ವಿಷಯಕ್ಕೆ ಹೋಗು

ಸೆಂಟ್ ಥಾಮಸ್ ಪ್ರೌಢ ಶಾಲೆ, ಹೊನ್ನಾವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
St. Thomas High School
ಸೇಂಟ್ ಥಾಮಸ್ ಪ್ರೌಢಶಾಲೆ, ಹೊನ್ನಾವರ
ಧ್ಯೇಯ'ಮನುಷ್ಯ ಜಾತಿ ತಾನೊಂದೆ ವಲಂ'
ಪ್ರಕಾರಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆ
ಸ್ಥಾಪನೆ1905
ಪ್ರಿನ್ಸಿಪಾಲ್ಶ್ರೀ ಎಸ್.ವೈ.ಬೈಲೂರ್
ವಿದ್ಯಾರ್ಥಿಗಳುಅಂದಾಜು 400
ಸ್ಥಳಹೊನ್ನಾವರ, ಕರ್ನಾಟಕ, ಭಾರತ
ಮಾನ್ಯತೆಗಳುಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ

ಸೆಂಟ್ ಥಾಮಸ್ ಪ್ರೌಢಶಾಲೆಯು ಉತ್ತರ ಕನ್ನಡ ಜಿಲ್ಲೆಯ ಪುರಾತನ ಶಾಲೆಗಳಲ್ಲಿ ಒಂದು. ಈ ಪ್ರೌಢ ಶಾಲೆಯು ೧೯೦೫ ರಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಆರಂಭವಾಯಿತು.

ಇತಿಹಾಸ

[ಬದಲಾಯಿಸಿ]

ವಿಶೇಷತೆಗಳು

[ಬದಲಾಯಿಸಿ]

ಶೈಕ್ಷಣಿಕ ಸಾಧನೆ

[ಬದಲಾಯಿಸಿ]

ಮುಖ್ಯೋಪಾಧ್ಯಾಯರು

[ಬದಲಾಯಿಸಿ]
  • ಶ್ರೀ ಮಂಚ್, ಒಂದು ಜರ್ಮನ್
  • ರೆವ್ ಲಟ್ಜ
  • ಶ್ರೀ ಪಿ.ಎನ್ ಮೆನನ್
  • ಶ್ರೀ ಎಂ ಪಿ ಜಾಕೋಬ್
  • ಶ್ರೀ ಉಮ್ಮನ್
  • ಶ್ರೀ ಜೆ ಅಬ್ರಾಹಂ
  • ಶ್ರೀ ಜೆ ಡೇನಿಯಲ್
  • ಶ್ರೀಮತಿ ಚಿನ್ನಮ್ಮ ಥಾಮಸ್
  • ಶ್ರೀ ಕಲ್‍ಬಾಗ್
  • ಶ್ರೀ ಟಿ ಎಸ್ ಶಾಸ್ತ್ರಿ
  • ಅಲೆಕ್ಸಾಂಡರ್ ಥಾಮಸ್
  • ಶ್ರೀ ಎಸ್ ಜೆ ಕೈರಣ್ಣ
  • ಸೊಲೊಮನ್ ವೈ. ಬೈಲುರ್