ಸ್ಪೆನ್ಸರ್ ಟ್ರೇಸಿ

ವಿಕಿಪೀಡಿಯ ಇಂದ
Jump to navigation Jump to search
ಸ್ಪೆನ್ಸ್ ರ್ ಟ್ರೇಸಿ

ಹಿರಿಯ ನಟ, ಸ್ಪೆನ್ಸರ್ ಟ್ರೇಸಿ, ಕ್ಯಾಥರಿನ್ ಹೆಪ್ಬರ್ನ್, ಚಾರ್ಲಿ ಚಾಪ್ಲಿನ್, ಮುಂತಾದವರೆಲ್ಲಾ ಒಟ್ಟುಗೂಡಿ, 'ಯುನೈಟೆಡ್ ಆರ್ಟಿಸ್ಟ್ಸ್' ಎಂಬಲಾಂಛನದಲ್ಲಿ ಹಲವಾರು ಅತ್ಯುತ್ತಮ ಚಲನಚಿತ್ರಗಳನ್ನು ತಯಾರಿಸಿದರು. ಕ್ಯಾಥರಿನ್ ಹೆಪ್ಬರ್ನ್, ಸ್ಪೆನ್ಸರ್ ಟ್ರೇಸಿಯವರ ಪತ್ನಿ. ಪ್ರಚಂಡ ಪ್ರತಿಭೆಯ ಸಾಗರ. ನಟಿಸಿದ ಅತ್ಯುತ್ತಮ ಚಿತ್ರಗಳ ಪಟ್ಟಿ ಬಲುದೊಡ್ಡದು. ದ ಮ್ಯಾಡ್ ಮ್ಯಾಡ್ ಮ್ಯಾಡ್ ವರ್ಲ್ಡ್ ಚಿತ್ರದಲ್ಲಿ ಬಹಳ ಉತ್ತಮ ಅಭಿನಯವನ್ನು ನೀಡಿದ್ದಾರೆ. 'ಗೆಸ್ ಹೂ ಇಸ್ ಕಮಂಗ್ ಟು ಡಿನರ್', ಇನ್ನೊಂದು ಅತ್ಯುತ್ತಮ ಚಲನಚಿತ್ರ. ಇದರಲ್ಲಿ ಸಿಡ್ನಿ ಪಾಯ್ಶಿಯರ್ ನಟನೆ ಕೂಡ ಅದ್ಭುತವಾಗಿದೆ.

ಆರಂಭಿಕ ಜೀವನ[ಬದಲಾಯಿಸಿ]

ಟ್ರೇಸಿ ಅವರು ೧೯೦೦ ಏಪ್ರಿಲ್ ೫ ರಂದು ವಿಸ್ಕಾನ್ಸಿನ್ನ ಮಿಲ್ವಾಕೀಯಲ್ಲಿ ಜನಿಸಿದರು. ಕ್ಯಾರೋಲಿನ್ ಬ್ರೌನ್ ಮತ್ತು ಜಾನ್ ಎಡ್ವರ್ಡ್ ಟ್ರೇಸಿ ಅವರ ಎರಡನೆ ಪುತ್ರ.ಸ್ಪೆನ್ಸರ್ ಅವರು ಕ್ರಿಯಾಶೀಲವಾದ ಮಗು ಮತ್ತ್ತು ಶಾಲಾ ಹಾಜರಾತಿ ಕಡಿಮೆಯಿತ್ತು.ಇವರು ಕ್ಯಾಥೊಲಿಕ್ ಆಗಿ ಬೆಳೆದವರು. ಡೊಮಿನಿಕನ್ ಸನ್ಯಾಸಿಗಳು ಇವರ ನಡುವಳಿಕೆಯನ್ನು ಬದಲಾಯಿಸುವುದಾಗಿ ಮಾತು ಕೊಟ್ಟರು.