ಸುಖ ಸಂಸಾರಕ್ಕೆ ೧೨ ಸೂತ್ರಗಳು (ಚಲನಚಿತ್ರ)
ಗೋಚರ
| ಸುಖ ಸಂಸಾರಕ್ಕೆ ೧೨ ಸೂತ್ರಗಳು (ಚಲನಚಿತ್ರ) | |
|---|---|
| ಸುಖ ಸಂಸಾರಕ್ಕೆ ೧೨ ಸೂತ್ರಗಳು | |
| ನಿರ್ದೇಶನ | ರಾಜಾಚಂದ್ರ |
| ನಿರ್ಮಾಪಕ | ಹೆಚ್.ಆರ್.ಪ್ರಭಾಕರ ರೆಡ್ಡಿ, ಬಿ.ಎಸ್.ಚನ್ನಣ್ಣ |
| ಚಿತ್ರಕಥೆ | ರಾಜಾಚಂದ್ರ |
| ಕಥೆ | ಕಾಶಿ ವಿಶ್ವನಾಥ್ |
| ಸಂಭಾಷಣೆ | ಎನ್.ಎಸ್.ರಾವ್ |
| ಪಾತ್ರವರ್ಗ | ಅನಂತನಾಗ್ ಗಾಯತ್ರಿ ಉಮಾ ಶಿವಕುಮಾರ್, ಸಿ.ಆರ್.ಸಿಂಹ, ಎನ್.ಎಸ್.ರಾವ್, ಸೀತಾರಾಂ, ಪ್ರಮೀಳಾ ಜೋಷಾಯ್, ಶಶಿಕಲಾ, ಕಾಮಿನಿಧರನ್ |
| ಸಂಗೀತ | ಚಕ್ರವರ್ತಿ |
| ಛಾಯಾಗ್ರಹಣ | ಚಂಗಯ್ಯ |
| ಸಂಕಲನ | ಕೆ.ಸತ್ಯಂ |
| ಬಿಡುಗಡೆಯಾಗಿದ್ದು | ೧೯೮೪ |
| ನೃತ್ಯ | ತಾರಾ |
| ಚಿತ್ರ ನಿರ್ಮಾಣ ಸಂಸ್ಥೆ | ಜಯಲಕ್ಷ್ಮಿ ಫಿಲಂಸ್ ಮತ್ತು ಫೈನಾನ್ಸ್ ಕಾರ್ಪೋರೇಷನ್ |
| ಸಾಹಿತ್ಯ | ಆರ್.ಎನ್.ಜಯಗೋಪಾಲ್, ದೊಡ್ಡರಂಗೇಗೌಡ, ಶ್ಯಾಮಸುಂದರ ಕುಲಕರ್ಣಿ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |