ಸೋಮೇಶ್ವರ ದೇವಸ್ಥಾನ ಬೇಲೂರು ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೇಲೂರು ಶಿಲಾಸನ
ಬೇಲೂರು ಸೋಮೇಶ್ವರ ದೇವಸ್ಥಾನದ ಮುಂದೆ ನೆಟ್ಟಿರುವುರು
ಎತ್ತರ3 by 2.6 feet (0.91 m × 0.79 m)
ನಿರ್ಮಾಣCE1350
Map
ಸೋಮೇಶ್ವರ ದೇವಸ್ಥಾನ ಬೇಲೂರು ಶಿಲಾಶಾಸನ

ಕನ್ನೇಲಿ ಶಿಲಾಶಾಸನವು ಬೆಂಗಳೂರಿನ HALನ ಸಮೀಪದ ಸೋಮೇಶ್ವರ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೩೫೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 3'x2'6". ಇದು ಗ್ರಂಥ ಮತ್ತು ತಮಿಳು ಲಿಪಿಯಲ್ಲಿ ಇದೆ.

ಶಾಸನ ಪಠ್ಯ[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN72 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧]

ಅದೇ ಹೋಬಳಿ ಬೇಲೂರು ಸೋಮೇಶ್ವರ ದೇವಾಲಯದ ಮುಂದೆ ನೆಟ್ಟಿರುವದು

ಗ್ರಂಥ ಮತ್ತು ಅರವಕ್ಷರ

ಅರ್ಥ[ಬದಲಾಯಿಸಿ]

(Tamil)- We, Pamma-battar and Sembu-battar, having received full payment in gold, gave to Pillaiyar full possession of the land and the house which had been ours for a long time and transferred to him the service for fifteen days……… in the temple of this god, which we had purchased form kulainja-battar. The signatures of Pamma-battar and Sembu-battar. Witnesses to the grant: Varadi-deva-kon and Sokkannan.

ಉಲ್ಲೇಖಗಳು[ಬದಲಾಯಿಸಿ]

  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಕೊಂಡಿಗಳು[ಬದಲಾಯಿಸಿ]