ಸೂರ್ಯೋದಯ (೧೯೮೬ರ ಚಲನಚಿತ್ರ)
ಗೋಚರ
| ಸೂರ್ಯೋದಯ | |
|---|---|
| ನಿರ್ದೇಶನ | ಸಿ.ವಿ.ಶ್ರೀಧರ್ |
| ನಿರ್ಮಾಪಕ | ಸಿ.ವಿ.ಶ್ರೀಧರ್ |
| ಲೇಖಕ | ಸಿ.ವಿ.ಶ್ರೀಧರ್ |
| ಪಾತ್ರವರ್ಗ | ಕಮಲ್ ಹಾಸನ್ ಅಂಬಿಕಾ ಜೈಶಂಕರ್ |
| ಸಂಗೀತ | ಇಳಯರಾಜಾ |
| ಛಾಯಾಗ್ರಹಣ | ಪಿ.ಭಾಸ್ಕರ್ ರಾವ್ |
| ಸಂಕಲನ | ಎಂ.ಉಮಾನಾಥ್ |
| ಸ್ಟುಡಿಯೋ | ಚಿತ್ರಾಲಯ ಫಿಲ್ಮ್ಸ್ |
| ಬಿಡುಗಡೆಯಾಗಿದ್ದು | 1986 |
| ದೇಶ | భారతదేశం |
| ಭಾಷೆ | తమిళ్, ಕನ್ನಡ |
ಈ ಚಿತ್ರ 1986 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಯಿತು ಮತ್ತು ಕನ್ನಡದಲ್ಲಿ ಬಿಡುಗಡೆಯಾಯಿತು.[೧].
ಆಕ್ಟರ್ಸ್
[ಬದಲಾಯಿಸಿ]- ಕಮಲ್ ಹಾಸನ್
- ಅಂಬಿಕಾ
- ಜೈಶಂಕರ್
ಹಾಡುಗಳು
[ಬದಲಾಯಿಸಿ]ಇಲಯರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
| Track list[೨] | ||||
|---|---|---|---|---|
| ಸಂ. | ಹಾಡು | ಸಾಹಿತ್ಯ | Singer(s) | ಸಮಯ |
| 1. | "Chandra Banda" | ಚಿ.ಉದಯಶಂಕರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ | |
| 2. | "Hammayya" | ಚಿ.ಉದಯಶಂಕರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | |
| 3. | "Hado Gombe" | ಚಿ.ಉದಯಶಂಕರ್ | ಪಿ.ಸುಶೀಲ | |