ಸ್ಟೀವನ್ ಸ್ಪೀಲ್ಬರ್ಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಟೀವನ್ ಸ್ಪೀಲ್ಬರ್ಗ್
Spielberg at his masterclass at the Cinémathèque Française in January 2012
ಜನನ
Steven Allan Spielberg

(೧೯೪೬-೧೨-೧೮)೧೮ ಡಿಸೆಂಬರ್ ೧೯೪೬[೧]
ವಿದ್ಯಾರ್ಹತೆSaratoga (CA) High School
ಹಳೆ ವಿದ್ಯಾರ್ಥಿCalifornia State University, Long Beach
ಉದ್ಯೋಗFilmmaker, businessman
ಸಕ್ರಿಯ ವರ್ಷಗಳು1963–present
Notable work
Close Encounters of the Third Kind
E.T. the Extra-Terrestrial
Jaws
Jurassic Park
Lincoln
Munich
Raiders of the Lost Ark
Saving Private Ryan
Schindler's List
ಗಮನಾರ್ಹ ಕೃತಿಗಳುClose Encounters of the Third Kind
E.T. the Extra-Terrestrial
Jaws
Jurassic Park
Lincoln
Munich
Raiders of the Lost Ark
Saving Private Ryan
Schindler's List
Net worth$3.3 billion (2013)[೨]
ಜೀವನ ಸಂಗಾತಿಟೆಂಪ್ಲೇಟು:Married
ಟೆಂಪ್ಲೇಟು:Married[೩]
ಮಕ್ಕಳು6

ಸ್ಟೀವನ್ ಸ್ಪೀಲ್ಬರ್ಗ್ ಅಮೇರಿಕ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಜುರಾಸಿಕ್ ಪಾರ್ಕ್ (೧೯೯೩) ಇವರ ಅದ್ಭುತ ಚಿತ್ರ. ಇವರ ಪೂರ್ಣ ಹೆಸರು ಸ್ಟೀವನ್ ಆಲಾನ್ ಸ್ಪೀಲ್ಬರ್ಗ್. ಸ್ಪೀಲ್ಬರ್ಗ್ ಹುಟ್ಟಿದ್ದು ಅಮೇರಿಕದ ಒಹಾಯೋ ರಾಜ್ಯದಲ್ಲಿನ ಸಿನ್ಸಿನ್ನಾಟಿ ನಗರದಲ್ಲಿ. ಜನ್ಮ ದಿನಾಂಕ ೧೮ ಡಿಸೆಂಬರ್ ೧೯೪೬.

ಉಲ್ಲೇಖಗಳು[ಬದಲಾಯಿಸಿ]

  1. American Film Institute. "AFI Life Achievement Award". Afi.com. Retrieved October 20, 2013.
  2. Forbes Billionaire List Forbes.com. Retrieved September 2012.
  3. "Steven Spielberg Biography". Biography.com. December 18, 1947. Archived from the original on ಮೇ 14, 2011. Retrieved January 31, 2011.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]