ಸಿ. ಸುಬ್ರಮಣ್ಯಮ್
Jump to navigation
Jump to search
ಸಿ. ಸುಬ್ರಮಣ್ಯಮ್(ಜನವರಿ ೩೦,೧೯೧೦ –ನವೆಂಬರ್ ೭,೨೦೦೦),ಭಾರತೀಯ ಮುತ್ಸದ್ದಿ,ಸ್ವಾತಂತ್ರ್ಯ ಹೋರಾಟಗಾರ. ಇವರು ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ, ವಿತ್ತ ಸಚಿವರಾಗಿ ಕೆಲಸ ಮಾಡಿದ್ದರು. ಭಾರತವು ಆಹಾರ ಸ್ವಾವಲಂಬನೆಯನ್ನು ಹೊಂದಲು ಇವರ ಕೊಡುಗೆ ಗಮನಾರ್ಹ. ಇವರಿಗೆ ೧೯೯೮ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು..