ವಿಷಯಕ್ಕೆ ಹೋಗು

ಸುರೇಖಾ ಸಿಕ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುರೇಖಾ ಸಿಕ್ರಿ
Surekha Sikri at Sony's Maa Exchange show launch
ಹುಟ್ಟು (1945-04-19) April 19, 1945 (age 80)
ಸಾವು೧೬ ಜುಲೈ ೨೦೨೧ []
ಪ್ರಶಸ್ತಿಗಳುNational Film Award for Best Supporting Actress

'ಸುರೇಖಾ ಸಿಕ್ರಿ(೧೯ ಏಪ್ರಿಲ್,೧೯೪೫-೧೬ ಜುಲೈ ೨೦೨೧) ಅಥವಾ 'ಸುರೇಖ ಸಿಕ್ರಿರೆಗೆ' ಒಬ್ಬ ಭಾರತೀಯ 'ಚಲನ-ಚಿತ್ರರಂಗ'ದ ಹಾಗೂ 'ಟೆಲಿವಿಶನ್' ನ ಯಶಸ್ವಿ ಅಭಿನೇತ್ರಿಯಾಗಿ ಕೆಲಸಮಾಡುತ್ತಿದ್ದಾರೆ. 'ಸುರೇಖಾ ಸಿಕ್ರಿ' ರವರು, ಬೊಂಬಾಯಿಗೆ ಬರುವ ಮುನ್ನ, 'ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ' ನಲ್ಲಿ ಪದವಿ ಪಡೆದರು. 'NSD' in ೧೯೬೮ ಮತ್ತು 'NSD Repertory Company',ಯಲ್ಲಿ ಸುಮಾರು ೧೦ ವರ್ಷ ದುಡಿದಿದ್ದಾರೆ. ಇತ್ತೀಚೆಗೆ ಅವರ ಪತಿ, 'ಶ್ರೀ ಹೇಮಂತ್ ರಿಗೆ'ಯವರು ಹೃದಯಾಘಾತದಿಂದ ಮೃತರಾದರು.

೭೫ ವರ್ಷ ವಯಸ್ಸಿನ ಖ್ಯಾತ ಅಭಿನೇತ್ರಿ ಸುರೇಖ ಸಿಕ್ರಿಯವರು, ಮುಂಬಯಿನಲ್ಲಿ ಹೃದಯಾಘಾತದಿಂದ ೧೬, ಶುಕ್ರವಾರ, ಜುಲೈ, ೨೦೨೧ ರಂದು ನಿಧನರಾದರು. 'ಬಧಾಯಿ ಹೊ' ಎಂಬ ಹಿಂದಿ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ಕಿರುತೆರೆಯ ಧಾರಾವಾಹಿ, 'ಬಾಲಿಕಾ ಬಧು' ಬಹಳ ಜನಪ್ರಿಯತೆಯನ್ನು ಗಳಿಸಿತ್ತು.

ಪುರಸ್ಕಾರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]