ಸುಮತಿ ಮೊರಾರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಮತಿ ಮೊರಾರ್ಜಿ[ಬದಲಾಯಿಸಿ]

ಭಾರತದ ಮೊದಲ ಮಹಿಳಾ ನೌಕಾನೆಲೆಯ ಮೊದಲ ಪ್ರಮುಖ ವ್ಯಕ್ತಿತ್ವವಾಗಿ ಇವರು ಸೇವೆಸಲ್ಲಿಸಿದ್ದಾರೆ. ಜಗತ್ತಿನ ಮೊದಲ ನೌಕಾ ನಿರ್ಮಾಪಕಿಯಾಗಿ ರೂಪುಗೊಂಡಿದ್ದಾರೆ. ಇವರಿಗೆ ಪದ್ಮವಿಭೂಶಣ ಪ್ರಶಸ್ತಿ ಸಂದಿದೆ[೧]. ೧೯೭೧ ರಲ್ಲಿ ನಾಗರಿಕ ಸೇವೆಯಲ್ಲಿ ಅತೀ ಹೆಚ್ಚು ನಾಗರಿಕತೆಯ ಪ್ರಶಸ್ತಿ ಪಡೆದ ಎರಡನೇ ಮಹಿಳೆ ಇವರಾಗಿದ್ದಾರೆ.

ಸುಮತಿ ಮೊರಾರ್ಜಿ

ಜನನ[ಬದಲಾಯಿಸಿ]

ಇವರು ಮುಂಬೈನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಮಧುರದಾಸ ಗೊಕುಲದಾಸ್, ತಾಯಿ ಪ್ರೆಮಬಾಯಿಯವರ ಮಗಳಾಗಿ ಜನಿಸಿದ ಇವರ ಮೊದಲ ಹೆಸರು ಜಮುನ. ಇವರಿಗೆ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ವಿವಾಹವಾಯಿತು. ಇವರ ಪತಿ ಶಾಂತಿಕುಮರ್ ನರೊತ್ತಮ ಮೊರಾರ್ಜಿ[೨]. ಈ ದಂಪತಿಗಳ ಮಗ ನರೊತ್ತಮ ಮೊರಾರ್ಜಿ.

ಸ್ಕಿಂಡಿಯಾ ಸ್ಟೀಮ ನ್ಯಾವಿಗೆ‍‍‍‍‌‌‌‌‌‌‌‌‍‍ಷನ್ ಕಂಪನಿ[ಬದಲಾಯಿಸಿ]

ಈ ಕಂಪನಿಯನ್ನು ೧೯೨೩ ರಲ್ಲಿ ಸ್ಥಾಪಿಸಿದರು ಆವಾಗ ಸುಮತಿ ಮೊರರ್ಜಿ ಅವರಿಗೆ ಕೇವಲ ೨೦ವರ್ಷ ವಯಸ್ಸಾಗಿತ್ತು. ಈ ಕಂಪನಿಯನ್ನು ಮೊದಲು ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿದರು ನಂತರದ ದಿನಗಳಲ್ಲಿ ಹಂತ ಹಂತವಾಗಿ ಅಭಿವ್ರದ್ಧಿಹೊಂದತೊಡಗಿತು. ೧೯೪೬ರಲ್ಲಿ ೬೦೦೦ ಜನರು ಕೆಲಸಮಾಡುವ ತಮ್ಮದೆ ಕಂಪನಿಯ ಮುಖ್ಯ ಕಾರ್ಯನಿರ್ದೆಶಕಿಯಾಗಿ ಕೆಲಸ ಮಾಡತೊಡಗಿದರು ಹಾಗೂ ನೌಕಾ ವ್ಯಾಪಾರದಲ್ಲಿ ತಿಳುವಳಿಕೆ ಉಳ್ಳ ಮಹಿಳ ಉದ್ಯಮಿಯಾಗಿ ರೂಪುಗೊಂಡರು[೩].

ಸಾಧನೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://padmaawards.gov.in/
  2. https://www.revolvy.com/main/index.php?s=Shanti%20Kumar%20Narottam%20Morarjee&item_type=topic
  3. http://safety4sea.com/celebrating-women-shipping/
  4. https://www.learnpick.in/schools/mumbai/sumati-vidya-kendra,-juhu,-mumbai[ಶಾಶ್ವತವಾಗಿ ಮಡಿದ ಕೊಂಡಿ]