ಸೌರಭ್ ಕಾಲಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಸೌರಭ್ ಕಾಲಿಯ
ಚಿತ್ರ:Skalia.jpg
ಜನನ(೧೯೭೬-೦೬-೨೯)೨೯ ಜೂನ್ ೧೯೭೬
ಅಮೃತಸರ, ಪಂಜಾಬ್
ಮರಣ9 June 1999(1999-06-09) (aged 22)
KIA in Kargil, Jammu & Kashmir
AllegianceIndia ಭಾರತ ಗಣರಾಜ್ಯ
ಶಾಖೆFlag of Indian Army.svg ಭಾರತೀಯ ಸೈನ್ಯ
ಸೇವಾವಧಿ1998–1999
ಶ್ರೇಣಿ(ದರ್ಜೆ)Captain of the Indian Army.svg ಕ್ಯಾಪ್ಟನ್
ಘಟಕRgt-jat.gif೪ ಜಾಟ್
ಭಾಗವಹಿಸಿದ ಯುದ್ಧ(ಗಳು)ಕಾರ್ಗಿಲ್ ಯುದ್ಧ


ಸೌರಭ್ ಕಾಲಿಯಾ(1976 – 1999) ಕಾರ್ಗಿಲ್ ಯುದ್ಧ ವೀರ. ಭಾರತದ ಸೇನೆಗಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದ್ದಾರೆ. ಇವರು ಮತ್ತು ಇವರೊಟ್ಟಿಗೆ ಐದು ಒಡನಾಡಿ ಸೈನಿಕರನ್ನು ಪಾಕಿಸ್ತಾನದವರು ಬಂಧಿಸಿದ್ದರು.

ಇವರು ೨೯ ಜೂನ್ ೧೯೭೬ರಂದು ಅಮೃತಸರದಲ್ಲಿ ವಿಜಯಾ ಮತ್ತು ಡಾ.ಎನ್.ಕೆ ಕಾಲಿಯಾ ಅವರಿಗೆ ಜನಿಸಿದರು.ಇವರ ವಿಧ್ಯಾಭ್ಯಾಸವನ್ನು ಡಿ.ಎ.ವಿ ಪಬ್ಲಿಕ್ ಶಾಲೆ ಪಾಲಂಪುರದಲ್ಲಿ ಮಾಡಿದರು. ಇವರು ಬಿಎಸ್ಸಿ ಪದವಿಯನ್ನು ಪಾಲಂಪುರದಲ್ಲಿ ಬಿಎಸ್ಸಿ ಮೆಡಿಕಲ್‍ನಲ್ಲಿ ಪಡೆದುಕೊಂಡರು. ಅವರು ೧೯೯೭ರಲ್ಲಿ ಪದವೀಧರರಾದರು. ೧೯೯೭ರಲ್ಲಿ ಡೆಹ್ರಾಡೂನ್‍ಮಿಲಿಟರಿ ಅಕಾಡೆಮಿಗೆ ಸೇರಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Letter from Rajeev Chandrasekhar, Member of Parliament to the External Affairs Minister S.M. Krishna, December 2011 – [೧]
  • Response from the External Affairs Minister S.M. Krishna to Rajeev Chandrasekhar, September 2012 – [೨]