ಸ್ನಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಕ್ಕ ಲೋಹದ ಸ್ನಾನದ ತೊಟ್ಟಿಯಲ್ಲಿ ಸ್ನಾನಮಾಡುತ್ತಿರುವ ಮಕ್ಕಳು

ಸ್ನಾನವು ಸಾಮಾನ್ಯವಾಗಿ ನೀರು ಅಥವಾ ಜಲೀಯ ದ್ರಾವಣದಂತಹ ಒಂದು ದ್ರವದಲ್ಲಿ ಶರೀರದ ನಿಮಜ್ಜನ. ಅದನ್ನು ನೈರ್ಮಲ್ಯ, ಧಾರ್ಮಿಕ ಅಥವಾ ಚಿಕಿತ್ಸಕ ಉದ್ದೇಶಗಳಿಗಾಗಿ ಅಥವಾ ಒಂದು ಮನರಂಜನಾ ಚಟುವಟಿಕೆಯಾಗಿ ರೂಢಿ ಮಾಡಿಕೊಂಡಿರಬಹುದು. ಕೆಲವು ಸ್ಪಾ ಸೌಲಭ್ಯಗಳು ಚಾಕಲಿಟ್ ಅಥವಾ ಕೆಸರಿನಂತಹ ಇತರ ವಿವಿಧ ದ್ರವಗಳಲ್ಲಿ ಸ್ನಾನ ಸೌಕರ್ಯವನ್ನು ಒದಗಿಸುತ್ತವೆ.

"https://kn.wikipedia.org/w/index.php?title=ಸ್ನಾನ&oldid=320237" ಇಂದ ಪಡೆಯಲ್ಪಟ್ಟಿದೆ