ಸೆಲ್ಮಾ ಲಾಗೆರ್‍ಲೋಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆಲ್ಮಾ ಲಾಗೆರ್‍ಲೋಫ್
ಸೆಲ್ಮಾ ಲಾಗೆರ್‍ಲೋಫ್, 1909
ಜನನಸೆಲ್ಮಾ ಒಟ್ಟಿಲಿಯ ಲೊವಿಸ ಲಾಗೆರ್‍ಲೋಫ್
(೧೮೫೮-೧೧-೨೦)೨೦ ನವೆಂಬರ್ ೧೮೫೮
ಮಾರ್ಬಕ, ವಾರ್ಮ್ಲ್ಯಾಂಡ್, ಸ್ವೀಡನ್
ಮರಣ16 March 1940(1940-03-16) (aged 81)
ಮಾರ್ಬಕ, ವಾರ್ಮ್ಲ್ಯಾಂಡ್, ಸ್ವೀಡನ್
ವೃತ್ತಿಬರಹಗಾರ್ತಿ
ರಾಷ್ಟ್ರೀಯತೆಸ್ವೀಡಿಶ್
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ
1909

ಸೆಲ್ಮಾ ಲಾಗೆರ್‍ಲೋಫ್(Selma Ottilia Lovisa Lagerlöf)(20 ನವೆಂಬರ್ 1858 – 16 ಮಾರ್ಚ್ 1940)ಸ್ವೀಡನ್ ದೇಶದ ಬರಹಗಾರ್ತಿ.ಇವರಿಗೆ ೧೯೦೯ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಇವರು ಈ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ. ಇವರ ದಿ ವಂಡರ್‍ಪುಲ್ ಅಡ್ವಂಚರ್ ಆಫ್ ನಿಲ್ಸ್ ಎಂಬ ಮಕ್ಕಳ ಪುಸ್ತಕವು ಅತ್ಯಂತ ಪ್ರಸಿದ್ಧವಾದುದು. ಇವರ ಸಾಹಿತ್ಯದಲ್ಲಿ ಕಂಡುಬರುವ ಉದಾತ್ತ ಆದರ್ಶವಾದ,ಎದ್ದು ಕಾಣುವ ಕಾಲ್ಪನಿಕತೆ ಮತ್ತು ಆದ್ಯಾತ್ಮಿಕ ಗ್ರಹಿಕೆಗಳ ಮೆಚ್ಚುಗೆಯಾಗಿ ನೋಬೆಲ್ ಪ್ರಶಸ್ತಿಯನ್ನು ಕೊಡಲಾಗಿದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. "Literature 1909", NobelPrize.org, retrieved 6 March 2010

ಬಾಹ್ಯ ಸಂಪರ್ಕಗಳು[ಬದಲಾಯಿಸಿ]