ವಿಷಯಕ್ಕೆ ಹೋಗು

ಸ್ಕೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಕೋನ್ ಒಮ್ಮೆ ಬಡಿಸಲಾದ ಕೇಕ್ ಅಥವಾ ತ್ವರಿತ ಬ್ರೆಡ್. ಅವನ್ನು ಸಾಮಾನ್ಯವಾಗಿ ಗೋಧಿ, ಬಾರ್ಲಿ ಅಥವಾ ಓಟ್‍ಮೀಲ್‍ನಿಂದ ತಯಾರಿಸಲಾಗುತ್ತದೆ, ಜೊತೆಗೆ ಒದಗುಪುಡಿಯನ್ನು ಹುದುಗು ಪದಾರ್ಥವಾಗಿ ಬಳಸಲಾಗುತ್ತದೆ, ಮತ್ತು ಬೇಕಿಂಗ್ ಟ್ರೇಗಳ ಮೇಲೆ ಬೇಕ್ ಮಾಡಲಾಗುತ್ತದೆ. ಅವುಗಳನ್ನು ಹಲವುವೇಳೆ ಲಘುವಾಗಿ ಸಿಹಿಗೊಳಿಸಲಾಗುತ್ತದೆ ಮತ್ತು ಸಾಂದರ್ಭಿಕವಾಗಿ ಮೊಟ್ಟೆಯ ಬಳಿತದಿಂದ ಗ್ಲೇಜ಼್ ಮಾಡಲಾಗುತ್ತದೆ.

"https://kn.wikipedia.org/w/index.php?title=ಸ್ಕೋನ್&oldid=655676" ಇಂದ ಪಡೆಯಲ್ಪಟ್ಟಿದೆ