ಸೊಂಪು

ವಿಕಿಪೀಡಿಯ ಇಂದ
Jump to navigation Jump to search
Fennel
Foeniculum vulgare
Foeniculum July 2011-1a.jpg
Fennel in flower
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Eudicots
(unranked): Asterids
ಗಣ: Apiales
ಕುಟುಂಬ: Apiaceae (Umbelliferae)
ಕುಲ: Foeniculum
Mill.
ಪ್ರಭೇದ: F. vulgare
ದ್ವಿಪದ ಹೆಸರು
Foeniculum vulgare
Mill.
ಈ ಲೇಖನ ವಿಶೇಷ ಅಕ್ಷರಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಬದಲಿಗೆ ಪ್ರಶ್ನಾರ್ಥಕ ಚಿನ್ಹೆ, ಚೌಕಗಳು ಅಥವಾ ಇನ್ನಾವುದೇ ಚಿನ್ಹೆಗಳು ಕಾಣಬಹುದು.
Foeniculum July 2011-1a.jpg
Foeniculum vulgare

ಸೊಂಪು (ಫ಼ೆನಿಕ್ಯೂಲಮ್ ವಲ್ಗೇರಿ) ಫ಼ೆನಿಕ್ಯೂಲಮ್ ಜಾತಿಯಲ್ಲಿನ ಒಂದು ಸಸ್ಯ ಪ್ರಜಾತಿ (ಬಹುತೇಕ ಸಸ್ಯಶಾಸ್ತ್ರಜ್ಞರಿಂದ ಈ ಜಾತಿಯಲ್ಲಿನ ಏಕೈಕ ಪ್ರಜಾತಿಯೆಂದು ಪರಿಗಣಿಸಲಾಗುತ್ತದೆ). ಅದು ಏಪಿಯೇಸಿಯಿ ಕುಟುಂಬದ ಸದಸ್ಯವಾಗಿದೆ. ಅದು ಹಳದಿ ಹೂವುಗಳು ಮತ್ತು ಗರಿಯಂತಿರುವ ಎಲೆಗಳನ್ನು ಹೊಂದಿರುವ, ಬಯಲಿನಲ್ಲಿ ಬೆಳೆಯಬಲ್ಲ, ಬಹುವಾರ್ಷಿಕ, ಪುಷ್ಪ ಛತ್ರಗಳನ್ನು ಬಿಡುವ ಸಸ್ಯಮೂಲಿಕೆ.

"https://kn.wikipedia.org/w/index.php?title=ಸೊಂಪು&oldid=684696" ಇಂದ ಪಡೆಯಲ್ಪಟ್ಟಿದೆ