ವಿಷಯಕ್ಕೆ ಹೋಗು

ಸಿರಿಮಾವೋ ಬಂಡಾರನಾಯ್ಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿರಿಮಾವೋ ಬಂಡಾರನಾಯ್ಕೆ
೭ನೆಯ ಶ್ರೀ ಲಂಕಾದ ಪ್ರಧಾನ ಮಂತ್ರಿ
In office
ಜುಲೈ ೨೧, ೧೯೬೦ – ಮಾರ್ಚ್ ೨೭, ೧೯೬೫
MonarchQueen Elizabeth II (until 1972)
Preceded byಡಡ್ಲಿ ಶೆಲ್ಟನ್ ಸೇನಾನಾಯ್ಕೆ
೯ನೆಯ ಶ್ರೀಲಂಕಾದ ಪ್ರಧಾನ ಮಂತ್ರಿ
In office
ಮೇ ೨೯, ೧೯೭೦ – ಜುಲೈ ೨೩, ೧೯೭೭
PresidentWilliam Gopallawa (since May 22,1972)
Preceded byಡಡ್ಲಿ ಶೆಲ್ಟನ್ ಸೇನಾನಾಯ್ಕೆ
Succeeded byಜುನಿಯಸ್ ರಿಚರ್ಡ್ ಜಯೆವರ್ದನೆ
೧೫ನೆಯ ಶ್ರೀಲಂಕಾದ ಪ್ರಧಾನ ಮಂತ್ರಿ
In office
ನವೆಂಬರ್ ೧೪, ೧೯೯೪ – ಆಗಸ್ಟ್ ೧೦, ೨೦೦೦
Preceded byಚಂದ್ರಿಕ ಬಂಡಾರನಾಯ್ಕೆ ಕುಮಾರತುಂಗ
Succeeded byರತ್ನಸಿರಿ ವಿಕ್ರಮನಾಯಕೆ
Personal details
Bornಏಪ್ರಿಲ್ ೧೭, ೧೯೧೬
ಸಿಲೋನ್
Diedಅಕ್ಟೋಬರ್ ೧೦, ೨೦೦೦ (ವಯಸ್ಸು ೮೪)
ಕೊಲಂಬೊ, ಶ್ರೀ ಲಂಕಾ
Political partyಶ್ರೀ ಲಂಕಾ ಸ್ವಾತಂತ್ರ ಪಕ್ಷ

ಸಿರಿಮಾವೋ ರತ್ವಟ್ಟೆ ಡಯಾಸ್ ಬಂಡಾರನಾಯ್ಕೆ (ಎಪ್ರಿಲ್ ೧೭, ೧೯೧೬ – ಅಕ್ಟೋಬರ್ ೧೦, ೨೦೦೦) ಶ್ರೀಲಂಕಾದ ಒಬ್ಬ ರಾಜಕಾರಣಿ ಮತ್ತು ವಿಶ್ವದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದರು. ಅವರು ಮೂರು ಬಾರಿ, ೧೯೬೦ರಿಂದ ೧೯೬೫ರವರೆಗೆ, ೧೯೭೦ರಿಂದ ೧೯೭೭ರವರೆಗೆ ಮತ್ತು ೧೯೯೪ರಿಂದ ೨೦೦೦ರವರೆಗೆ ಸಿಲೋನ್ ಮತ್ತು ಶ್ರೀಲಂಕಾದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ದೀರ್ಘಕಾಲದವರೆಗೆ ಶ್ರೀಲಂಕಾ ಸ್ವತಂತ್ರ ಪಕ್ಷದ ನಾಯಕಿಯಾಗಿದ್ದರು.