಟ್ರ ಭೌತಶಾಸ್ತ್ರಕ್ಕೆ ಅನ್ವಯಿಸುತ್ತದೆ.ಮತ್ತು ಇದು ಅಪ್ಪಟ ಗಣಿತ ಶಾಸ್ತ್ರದಲ್ಲಿ ಪ್ರಮುಕ ಬೆಳವಣಿಗೆಯನ್ನು ಉತ್ತೇಜಿಸಿದೆ.ಈ ಸಿದ್ದಾಂತವು ಸಂಭಾವ್ಯವಾಗಿ,ಗುರುತ್ವಾ ಮತ್ತು ಅಣುಗಳ ಭೌತಶಾಸ್ತ್ರದ ಒಂದು ಏಕೀಕ್ರತ ವಿವರಣೆಯನ್ನು ನೀಡುತ್ತದೆ.

ಸ್ಟ್ರಿಂಗ್ ಸಿದ್ದಾಂತವನ್ನು ೧೯೬೦ ರಲ್ಲಿ ಬಲವಾದ ಅಣುಶಕ್ತಿ ಸಿದ್ದಾಂತ ಏಂದು ಅಧ್ಯಾಯನ ನಡೆಸಿದ್ದರು.ಕೆಲ ಗುಣಗಳು ಸ್ಟ್ರಿಂಗ್ ಸಿದ್ದಾಂತಕ್ಕು ಮತ್ತು ಅಣು ಭೌತಶಾಸ್ತ್ರಕ್ಕು ಸರಿಹೊಂದದ ಕಾರಣ ಈ ಸಿದ್ದಾಂತವನ್ನು ಗುರುತ್ವದ ಅಣುಸಿದ್ದಾಂತದ ಒಂದು ಅಭ್ಯರ್ಥಿ ಯನ್ನಾಗಿ ಮಾಡಲಾಯಿತು.ಆರಂಭಿಕ ಆವೃತ್ತಿಯಲ್ಲಿ ಸ್ಟ್ರಿಂಗ್ ಸಿದ್ದಾಂತ,ಬೊಸೊನಿಕ್ ಸ್ಟ್ರಿಂಗ್ ಸಿದ್ದಾಂತ ,ಸಂಘಟಿಸಿದ ವರ್ಗದ ಕಣಗಳನ್ನು ಬೊಸಾಸ್ಸ್ ಎಂದು ಕರೆಯಲಾಗಿತ್ತು.ನಂತರ ಇದು ಸುಪರ ಸ್ಟ್ರಿಂಗ್ ಸಿದ್ದಾಂತ ವೆಂದು ಮೂಡಿಸಲಾಯಿತು.ಇದು ಬೊಸಾನಸ್ ಮತ್ತು ವರ್ಗದ ಕಣಗಳು ಫೆಮಾನ್ಸ್ ನಡುವೆ ಸುಪರಸಿಮೆತ್ರಿ ಯನ್ನು ಸಂಪರ್ಕಿಸುತ್ತದೆ.ಸ್ಟ್ರಿಂಗ್ ಸಿದ್ದಾಂತದ ಐದು ಸಿಥ್ಥ್ತಿರ ಆವೃತ್ತಿಗಳು ೧೯೯೦ರ ಆಸುಪಾಸಿನಲ್ಲಿ ಅಭಿವೃದ್ದಿಗೋಳಿಸಲಾಯಿತು.ಇದರಲ್ಲಿ ಹನ್ನೊಂದು ಆಯಾಮಗಳು ಎಕ ಸಿದ್ದಾಂದಲ್ಲಿ ವಿವಿಧ ಅವದಿಯ ಪ್ರಕರಳಿವೆ ಇದನ್ನು ಎಮ್-ಸಿದ್ದಾಂತ ಎನ್ನಲಾಗಿದೆ.

೯೯೭ರ ಅವಧಿಯಲ್ಲಿ ಸಿದ್ದಾಂತಿಗಳು ಒಂದು ಮುಖ್ಯ ಏಡಿಎಸ್/ಸಿಫ್ತಿ ಕರೆಸಫಾಡ್ನ್ಸೆ ಎಂಬ ಸಂಭಂದವನ್ನು ಕಂಡುಹಿಡಿದರು,ಇದು ಸ್ಟ್ರಿಂಗ್ ಸಿದ್ದಾಂತದ ಮತ್ತೊಂದು ರೀತಿಯ ಭೌತಿಕ ಸಿದ್ದಾಂತ ,ಪರಿಮಾಣ ಸಿದ್ದಾಂತಕ್ಕೆ ಸಂಭಂದಿಸಿದೆ.

ಸ್ಟ್ರಿಂಗ್ ಸಿದ್ದಾಂತವು ಅನೇಕ ಪ್ರಶ್ನೆಗಳನ್ನು ಪರಿಹರಿಸಲು ಪ್ರಯತ್ನಿಸುವ ಒಂದು ಸೈದ್ದಾಂತಿಕ ಚೌಕಟನ್ನು ಹೋಂದಿದೆ ,

ದ್ವೈತ[ಬದಲಾಯಿಸಿ]

ಸ್-ದ್ವೈತ

ಸ್ಟ್ರಿಂಗ್ ಸಿದ್ದಾಂತದ ಒಂದು ಗಮನಾರ್ಹ ವಾಸ್ತವವವೆಂದರೆ ಆ ಸಿಂದ್ದಾಂತದ ವಿವಿಧ ಆವೃತ್ತಿಗಳು ಮುಖ್ಯವಾಗಿ ಸಂಭಂದಿಸಿತು.ವಿವಿಧ ರೀತಿಯ ಸ್ತ್ರಿಂಗ್ ಸಿದ್ದಾಂಗಳ ಮದ್ಯೆ ಇರುವಂತಹ ಸಭಂಧವನ್ನು ಎಸ್-ದ್ವೈತ ಎಂದು ಕರೆಯುತ್ತಾರೆ.ಈ ಸಂಭಂಧವು ಬಲವಾದ ಅಣುಗಳ ಸಮೂಹದ ಪರಸ್ಪರ ಒಂದಾಗಿರುವ ಕಣಗಳ ಸಿದ್ದಾಂತ ,ಕೆಲ ಸಂಧರ್ಭಗಳಲ್ಲಿ ಇದನ್ನು ದುರ್ಭಲ ಅಣುಗಳ ಸಮೂಹ ಎಂದು ಬೇರೆ ಸಿದ್ದಾಂದ ದಲ್ಲಿ ಹೇಳಲಾಗುತ್ತದೆ.ಟೈಪ್೧ ಸ್ತ್ರಿಂಗ್ ಸಿದ್ದಾಂತ ಸೊ(೩೦) ಎಸ್ ಉಭಯತ್ವದಲ್ಲಿ ಸಮಾನ ಎಂದು ಹೇಳಲಾಗುತ್ತದೆ.ಮತ್ತೊಂದು ಸ್ತ್ರಿಂಗ್ನ ಸಂಭಂದವೆಂದರೆ ಟೀ-ದ್ವೈತ.ಈ ಸಿದ್ದಾಂತ ಹೇಳುವಂತೆ ಸ್ಟ್ರ್ಂಗ್ ಪ್ರಚರ ವೃತ್ತದ ತ್ರಿಜ್ಯ ಆರ, ಸ್ಟ್ರಿಂಗ್ ಪ್ರಚರ ವೃತ್ತದ ತ್ರಿಜ್ಯ ೧/ಆರ ಸಮಾನವಾಗಿರುತ್ತದೆ.ಅಂದರೆ ಒಂದೆ ಆಚರಣೆಯ ಪ್ರಮಾಣದಲ್ಲಿ ದ್ಯೈತ ವನ್ನು ತಿಳಿಯಬಹುದು.ಉದಾಹರಣೆಗೆ; ಸ್ಟ್ರಿಂಗ್ ವೇಗವಾಗಿ ವೃತ್ತಾಕಾರದಲ್ಲಿ ತಿರುಗುವಹಾಗೆ,ಒಂದಕ್ಕಿಂತ ಹೆಚ್ಚುಬಾರಿ ಸುತ್ತಬಹುದು.ಹೀಗೆ ಅನೇಕ ಬಾರಿ ಸುತ್ತುವ ಸ್ಟ್ರಿಂಗ್ ಅನ್ನು ಅಂಕುಡೊಂಕು ಸಂಖೈ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ,ದ್ವೈತ ಎಂದರೆ ಎರಡು ವಿವಿಧ ಭೌತಿಕ ವ್ಯವಸ್ತೆಗಳು ಒಂದೆ ರೀತಿಯ ಬೆಲೆಗಳನ್ನು ಹೋಂದುವುದು ಎಂದಥ.[೧]

ಬ್ರೆನ್ಸ್[ಬದಲಾಯಿಸಿ]

ಸ್ಟ್ರಿಂಗ್ ಸಿದ್ದಾಂತ ಮತ್ತು ಅದಕ್ಕೆ ಸಂಭಂದಿಸಿದ ಸಿದ್ದಾಂಗಳಲ್ಲಿ ಬ್ರೆನ್ಸ್ ಒಂದು ಭೌತಿಕ ವಸ್ತು,ಕಣದ ಬಿಂದುವಿನ ಕಲ್ಪನೆಯನ್ನು ಹೆಚ್ಚಿನ ಆಯಾಮಗಳನ್ನು ಸಾಮಾನ್ಯಕರಿಸುತ್ತದೆ.ಬ್ರೆನ್ಸ್ ಕ್ವಂಟಂಮ್'ದಪ್ಪಗಿನ ಅಕ್ಷರ' ನಿಯಮದ ಪ್ರಕಾರ ಇದು ಬದಲಾಗುವ ವಸ್ತು ದೇಶಕಾಲದ ಮೂಲಕ ಪ್ರಚರಿಸುತ್ತದೆ.ಇವು ಸಮೂಹ,ಚಾರ್ಜ್ ಇತರ ಲಕ್ಷಣಗಳ್ನ್ನು ಹೋಂದಿರಬಹುದು.

ಡಿ-ಬ್ರೆನ್ಸ್ ಸ್ಟ್ರಿಂಗ್ ಸಿದ್ದಾಂತದಲ್ಲಿ ಮುಖ್ಯ ವರ್ಗ ವಾಗಿದೆ,ಓಪನ್ ಸ್ಟ್ರಿಂಗ್ ಪರಿಗಣಿಸುವಾಗ ಉದ್ಭವಿಸುತ್ತದೆ.ಬ್ರೆನ್ಸ್ ಈಗ ಸಂಪೂರ್ಣವಾಗಿ ಗಣಿತದ ಮೂಲಕ ಅಧ್ಯಯನ ನಡೆಸಲಾಗಿದೆ.ಗಣಿತೀಯವಾಗಿ ಇದನ್ನು ವಸ್ತು ಎಂದು ಪರಿಗಣಿಸಿದಾರೆ .

ಬ್ರೆನ್ಸ್

ಎಮ್-ಸಿದ್ದಾಂತ[ಬದಲಾಯಿಸಿ]

೧೯೯೫ ಮೊದಲೂ ,ಸಿದ್ದಾಂತಿಗಳು ಸುಪರ ಸ್ಟ್ರಿಂಗ್ ಸಿದ್ದಾಂತದ ೫ ಸ್ಥಿರ ಆವೃತ್ತಿಗಳಿದ್ದವು ಎಂದು ನಂಬಿದ್ದರು.[೨]೧೯೯೫ರಲ್ಲಿ ಎಡ್ವಡ್ ವಿಟ್ಟನ್ ಈ ೫ ಸಿದ್ದಾಂತಗಳು ಕೇವಲ ವಿಷೇಷ ಸೀಮಿತಗೊಳಿಸುವ ಪ್ರಕಾರಗಳು ಎಂದು ಸೂಚಿಸಿದಾಗ ಇದು ಬದಲೂಯಿತು.ಇದನ್ನು ಎ-ಸಿದ್ದಾಂತ ಎಂದು ಕರೆಯಲೂಯಿತು.

ಉಲ್ಲೇಖಗಳು[ಬದಲಾಯಿಸಿ]