ಸುಧೀಂದ್ರ ಹಾಲ್ದೊಡ್ಡೇರಿ

ವಿಕಿಪೀಡಿಯ ಇಂದ
Jump to navigation Jump to search

ಜನಪ್ರಿಯ ವಿಜ್ಞಾನ ಲೇಖಕ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅಂಕಣಕಾರ. ಕೇಂದ್ರ ಸರಕಾರದ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿದ್ದು ಅದರಿಂದ ಸ್ವಯಂನಿವೃತ್ತಿ ಪಡೆದು ನಂತರ ಶಿಕ್ಷಣ ಕ್ಷೇತ್ರದಲ್ಲಿ ಪ್ರೊಫೆಸರ್ ಆಗಿ ದುಡಿಯುತ್ತಿದ್ದಾರೆ.