ಸೋಮನಾಥ್ ಚಟರ್ಜಿ

ವಿಕಿಪೀಡಿಯ ಇಂದ
Jump to navigation Jump to search

ಸೋಮನಾಥ್ ಚಟರ್ಜಿ (ಬೆಂಗಾಳಿ: সোমনাথ চট্টোপাধ্যায়) (ಹುಟ್ಟು: ಜುಲೈ ೨೫, ೧೯೨೯ - ತೇಜ್‌ಪುರ್, ಅಸ್ಸಾಂ) ಭಾರತದ ಒಬ್ಬ ಸಮತವಾದಿ ರಾಜಕಾರಣಿ. ಇವರು ೧೪ನೇ ಲೋಕ ಸಭೆಯ ಸಭಾಧ್ಯಕ್ಷರು.