ವಿಷಯಕ್ಕೆ ಹೋಗು

ಸಿರಿಮಾವೋ ಬಂಡಾರನಾಯ್ಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿರಿಮಾವೋ ಬಂಡಾರನಾಯ್ಕೆ
ಸಿರಿಮಾವೋ ಬಂಡಾರನಾಯ್ಕೆ


ಅಧಿಕಾರದ ಅವಧಿ
ಜುಲೈ ೨೧, ೧೯೬೦ – ಮಾರ್ಚ್ ೨೭, ೧೯೬೫
ಪೂರ್ವಾಧಿಕಾರಿ ಡಡ್ಲಿ ಶೆಲ್ಟನ್ ಸೇನಾನಾಯ್ಕೆ

ಅಧಿಕಾರದ ಅವಧಿ
ಮೇ ೨೯, ೧೯೭೦ – ಜುಲೈ ೨೩, ೧೯೭೭
ಪೂರ್ವಾಧಿಕಾರಿ ಡಡ್ಲಿ ಶೆಲ್ಟನ್ ಸೇನಾನಾಯ್ಕೆ
ಉತ್ತರಾಧಿಕಾರಿ ಜುನಿಯಸ್ ರಿಚರ್ಡ್ ಜಯೆವರ್ದನೆ

ಅಧಿಕಾರದ ಅವಧಿ
ನವೆಂಬರ್ ೧೪, ೧೯೯೪ – ಆಗಸ್ಟ್ ೧೦, ೨೦೦೦
ಪೂರ್ವಾಧಿಕಾರಿ ಚಂದ್ರಿಕ ಬಂಡಾರನಾಯ್ಕೆ ಕುಮಾರತುಂಗ
ಉತ್ತರಾಧಿಕಾರಿ ರತ್ನಸಿರಿ ವಿಕ್ರಮನಾಯಕೆ

ಜನನ ಏಪ್ರಿಲ್ ೧೭, ೧೯೧೬
ಸಿಲೋನ್
ಮರಣ ಅಕ್ಟೋಬರ್ ೧೦, ೨೦೦೦ (ವಯಸ್ಸು ೮೪)
ಕೊಲಂಬೊ, ಶ್ರೀ ಲಂಕಾ
ರಾಜಕೀಯ ಪಕ್ಷ ಶ್ರೀ ಲಂಕಾ ಸ್ವಾತಂತ್ರ ಪಕ್ಷ
ಧರ್ಮ ಬುದ್ಧ ಧರ್ಮ

ಸಿರಿಮಾವೋ ರತ್ವಟ್ಟೆ ಡಯಾಸ್ ಬಂಡಾರನಾಯ್ಕೆ (ಎಪ್ರಿಲ್ ೧೭, ೧೯೧೬ – ಅಕ್ಟೋಬರ್ ೧೦, ೨೦೦೦) ಶ್ರೀಲಂಕಾದ ಒಬ್ಬ ರಾಜಕಾರಣಿ ಮತ್ತು ವಿಶ್ವದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದರು. ಅವರು ಮೂರು ಬಾರಿ, ೧೯೬೦ರಿಂದ ೧೯೬೫ರವರೆಗೆ, ೧೯೭೦ರಿಂದ ೧೯೭೭ರವರೆಗೆ ಮತ್ತು ೧೯೯೪ರಿಂದ ೨೦೦೦ರವರೆಗೆ ಸಿಲೋನ್ ಮತ್ತು ಶ್ರೀಲಂಕಾದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ದೀರ್ಘಕಾಲದವರೆಗೆ ಶ್ರೀಲಂಕಾ ಸ್ವತಂತ್ರ ಪಕ್ಷದ ನಾಯಕಿಯಾಗಿದ್ದರು.