ವಿಷಯಕ್ಕೆ ಹೋಗು

ಸುಸನ್ನಾ ಹ್ಯಾರಿಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಸನ್ನಾ ಹ್ಯಾರಿಸನ್ ಅವರು ಒಬ್ಬ ಇಂಗ್ಲೀಷ್ ಕಾರ್ಮಿಕ ವರ್ಗದ ಕವಿಯತ್ರಿ.ಅವರು ಧಾರ್ಮಿಕ ಕವಿಯತ್ರಿಯು ಸಹ ಅಗಿದ್ದರು.ಇವರ ಪದ್ಯಗಳು ಸಮಾಜದ ಒಳಿತಿಗಾಗಿ ಹಾಗು ಅವರ ಧಾರ್ಮಿಕ ಶ್ರೇಯಸ್ಸಿಗಾಗಿ ಅತ್ಯಂತ ಉಪಯೋಗಕರವಾಗಿತ್ತು.ಆಗಿನ ಕಾಲದ ಜನರ ವ್ಯಕ್ತಿತ್ವವನ್ನು ಹೆಚ್ಚಿಸುವುದಕ್ಕಾಗಿ ಅವರ ಪದ್ಯಗಳು ಸಹಕಾರವಾಯಿತು."ಸಾಂಗ್ಸ್ ಇನ್ ದ ನೈಟ್," ಎಂಬ ಇವರ ಕವನ ಅತ್ಯಂತ ಪ್ರಚಲಿತಗೊಂಡಿತು.

ಸುಸನ್ನಾ ಹ್ಯಾರಿಸನ್

ಇವರ ಕಾಲ [೧೭೫೨-೧೭೮೪].೧೭೫೨ರಲ್ಲಿ ಇಪ್ಸ್ವಿಚ್, ಇಂಗ್ಲೆಂಡ್ ಅಲ್ಲಿ ಜನಿಸಿದ್ದರು.ಆಗಸ್ಟ್ ೩, ೧೭೮೪ರಲ್ಲಿ ನಿಧನರಾದರು.

ವೈಯುಕ್ತಿಕ ಜೀವನ

[ಬದಲಾಯಿಸಿ]

೧೭೮೦ರ ಸಂಗ್ರಹವಾಗ್ಗಿದ "ಸಾಂಗ್ಸ್ ಇನ್ ದ ನೈಟ್" ಎಂಬ ಅವರ ಕಾವ್ಯ ಬ್ರಿಟನ್ ಮತ್ತು ಅಮೇರಿಕಾದ ಭಾಷೆಗಳಲ್ಲಿ ಕನಿಷ್ಠ ಇಪ್ಪತ್ತೊಂದು ಆವೃತ್ತಿಗಳಲ್ಲಿ ಕಂಡಿತು.ಅದನ್ನು "ಹದಿನೆಂಟನೇ ಶತಮಾನದ ಕೊನೆಯಲ್ಲಿ ಕಾರ್ಮಿಕ ವರ್ಗದ ಕವಿ ಬರೆದ ಅತ್ಯುತ್ತಮ ಮಾರಟದ ಸಂಗ್ರಹಗಳಲ್ಲಿ ಒಂದಾಗಿತ್ತು.ಹ್ಯಾರಿಸನ್ ಓರ್ವ ದೇಶೀಯ ಸೇವಕಿಯಾಗಿದ್ದರು.ಆರ್ತಿಕ ಪರಿಸ್ತಿತಿ ಇಲ್ಲದ್ದಿದ ಕರಣದಿಂದಾಗಿ ಇವರು ಸೇವಕಿಯಾಗಿ ಕೆಲಸ ಮಾಡುತ್ತ, ಓದು ಬರಹವನ್ನು ತವಾಗಿಯೆ ಕಲೆತರು. ಇಪ್ಪತ್ತು ವರ್ಷದ ಸಮಯದಲ್ಲಿ ಕಾಯಿಲೆಯಿಂದ ನರಳಿ ಬದುಕಲು ಸಾಧ್ಯವಾಗುವುದಿಲ್ಲವೆಂದು ತಿಳಿದರು.ಆದ್ದರಿಂದ ಅವರ ಕಾವ್ಯವನ್ನು ಕಾನ್ಗ್ರೀಗೇಶನಲಿಸ್ಟ್ ಸಚಿವ ಜಾನ್ ಕಾಂಡೋರ್ಗೆಗೆ ನೀಡಿದ್ದರು. ಅವರ ಸಹಯದಿಂದಾಗಿ ಸುಸನ್ನಾ ತನ್ನ ಪದ್ಯಗಳನ್ನು ಸಂಪಾದಿಸಿ ಪ್ರಕಟಿಸಿದರು. ಸುಸನ್ನಾ ಹ್ಯಾರಿಸನ್ ಅವರು ೧೭೮೦ರಲ್ಲಿ ಪ್ರಕಟಿಸಿದ "ಸಾಂಗ್ಸ್ ಇನ್ ದ ನೈಟ್" ಎಲ್ಲಾ ಪ್ರೇಮಿಗಳ ಮನಸ್ಸು ಕದಲಿಸಿತು. ಇದರಲ್ಲಿ ೧೩೩ ಶ್ಲೋಕಗಳು ಸೇರಿದ್ದವು ಮತ್ತು ಹತ್ತು ಆವೃತ್ತಿಯ ಮೂಲಕ ಹಾದುಹೋಯಿತು. ಅವಳು "ಬಿಗ್ನ್, ಮೈ ವರ್ಲ್ಡ್ಲೀ ಕೇರ್ಸ್,ಅವೇ," ಮತ್ತು "ಓ ದೇವರನ್ನು ಪ್ರೀತಿಸುವ ಸಂತೋಷದ ಆತ್ಮಗಳು" ಎಂಬ ಕಾವ್ಯಗಳನ್ನು ರಚಿಸಿದರೆ.ಈ ವಿಷಯಗಳನ್ನೆಲ್ಲ ಸಂಗ್ರಹಿಸಿದವರು ಜಾನ್ ಜೂಲಿಯನ್,ಇವರ ಡಿಕ್ಷನರಿ ಆಫ್ ಹೈಮ್ನಾಲಜಿ,ಎಂಬ ಪುಸ್ತಕದಲ್ಲಿ ಬರೆಯಲಾಗಿತ್ತು. ಆಗಸ್ಟ್ ೧೭೨೨ ರಲ್ಲಿ, ಕ್ಷಯರೋಗದಿಂದಾಗಿ ಅವಳು ಅನಾರೋಗ್ಯಕ್ಕೆ ಒಳಗಾದಳು.ಅನಂತರ ತನ್ನ ಆರೋಗ್ಯದ ಕಡೆ ಗಮನ ಸಲ್ಲಿಸ ಬೇಕೆಂದು ತಿಳಿದು ತಾಯಿಯ ಮನೆಗೆ ಮರಳಿದಳು. ಅವಳು ಬರೆಯಲು ತಾನೇ ಕಲೆತುಕೊಂಡಳು. ಅವಳ ಉಳಿದ ವರ್ಷಗಳಲ್ಲಿ ಕಾಲವನ್ನು ವೃಧ ಮಾಡದೆ ಸುಮಾರು ೧೪೨ ಸ್ತೋತ್ರಗಳನ್ನು ಬರೆದರು. ಅವಳ ಕಾವ್ಯಗಳಲ್ಲಿ ಒಂದಾದ "ಸಾಂಗ್ಸ್ ಇನ್ ದ ನೈಟ್" ಓದಿದರೆ ಧ್ಯಾನ ಮಾಡಿದಷ್ಟು ಸಡಿಲವಾಗುತ್ತಿತ್ತು. ಅವರ ರೈಟರ್ ರವರಿಂದ ತುಂಬ ಸಹಯವಯಿತೆಂದರು.೧೮೪೭ರ ವೇಳೆಗೆ ಕೆಲವು ಸಾವು ಸಂಭವಿಸಿದಾಗ ಆಕೆಯ ನಂಬಿಕೆಯ ಅಭಿವ್ಯಕ್ತಿ ಪ್ರಾಮಾಣಿಕತೆಯ ಸಲುವಾಗಿ, ಇಂಗ್ಲೆಂಡ್ನಲ್ಲಿ ಹನ್ನೊಂದು ಆವೃತ್ತಿಗಳು ಮತ್ತು ಅಮೆರಿಕಾದಲ್ಲಿ ಏಳು ಹೆಚ್ಚುವರಿ ಆವೃತ್ತಿಗಳು ಮುದ್ರಣಗೊಂಡವು. ಸಂಗ್ರಹವಾದ ಮೊದಲ ಆವೃತ್ತಿಯ ಮುನ್ನುಡಿಯಲ್ಲಿ.ಅವರು ಹೆಣ್ಣು ಮತ್ತು ಅವರ ಶಿಕ್ಷಣಕ್ಕೆ ಹೆಚ್ಚು ಪ್ರಮುಖ್ಯತೆ ನೀಡಿದಳು. ಅಸ್ಪಷ್ಟ ಯುವತಿಯಳ, ಮತ್ತು ಅವರ ಶಿಕ್ಷಣದ ಪ್ರಯೋಜನಗಳ ಬಗ್ಗೆ ತುಂಬಾ ಹತಾಶರಾಗಿ, ಮತ್ತು ದೈಹಿಕ ನೋವುಗಳ ಅಡಿಯಲ್ಲಿ ತನ್ನ ಕೆಲಸವನ್ನು ಮಾಡಿದಳು.ಇವರಿಂದಾಗಿ ಒಂದು ಕುಟುಂಬಕ್ಕೆ ಹೆಸರು ಬಂತು. ಇದ್ದೆಲ್ಲವನ್ನು ಅವರು ಹದಿನಾರು ವರ್ಷ ವಯಸ್ಸಿನಲ್ಲೇ ಸೇವೆ ಸಲ್ಲಿಸಿದರು.ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ವೈಯಕ್ತಿಕ ಗೀತೆಗಳು ಅಮೆರಿಕಾದಲ್ಲಿ ಆರಂಭಗೊಳಿಸಿ ಜನಪ್ರಿಯ ಕಾವ್ಯವನ್ನಗಿ ರೂಪಿಸಿದ್ದರು. ನಗರ ಮತ್ತು ಗಡಿನಾಡಿನ ಜೀವನದಲ್ಲಿ ಸಾವಿನೊಂದಿಗೆ ನಿರಂತರವಾದ ಮುಂದಾಲೋಚನೆಯ ಕಾರಣದಿಂದಾಗಿ, ಹೆಚ್ಚಿನ ಸ್ತೋತ್ರಗಳಲ್ಲಿ ಅಂತ್ಯಕ್ರಿಯೆಯ ಶ್ಲೋಕಗಳ ದೊಡ್ಡ ಭಾಗಗಳಲ್ಲಿ ಪ್ರತಿಬಿಂಬಿತವಾಗುವಂತೆ ಮಾಡಿದರು. ಅವರ ದರದೃಷ್ಟದಿಂದಾಗಿ ೩ ಆಗಸ್ಟ್ ೧೭೮೪ರಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]



[] []

  1. . Eighteenth-Century Women Poets and Their Poetry: Inventing Agency, Inventing Genre
  2. Susannah Harrison at hymnary.org