ಸೂರ್ಯ ಗ್ರಹಣ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation
Jump to search
ಸೂರ್ಯ ಗ್ರಹಣವು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯ. ಸೂರ್ಯ ಮತ್ತು ಭೂಮಿಯ ನದುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ.
![]() |
|
2016ರ ಸೂರ್ಯ ಗ್ರಹಣ[ಬದಲಾಯಿಸಿ]
ದಿ.9-3-2016 ರ ಸೂರ್ಯ ಗ್ರಹಣ ಕಾಣುವ ಪ್ರದೇಶ:ನೀಲಿಗೆರೆಯಲ್ಲಿ ತೋರಿಸಿದೆ.
ನೋಡಿ[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
"https://kn.wikipedia.org/w/index.php?title=ಸೂರ್ಯ_ಗ್ರಹಣ&oldid=1065543" ಇಂದ ಪಡೆಯಲ್ಪಟ್ಟಿದೆ