ಸ್ಕೋವಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಕೋವಿಲ್ ಮೆಣಸಿನಕಾಯಿಯ ಖಾರದ ಅಳತೆ. ಕ್ಯಾಪ್ಸಿಕಮ್ ಜೀನಸ್ ನ ಹಣ್ಣುಗಳು ಕ್ಯಾಪ್ಸಾಸಿನ್ ಎಂಬುವ ರಾಸಾಯನಿಕ ಪದಾರ್ಥವನ್ನು ಹೊಂದಿರುವಂತವು. ಕ್ಯಾಪ್ಸಾಸಿನ್ ಕಾವೆಳೆದುಕೊಳ್ಳುವ ನಾಲಿಗೆ ತುದಿಯನ್ನು ಪ್ರಚೋದಿಸುತ್ತದೆ. ಒಟ್ಟು ಸ್ಕೋವಿಲ್ಲೆ ಕಾವು ಅಂಶಗಳು (SHU) ಅವುಗಳಲ್ಲಿರುವ ಕ್ಯಾಪ್ಸಾಸಿನ್ ಮಾತ್ರವನ್ನು ಸೂಚಿಸುತ್ತದೆ. ಹಲವು ಖಾರವಾದ ಸಾಸ್ ಗಳು ಸ್ಕೋವಿಲ್ಲೆ ರೇಟಿಂಗ್ ಗಳನ್ನು ತಮ್ಮ ಜಾಹಿರಾತಿನಲ್ಲೂ ಪ್ರಕಟಿಸಿಕೊಳ್ಳುತ್ತವೆ - ಹೆಚ್ಚು ಬಿಕರಿಯಾಗಲೆಂದು.

ಈ‌ ಅಳತೆ ವಿಲ್ಬರ್ ಸ್ಕೋವಿಲ್ಲೆ ಎಂಬುವ ವಿಜ್ಞಾನಿಯ ಮೇಲೆ ಹೆಸರಿಸಲಾಗಿದೆ. ಈ ಅಳತೆಯನ್ನು ಇವನೇ ಸ್ಕೋವಿಲ್ಲೆ ಆರ್ಗನೋಲೆಪ್ಟಿಕ್ ಟೆಸ್ಟ್ ಎಂಬ ೧೯೧೨ ರ ಪ್ರಯೋಗವನ್ನು ಬಳಕೆಗೆ ತಂದ.

ಸ್ಕೋವಿಲ್ಲೆ ರೇಟಿಂಗ್ ಗಳ ಪಟ್ಟಿ[ಬದಲಾಯಿಸಿ]

Scoville ratings may vary considerably within a species—easily by a factor of 10 or more—depending on seed lineage, climate and even soil. This is especially true of habaneros.

16,000,000 Pure capsaicin, dihydrocapsaicin
9,100,000 Nordihydrocapsaicin
8,600,000 Homodihydrocapsaicin and homocapsaicin
5,300,000 Police grade pepper spray
2,000,000 Common pepper spray
855,000 Naga Jolokia pepper (reported & disputed)
350,000 - 580,000 Red Savina habanero (Guinness Book of Records)
100,000 - 350,000 Habanero chile
100,000 - 325,000 Scotch bonnet
100,000 - 225,000 Birds eye pepper
100,000 - 200,000 Jamaican hot pepper
100,000 - 125,000 Carolina cayenne pepper
95,000 - 110,000 Bahamian pepper
85,000 - 115,000 Tabiche pepper
50,000 - 100,000 Thai pepper
50,000 - 100,000 Chiltepin pepper
40,000 - 58,000 Piquin pepper
40,000 - 50,000 Super chile pepper
40,000 - 50,000 Santaka pepper
30,000 - 50,000 Cayenne pepper
30,000 - 50,000 Tabasco pepper
15,000 - 30,000 de Arbol pepper
12,000 - 30,000 Manzano pepper, Ají
5,000 - 23,000 Serrano pepper
5,000 - 10,000 Hot wax pepper
5,000 - 10,000 Chipotle
2,500 - 8,000 Jalapeño
2,500 - 8,000 Santaka pepper
2,500 - 5,000 Guajilla pepper
1,500 - 2,500 Rocotilla pepper
1,000 - 2,000 Pasilla pepper
1,000 - 2,000 Ancho pepper
1,000 - 2,000 Poblano pepper
700 - 1,000 Coronado pepper
500 - 2,500 Anaheim pepper
500 - 1,000 New Mexico pepper
500 - 700 Santa Fe Grande pepper
100 - 500 Pepperoncini pepper
100 - 500 Pimento
0 Sweet bell pepper

ಮತ್ತಷ್ಟು ಓದಿ[ಬದಲಾಯಿಸಿ]

  • The Journal of the American Pharmacists Association 1912; 1:453-4

ಹೊರಗಿನ ಸಂಪರ್ಕಗಳು[ಬದಲಾಯಿಸಿ]