ಸೂಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
2007feb-sushi-odaiba-manytypes.jpg

ಸೂಶಿ ಬೇಯಿಸಿದ ವಿನಿಗರ್ ಸೇರಿಸಿದ ಅಕ್ಕಿ ಜೊತೆಗೆ ಇತರ ಪದಾರ್ಥಗಳು, ಹಸಿ ಬೇಯಿಸದ ಕಡಲಾಹಾರ, ತರಕಾರಿಗಳು ಮತ್ತು ಕೆಲವೊಮ್ಮೆ ಉಷ್ಣವಲಯದ ಹಣ್ಣುಗಳನ್ನು ಹೊಂದಿರುವ ಒಂದು ಜ್ಯಾಪನೀಸ್ ಖಾದ್ಯ. ಪದಾರ್ಥಗಳು ಮತ್ತು ಸೂಶಿಯ ಪ್ರಸ್ತುತಿಯ ರೂಪಗಳು ವ್ಯಾಪಕವಾಗಿ ಬದಲಾಗುತ್ತವೆ, ಆದರೆ ಎಲ್ಲ ಸೂಶಿ ಸಮಾನವಾಗಿ ಹೊಂದಿರುವ ಪದಾರ್ಥವೆಂದರೆ ಅನ್ನ. ಸೂಶಿಯನ್ನು ಕಂದು ಅಕ್ಕಿ ಅಥವಾ ಬಿಳಿ ಅಕ್ಕಿಯಿಂದ ತಯಾರಿಸಬಹುದು. ಅದನ್ನು ಹಲವುವೇಳೆ ಹಸಿ ಕಡಲಾಹಾರದಿಂದ ತಯಾರಿಸಲಾಗುತ್ತದೆ, ಆದರೆ ಸೂಶಿಯ ಕೆಲವು ಸಾಮಾನ್ಯ ವಿಧಗಳು ಬೇಯಿಸಿದ ಪದಾರ್ಥಗಳನ್ನು ಬಳಸುತ್ತವೆ ಅಥವಾ ಸಸ್ಯಾಹಾರಿಯಾಗಿರುತ್ತವೆ.

"https://kn.wikipedia.org/w/index.php?title=ಸೂಶಿ&oldid=660722" ಇಂದ ಪಡೆಯಲ್ಪಟ್ಟಿದೆ