ಸಿಡ್ನಿ ಪಾಟಿಯೆಯೈ
ಗೋಚರ
(ಸಿಡ್ನಿ ಪಾಯ್ಶಿಯರ್ ಇಂದ ಪುನರ್ನಿರ್ದೇಶಿತ)
ಸರ್ ಸಿಡ್ನಿ ಪಾಟಿಯೆಯೈ | |||||||||||
---|---|---|---|---|---|---|---|---|---|---|---|
ಸಿಡ್ನಿ ಪಾಟಿಯೆಯೈ(ಎಡಕ್ಕೆ) ಹ್ಯಾರಿ ಬೆಲಫಾಂಟೆ ಮತ್ತು ಚಾರ್ಲ್ಟನ್ ಹೆಸ್ಟನ್ ಒಂದಿಗೆ. | |||||||||||
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಮಯಾಮಿ, ಫ್ಲಾರಿಡ | ೨೦ ಫೆಬ್ರವರಿ ೧೯೨೭||||||||||
ವರ್ಷಗಳು ಸಕ್ರಿಯ | ೧೯೪೩ - ಪ್ರಸಕ್ತ | ||||||||||
ಪತಿ/ಪತ್ನಿ | ಜ್ವಾನಿಟ ಹಾರ್ಡಿ (೧೯೫೦ - ೧೯೬೫) ಜೊಆನ ಶಿಮ್ಕುಸ್ (೧೯೭೬ - ) | ||||||||||
|
ಸರ್ ಸಿಡ್ನಿ ಪಾಟಿಯೆಯೈ ( ಹುಟ್ಟು ಫೆಬ್ರುವರಿ ೨೦,೧೯೨೭-ಮರಣ ಜನವರಿ,೬, 2022), ಅಕ್ಯಾಡಮಿ ಪ್ರಶಸ್ತಿ ವಿಜೇತ ಬಹಾಮಾಸ್ ಮೂಲದ ಅಮೇರಿಕ ದೇಶದ ನಟ, ನಿರ್ದೇಶಕ, ಮತ್ತು ಲೇಖಕ. ಅವರ ಪ್ರತಿಭೆಯನ್ನು ನಾವು, 'ಟು ಸರ್ ವಿತ್ ಲವ್', ಚಿತ್ರದಲ್ಲಿ ಕಾಣಬಹುದು. ಹೀಗೆಯೇ, 'ಗೆಸ್ ಹು ಈಸ್ ಕಮಿಂಗ್ ಟು ಡಿನ್ನರ್' ಅವರ ಪ್ರತಿಭೆಗೆ ಕನ್ನಡಿ ಹಿಡಿದ ಮತ್ತೊಂದು ಚಿತ್ರ. ದಿಗ್ಗಜರಾದ, ಕ್ಯಾಥರಿನ್ ಹೆಪ್ಬರ್ನ್, ಸ್ಪೆನ್ಸರ್ ಟ್ರೇಸಿ, ಮುಂತಾದವರು ಅದರಲ್ಲಿ ಅದ್ಭುತ ಪಾತ್ರಾಭಿನಯವನ್ನು ಮಾಡಿದ್ದಾರೆ. ಹಾಲಿವುಡ್ ಅಲ್ಲಿ ಕಪ್ಪು ನಟರಿಗೆ ಗೌರವಾನ್ವಿತ ಸ್ಥಾನ ದೊರೆಯುವಂತೆ ಆಗಲು ಇವರ ಕೊಡುಗೆ ಅಮೂಲ್ಯವಾಗಿತ್ತು.